Kriti Kharbanda Photos : ಹುಡುಗರ ನಿಯತ್ತಿಗೆ ಕತ್ತರಿ ಹಾಕಿದ ಕೃತಿ ಸ್ಟನ್ನಿಂಗ್‌ ಲುಕ್‌..!

ನಟಿ ಕೃತಿ ಕರಬಂದ ಲೆಟೆಸ್ಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೆಟ್‌ ಮಾಡುತ್ತಿವೆ. ಸೀರೆಯುಟ್ಟ ಬೆಡಗಿಯ ಕ್ಲೀವೇಜ್ ಚಿತ್ರಗಳನ್ನು ನೋಡಿದ ಪಡ್ಡೆ ಹುಡುಗರು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.

Kriti Kharbanda Photos : ನಟಿ ಕೃತಿ ಕರಬಂದ ಲೆಟೆಸ್ಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೆಟ್‌ ಮಾಡುತ್ತಿವೆ. ಸೀರೆಯುಟ್ಟ ಬೆಡಗಿಯ ಕ್ಲೀವೇಜ್ ಚಿತ್ರಗಳನ್ನು ನೋಡಿದ ಪಡ್ಡೆ ಹುಡುಗರು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.

1 /6

ರೇಷ್ಮೆ ಸೀರೆಯಲ್ಲಿ ಅಂದದ ರಾಶಿಯಂತೆ ಕಂಗೊಳಿಸಿರುವ ವೈಯ್ಯಾರಿ ಕೃತಿ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋಗಳು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2 /6

ದೆಹಲಿ ಬೆಡಗಿ ಕೃತಿ ಕರಬಂದ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಎಷ್ಟೇ ಬ್ಯುಸಿ ಇದ್ದರೂ ಆಗಾಗ ಹಾಟ್ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ಫ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಾರೆ.  

3 /6

ಸೌಂದರ್ಯ, ನಟನೆಯಲ್ಲಿ ಸೈ ಎನಿಸಿಕೊಂಡಿರುವ ನಟಿ ಕೃತಿಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದಾರೆ. ಸದ್ಯ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

4 /6

ಚಿರು, ಬೆಳ್ಳಿ, ಮಾಸ್ತಿಗುಡಿ, ಸೂಪರ್‌ ರಂಗ, ದಳಪತಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ. ಶಿವರಾಜ್‌ಕುಮಾರ್‌, ಉಪ್ಪೇಂದ್ರ, ಚಿರಂಜೀವಿ ಸರ್ಜಾ ಜೊತೆ ನಟಿಸಿದ್ದಾರೆ.

5 /6

ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಚೆಲುವೆ, ತೀನ್ ಮಾರ್, ಮಿಸ್ಟರ್ ನೂಕಯ್ಯ, ಒಂಗೋಲು ಗೀತೆ, ಓಂ, ಬ್ರೂಸ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ.

6 /6

ಕೃತಿ ಕರಬಂದ ಅವರು 29 ಅಕ್ಟೋಬರ್ 1988 ರಂದು ನವದೆಹಲಿಯಲ್ಲಿ ಜನಿಸಿದರು. ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ), ಬಿಷಪ್ ಕಾಟನ್ ಗರ್ಲ್ಸ್ ಕಾಲೇಜ್ ನಲ್ಲಿ ಓದಿದ್ದಾರೆ.