Ashika Ranganath : ಏನ್‌ ಲುಕ್‌ ಗುರು! ಸೌಂದರ್ಯದ ಗಣಿ ಆಶಿಕಾ ರಂಗನಾಥ್‌

Ashika Ranganath New Photos : ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು. ಆಶಿಕಾ ರಂಗನಾಥ್ ಅವರ ‘ರೇಮೊ’ ಚಿತ್ರದ ರಿಲೀಸ್‌​ಗಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ.

Ashika Ranganath New Photos : ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು. ಆಶಿಕಾ ರಂಗನಾಥ್ ಅವರ ‘ರೇಮೊ’ ಚಿತ್ರದ ರಿಲೀಸ್‌​ಗಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ ‘ರೇಮೊ’.  ಇವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ. ಆಶಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

1 /5

ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು.

2 /5

ಆಶಿಕಾ ರಂಗನಾಥ್ ಅವರ ‘ರೇಮೊ’ ಚಿತ್ರದ ರಿಲೀಸ್‌​ಗಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ.

3 /5

ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ ‘ರೇಮೊ’.

4 /5

 ಇವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.

5 /5

ಆಶಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.