Rashmika Mandanna Net Worth: ರಶ್ಮಿಕಾ ಮಂದಣ್ಣ ತಮ್ಮ 8 ವರ್ಷಗಳಿಂದ ಸಿನಿರಂಗದಲ್ಲಿದ್ದಾರೆ. 'ನ್ಯಾಷನಲ್ ಕ್ರಶ್' ರಶ್ಮಿಕಾ ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ.
Rashmika Mandanna: ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರ ಐತಿಹಾಸಿಕ ಸಿನಿಮಾ ಚಾವಾದಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿಕಾ ಮಂದಣ್ಣ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಂಬಂಧದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಆಕೆ ತನ್ನ ಸಂಗಾತಿಯ ಹೆಸರನ್ನು ಉಲ್ಲೇಖಿಸಿಲ್ಲ.
Pan India Star: ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಕ್ಷಿಣದ ಹೀರೋಗಳು ಮಿಂಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದರಂತೆ ದಕ್ಷಿಣದ ನಾಯಕಿಯರು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲೂ ನಯನತಾರಾ, ಸಮಂತಾ ಮುಂತಾದ ನಾಯಕಿಯರಿಗೆ ಕ್ರೇಜ್ ಇದೆ. ಆದರೆ ಸದ್ಯ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ಆಳುತ್ತಿರುವ ಕ್ರೇಜಿ ಬ್ಯೂಟಿ ಯಾರು ಗೊತ್ತೇ?
Rashmika Mandanna: ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್... ಅನಿಮಲ್ ಮತ್ತು ಪುಷ್ಪಾ 2 ಹಿಟ್ಗಳ ನಂತರ ಈ ಸುಂದರಿಗೆ ಹೆಚ್ಚಿನ ಆಫರ್ಗಳು ಬಂದಿವೆ. ಹಿಂದಿ ಹಾಗೂ ತೆಲುಗಿನಲ್ಲಿ ಸರಣಿ ಆಫರ್ಗಳನ್ನು ಸ್ವೀಕರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ರಶ್ಮಿಕಾ ತಮ್ಮ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದರು.
Rashmika Mandanna injury : ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ವೀಲ್ ಚೇರ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಆಕೆ ನಡೆಯಲು ಸಾಧ್ಯವಾಗದೆ ಇದ್ದುದನ್ನು ಕಂಡು ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.. ನೆಚ್ಚಿನ ನಾಯಕಿ ಬೇಗ ಗುಣಮುಖರಾಗಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
Rashmika Mandanna injury : ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹಾಗಿದ್ರೆ ನಟಿಗೆ ಏನಾಯ್ತು.. ಈಗ ಅವರ ಆರೋಗ್ಯ ಹೇಗಿದೆ..? ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Peeling song viral video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋಕೆ ಯುವಕ ಯುವತಿಯರು ಮಾಡುತ್ತಿರುವ ಚಿತ್ರ ವಿಚಿತ್ರ ವರ್ತನೆ ನೋಡುಗರಿಗೆ ನಗೆ ತರಿಸಿದ್ರೆ.. ಇನ್ನೂ ಕೆಲವು ಭಯಾನಕವಾಗಿರುತ್ತವೆ.. ಸಧ್ಯ ಪುಷ್ಪಾ 2 ಸಿನಿಮಾಗೆ ಸಂಬಂಧಿಸಿದ ವಿಡಿಯೋ ಒಂದು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸುತ್ತಿದೆ..
Rashmika Mandanna on Allu arjun : ನಟಿ ರಶ್ಮಿಕಾ ಮಂದಣ್ಣ ಅವರು ಪುಷ್ಪ 2 ದಿ ರೂಲ್ ಚಿತ್ರೀಕರಣದ ವೇಳೆ ತಮಗಾದ ಅನುಭವವನ್ನು ತೆರೆದಿಟ್ಟಿದ್ದಾರೆ. ಇದೀಗ ನಟಿಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಸಲಿಗೆ ಕಿರಿಕ್ ಬೆಡಗಿ ಹೇಳಿರುವ ಆ ಮಾತಾದ್ರು ಏನು..? ಇಲ್ಲಿ ಇಂಟ್ರಸ್ಟಿಂಗ್ ಸ್ಟೋರಿ..
Sikandar Teaser: ಸುಲ್ತಾನ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಸಿಕಂದರ್’ ಸಿನಿಮಾ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ನಿರ್ಮಾಣವಾಗಿದೆ. ಎಲ್ಲಡೆ ಟಾಕ್ ಶುರುವಾಗಿದೆ. ಚಿತ್ರತಂಡ ಡಿಸಂಬರ್ 27ಕ್ಕೆ ‘ಸಿಕಂದರ್’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದೆ
Highest Paid Bollywood Actress: ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿ ಮುಂದೆ ಬಾಲಿವುಡ್ ಬಿಕೋ ಎನ್ನುತ್ತಿದೆ. ನಟ, ನಟಿ, ನಿರ್ದೇಶಕ, ತಂತ್ರಜ್ಞ ಎಲ್ಲಾ ವಿಭಾಗಗಳಲ್ಲಿ ದಕ್ಷಿಣದವರು ದಯಾ ದಾಕ್ಷಿಣ್ಯ ಇಲ್ಲದೆ ಹಿಂದಿ ಮಂದಿಯನ್ನು ಹಿಂದಿಕ್ಕಿ ಮುಂದೋಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಕೂಡ ದಕ್ಷಿಣದವರೇ ಟಾಪ್ 1 ಅಂಡ್ 2 ಸ್ಥಾನದಲ್ಲಿದ್ದಾರೆ.
Rashmika Mandanna: ಹೊಸ ವರ್ಷಕ್ಕೆ ಹೊಸ ಸುದ್ದಿ ಅಂತಾ ರಶ್ಮಿಕಾ ಮಂದಣ್ಣ ತಮ್ಮ ಎಂಗೇಜ್ಮೆಂಟ್ ಸುದ್ದಿ ಕೊಡಬಹುದು. ಮದುವೆ ಯಾವಾಗ ಅನ್ನೋ ಬಗ್ಗೆ ಕನ್ನಡ-ತೆಲುಗು-ಹಿಂದಿ ಚಿತ್ರರಂಗದ ಮೇಲೆ ಆಣೆ ಇನ್ನು ಗೊತ್ತಾಗಿಲ್ಲ. ರಶ್ಮಿಕಾ ಮಂದಣ್ಣಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಇರೋದ್ರಿಂದ ಲೇಟ್ ಆಗಬಹುದು.
Vijay Devarakonda GF: ಸದ್ಯ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿರುವುದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ. ಇನ್ನೊಂದು ಕಡೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವುದು ಕನ್ನಡತಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ. ಇನ್ನು ಸ್ವಲ ದಿನದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ವಿಜಯ್ ದೇವರಕೊಂಡ ಕಡೆಗೂ ತಮ್ಮ 'ಗರ್ಲ್ ಫ್ರೆಂಡ್' ಯಾರೆಂದು ಪರಿಚಯಿಸಿದ್ದಾರೆ.
Pushpa 2 collection day 3 : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ 'ಪುಷ್ಪ 2: ದಿ ರೂಲ್' ಈ ವರ್ಷದ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದು. ಡಿಸೆಂಬರ್ 5 ರ ಗುರುವಾರದಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.