Belly Fat: ಬೊಜ್ಜು ಬಾರದಂತೆ ತಡೆಯಲು, ಬಂದಿರುವ ಬೊಜ್ಜನ್ನು ಕರಗಿಸಲು ನಾನಾ ರೀತಿಯ ಕಸರತ್ತು ಮಾಡಲಾಗುತ್ತಿದೆ. ಆದರೂ ಸಾಧ್ಯವಾಗುತ್ತಿಲ್ಲ. ವೈದ್ಯರು, ನ್ಯೂಟ್ರಿಷಿಯನ್ ಬಳಿ ಹೋಗಿ ಸಲಹೆ ಪಡೆದು ಬಂದವರಿಗೂ ಪ್ರಯೋಜನ ಆಗಿಲ್ಲ. ಆದ್ರೆ...
Olives Health Benefits: ಆಲಿವ್ಗಳು ಅನೇಕ ಜನರ ಮೆಚ್ಚಿನ ಆಹಾರ. ಅದರಲ್ಲೂ ಮಧ್ಯಾಹ್ನದ ಊಟದ ನಂತರ ಆಲಿವ್ಗಳನ್ನು ತಿನ್ನುವುದು ವಿಶೇಷ ರುಚಿಯನ್ನು ನೀಡುತ್ತದೆ. ಉಪ್ಪು ಮತ್ತು ಕಾಳುಮೆಣಸಿನೊಂದಿಗೆ ತಿಂದರೆ ರುಚಿ ತುಂಬಾ ಚೆನ್ನಾಗಿರುತ್ತದೆ. ಇದು ಎಲ್ಲಾ ವಯಸ್ಸಿನ ಜನರಿಗೆ ಆಕರ್ಷಕ ಆಹಾರವಾಗಿದೆ.
Symptoms of liver failure: ಯಕೃತ್ತು ದೇಹದ ಅತ್ಯಂತ ಶಕ್ತಿಶಾಲಿ ಅಂಗವಾಗಿದೆ. ಯಕೃತ್ತಿನಲ್ಲಿ ಏನಾದರೂ ಸಮಸ್ಯೆ ಉಂಟಾದಾಗ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಇದರಿಂದ ಲಿವರ್ನ ಆರೋಗ್ಯವನ್ನು ಅಂದಾಜಿಸಬಹುದು. ಯಕೃತ್ತು ಹಾನಿಯಾದಾಗ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಪ್ಪಿತಪ್ಪಿಯೂ ಇವುಗಳನ್ನು ನೀವು ನಿರ್ಲಕ್ಷಿಸಬಾರದು.
Benefits of eating garlic dipped in honey: ರಾತ್ರಿ ವೇಳೆ ಗಾಜಿನ ಬಾಟಲಿಗೆ ಜೇನುತುಪ್ಪವನ್ನು ಹಾಕಿ ಮತ್ತು ಅದರಲ್ಲಿ ಕೆಲವು ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ. ಈಗ ಪ್ರತಿದಿನ ಬೆಳಗ್ಗೆ ಎದ್ದ ನಂತರ ಈ ಬಾಟಲಿಯಿಂದ ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಖಾಲಿ ಹೊಟ್ಟೆಯಲ್ಲಿ ಅಗಿಯಿರಿ.
Benefits of cinnamon water: ಹೊಟ್ಟೆಯ ಬೊಜ್ಜಿನಿಂದ ನೀವು ಮುಜುಗರಕ್ಕೊಳಗಾಗಿದ್ದರೆ, ನಿಮ್ಮ ದೈನಂದಿನ ಆಹಾರ ಯೋಜನೆಯಲ್ಲಿ ಈ ಮಸಾಲೆಯುಕ್ತ ನೀರನ್ನು ಸೇರಿಸಲು ಪ್ರಯತ್ನಿಸಬೇಕು. ಪ್ರತಿದಿನವೂ ಈ ನೀರನ್ನು ಕುಡಿಯುವುದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
Walnuts health benefits: ಪ್ರತಿದಿನ ಬೆಳಗ್ಗೆ 2 ನೆನೆಸಿದ ವಾಲ್ನಟ್ಗಳನ್ನು ತಿನ್ನುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಾಲ್ನಟ್ಸ್ ಹೃದಯ ಮತ್ತು ಮೆದುಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ನೆನೆಸಿ ತಿಂದರೆ ಅದರ ಪ್ರಯೋಜನಗಳು ಬಹುಪಟ್ಟು ಹೆಚ್ಚುತ್ತವೆ. ನೆನೆಸಿದ ವಾಲ್ನಟ್ಸ್ ಸೇವನೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
Belly fat reduction : ಅನ್ನ.. ಇಲ್ಲದೆ ಯಾವ ಊಟವೂ ಪೂರ್ತಿಯಾಗುವುದಿಲ್ಲ.. ಈ ವಿಚಾರ ಎಲ್ಲರಿಗೂ ಗೊತ್ತಿದೆ.. ಆದರೆ ಇದನ್ನು ಅತಿಯಾಗಿ ತಿಂದರೆ ತೂಕ ಹೆಚ್ಚಳ ಸೇರಿದರೆ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.. ಹಾಗಿದ್ರೆ ಅನ್ನವನ್ನೂ ಬಿಡದೇ.. ತೂಕವನ್ನು ಕಳೆದುಕೊಳುವುದು ಹೇಳಿ.. ಇಲ್ಲಿದೆ ನಾಲ್ಕು ಸಲಹೆಗಳು..
ರೊಟ್ಟಿ ಅಥವಾ ಅನ್ನವನ್ನು ತಿನ್ನಬೇಕೆ ಎಂಬುದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ. ಆದರೆ ನೀವು ರಾತ್ರಿಯಲ್ಲಿ ಲಘು ಆಹಾರ ಸೇವಿಸಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ ಅನ್ನವು ನಿಮಗೆ ಉತ್ತಮ ಆಯ್ಕೆಯಾಗಿದೆ.
Sweet Potato Benefits: ಸಿಹಿ ಗೆಣಸುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಚರ್ಮವನ್ನು ಯೌವನವಾಗಿಡಲು ಸಹಾಯ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ.
Health Benefits of Bay Leaf: ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಅನೇಕ ಮನೆಮದ್ದುಗಳು ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಈ ಒಣ ಎಲೆಯು ರಕ್ತದಲ್ಲಿ ಹೆಚ್ಚುತ್ತಿರುವ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಅದನ್ನು ಹೇಗೆ ಬಳಸುವುದು ಗೊತ್ತೇ?
Cucumber For Weight loss: ಅನೇಕರು ಸೌತೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಆದರೆ, ಸೌತೇಕಾಯಿಯನ್ನು ನೀರಿಗೆ ಹಾಕಿ ನೆನಸಿ ಈ ನೀರನ್ನು ಸೇವಿಸುವುದರಿಂದ ಇನ್ನೂ ಹೆಚ್ಚು ಲಾಭ ಸಿಗುತ್ತದೆ.
Bollywood actor Arjun Kapoor: ಬಾಲಿವುಡ್ ನಟ ಅರ್ಜುನ್ ಕಪೂರ್ ಕಳೆದ ಕೆಲವು ವರ್ಷಗಳಿಂದ ಖಿನ್ನತೆ ಮತ್ತು ಹಶಿಮೊಟೊ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸ್ವಯಂ ನಿರೋಧಕ ಅಸ್ವಸ್ಥತೆಯ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯಿರಿ...
home remedies for weight loss: ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಬೊಜ್ಜು ಕಾರಣವಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಇಂತಹ ಸಮಯದಲ್ಲಿ, ಕೊಲೆಸ್ಟ್ರಾಲ್ ಮತ್ತು ಬೊಜ್ಜು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪ್ರಾರಂಭಿಸಬೇಕು.
Buttermilk For Weight loss: ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಜನರು ತೂಕ ಹೆಚ್ಚಳ ಹಾಗೂ ಹೊಟ್ಟೆಯ ಬೊಜ್ಜಿನಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಒಂದು ಲೋಟ ಮಜ್ಜಿಗೆಯನ್ನು ಈ ರೀತಿ ಸೇವಿಸಿದರೆ ಸಾಕು, ನಿಮ್ಮ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತದೆ.
best weight loss drink: ದೇಹದ ಕೊಬ್ಬನ್ನು ಸುಡುವ ಈ ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಬಹುದು. ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.