hair fall Solution: ಸ್ನಾನ ಮಾಡುವಾಗ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯದಿದ್ದರೆ, ಶಾಂಪೂದಲ್ಲಿನ ರಾಸಾಯನಿಕಗಳು ಉಳಿದು ನಿಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಕೂದಲು ಉದುರುವಿಕೆಗೆ ಇದು ಪ್ರಮುಖ ಕಾರಣವೂ ಆಗಿರಬಹುದು.
Isha Ambani skin care : ಮಿಲಿಯನೇರ್ ಆಗಿದ್ದರೂ, ಇಶಾ ಅಂಬಾನಿ ಚರ್ಮದ ಆರೈಕೆಗಾಗಿ ಮನೆಮದ್ದುಗಳನ್ನು ಬಳಸುತ್ತಾರೆ ಎನ್ನುವುದು ಕೆಲವರಿಗೆ ಗೊತ್ತಿಲ್ಲ. ಎಲ್ಲರೂ ಇವರು ದುಡ್ಡು ಇದ್ದವರು ಕೋಟಿಗಟ್ಟಲೇ ಬೆಲೆ ಬಾಳುವ ಸೌಂದರ್ಯ ಉತ್ಪನ್ನಗಳನ್ನ ಖರೀದಿಸುತ್ತಾರೆ ಅಂತ ತಿಳಿದುಕೊಂಡಿದ್ದಾರೆ.. ಹಾಗಿದ್ರೆ ಇಶಾ ಸೌಂದರ್ಯದ ರಹಸ್ಯವೇನು..? ಬನ್ನಿ ನೋಡೋಣ..
ಮನೆಯಲ್ಲಿ ಲಭ್ಯವಿರುವ ಕೆಲವು ವಸ್ತುಗಳ ಸಹಾಯದಿಂದ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಈ ಪಾಕವಿಧಾನವು ತುಂಬಾ ಪ್ರಯೋಜನಕಾರಿಯಾಗಿವೆ. ಈ ಸಲಹೆಗಳನ್ನು ತ್ವಚೆಯ ಆರೈಕೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ತಂಪಾದ ಗಾಳಿ ಕೂಡ ಕೂದಲನ್ನು ಒಣಗಿಸುತ್ತದೆ.ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಅಲೋವೆರಾವನ್ನು ಬಳಸಬಹುದು.ಅಲೋವೆರಾವು ಕೂದಲನ್ನು ಹೊಟ್ಟು ಮುಕ್ತವಾಗಿಸುವ ಗುಣಗಳನ್ನು ಹೊಂದಿದೆ ಮತ್ತು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
Glowing Skin: ಕಾಂತಿಯುತವಾದ ಸುಂದರ ತ್ವಚೆಯನ್ನು ಹೊಂದುವುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ನೀವು ಕೇವಲ ಐದು ನಿಮಿಷಗಳಲ್ಲಿ ಮನೆಯಲ್ಲಿಯೇ ಈ ಕೆಲಸ ಮಾಡಿ ಕಾಂತಿಯುತ ತ್ವಚೆ ನಿಮ್ಮದಾಗಿಸಬಹುದು.
ಈಗ ಒಂದರ ಹಿಂದೆ ಒಂದರಂತೆ ಹಬ್ಬಗಳು ಬರುತ್ತವೆ. ಗಣೇಶ ಮಹೋತ್ಸವದ ನಂತರ ನವರಾತ್ರಿಗೆ ಸಿದ್ಧತೆಗಳು ಆರಂಭವಾಗಲಿವೆ. ಹಬ್ಬ ಹರಿದಿನಗಳಲ್ಲಿ ಹದಿನಾರು ಅಲಂಕಾರ ಮಾಡಿ ಹೆಣ್ಣುಮಕ್ಕಳು ಸಿದ್ಧರಾಗಬೇಕು. ಆದರೆ ಅವರಿಗೆ ಬೇರೆ ಜವಾಬ್ದಾರಿಗಳೂ ಇರುವುದರಿಂದ ಹೆಚ್ಚು ಸಮಯ ಸಿಗುವುದಿಲ್ಲ. ಅದು ಗೃಹಿಣಿಯಾಗಿರಲಿ ಅಥವಾ ಉದ್ಯೋಗಸ್ಥ ಮಹಿಳೆಯಾಗಿರಲಿ ಅಲಂಕಾರಕ್ಕೆ ಸಮಯದ ಕೊರತೆ ಇರುತ್ತದೆ. ಈ ಹಿನ್ನಲೆಯಲ್ಲಿ ಈಗ ನಾವು ನಿಮಗೆ ಕೆಲವು ಸರಳ ಸೌಂದರ್ಯ ತಂತ್ರಗಳನ್ನು ಹೇಳುತ್ತೇವೆ. ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಕೇವಲ 30 ನಿಮಿಷಗಳಲ್ಲಿ ಸುಂದರವಾದ ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು.
Rose Water For Skin Care: ಬದಲಾದ ಋತುಮಾನ, ಜೀವನಶೈಲಿಯಿಂದಾಗಿ ಚರ್ಮದ ಸಮಸ್ಯೆಗಳು ಸರ್ವೇ ಸಾಮಾನ್ಯ. ಇದರಿಂದಾಗಿ ಅತಿ ಸಣ್ಣ ವಾಯಸಿನಲ್ಲೇ ಕೆಲವರು ವಯಸ್ಸಾದವರಂತೆ ಕಾಣಿಸುತ್ತಾರೆ. ಆದರೆ, ರೋಸ್ ವಾಟರ್ ಬಳಸಿ ನಿಮ್ಮ ತ್ವಚೆ ಸದಾ ಯೌವನಭರಿತವಾಗಿರುವಂತೆ ಮಾಡಬಹುದು.
Natural Secret to Glowing Skin : ಹಳದಿ ಆರೋಗ್ಯಕ್ಕೆ ಎಷ್ಟು ಉತ್ತಮ ಆಯ್ಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತೆಯೇ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಸೌಂದರ್ಯಕ್ಕೂ ಹರಿಶಿನದ ಬಳಕೆ ವರದಾನ ಎಂದೆ ಹೇಳಬಹುದು. ನಿಮ್ಮ ಎಲ್ಲಾ ಚರ್ಮದ ತೊಂದರೆಗಳಿಗೆ ಹರಿಶಿನ ಬಳಕೆ ತುಂಬಾ ಉತ್ತಮ.
Mushroom Face Mask: ನಿಮ್ಮ ಮುಖವನ್ನು ಸುಂದರವಾಗಿಸಲು ನೀವು ಚಿಂತಿಸುತ್ತಿದ್ದರೆ, ನೀವು ಮಶ್ರೂಮ್ ಅನ್ನು ಬಳಸಬಹುದು. ರುಚಿಕರವಾಗಿರುವುದರ ಜೊತೆಗೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
Natural Pink Lips: ಹೆಣ್ಣುಮಕ್ಕಳಿಗೆ ಸೌಂರ್ದಯವೇ ಅವರ ತುಟಿ, ತುಟಿಗೆ ಲಿಪ್ಸ್ಟಿಕ್ ಹಚ್ಚಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ಯಾವುದೇ ಲಿಲ್ಸ್ಟಿಕ್ ಬಳಕೆ ಇಲ್ಲದೆ, ತುಟಿಗಳನ್ನು ಕೆಂಪಾಗಿಸಬಹುದು. ಅದು ಹೇಗೆ..? ತಿಳಿಯಲು ಮುಂದೆ ಓದಿ...
Hair Care: ಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ಕೆಲವೊಮ್ಮೆ ಮನೆಮದ್ದುಗಳ ಮೂಲಕ ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಹಾಗಾದರೆ ಆ ಪದಾರ್ಥ ಯಾವುದು? ಸಮಸ್ಯೆ ಬಗೆಹರಿಸಲು ಮಾಡಬೇಕಾದ ಕೆಲಸ ಏನು?ತಿಳಿಯಲು ಈ ಸ್ಟೋರಿ ಓದಿ...
Skin Care: ತ್ವಚೆಗೆ ಎಷ್ಟೇ ಆರೈಕೆ ಮಾಡಿದರೂ ಒಂದು ನಿರ್ದಿಷ್ಟ ವಯೋಮಾನದ ಬಳಿಕ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವುದು ಸಹಜ. ಆದರೆ, ಕೆಲವರಿಗೆ 40 ತುಂಬುವ ಮೊದಲೇ ಮುಖದಲ್ಲಿ ನೆರಿಗೆ ಕಾಣಿಸಿಕೊಳ್ಳುತ್ತದೆ.
Skin care with ghee: ತುಪ್ಪದಿಂದ ಮಸಾಜ್ ಮಾಡುವುದರಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ ಯೌವನದಿಂದ ಕೂಡಿರುತ್ತದೆ. ಹಾಗಾದರೆ ಈ ಮಸಾಜ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ...
Coconut Oil: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ರಾಸಾಯನಿಕ ಉತ್ಪನ್ನ ಮೊರೆ ಹೋಗುತ್ತಾರೆ. ಆದರೆ ಚರ್ಮದ ಸೌಂದರ್ಯಕ್ಕಾಗಿ ಅವುಗಳನ್ನು ಬಳಸುವುದು ಅನಿವಾರ್ಯವಲ್ಲ. ಕೆಲವು ರೀತಿಯ ನೈಸರ್ಗಿಕ ಉತ್ಪನ್ನಗಳಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತೆಂಗಿನ ಎಣ್ಣೆ ವಿಶೇಷವಾಗಿ ಚರ್ಮಕ್ಕೆ ಒಳ್ಳೆಯದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.