ShivaRajkumar : ಗೀತಕ್ಕನ ಮುಂದೆ ಶಿವಣ್ಣನಿಗೆ ಕಿಸ್ ಕೊಟ್ಟ ಅಭಿಮಾನಿ!

Lady Fan Kissed ShivaRajkumar : ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಇಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ರಾಯಚೂರಿನಲ್ಲಿ ವೇದ ಸಿನಿಮಾ ಪ್ರೀ ರಿಲೀಸ್ ಹಿನ್ನೆಲೆ ಸಿನಿಮಾ ತಂಡ ರಾಯರ ದರ್ಶನ ಪಡೆದರು. ಈ ವೇಳೆ ಗೀತಕ್ಕನ ಮುಂದೆ ಶಿವಣ್ಣನಿಗೆ ಅಭಿಮಾನಿಯೊಬ್ಬರು ಕಿಸ್ ಕೊಟ್ಟಿದ್ದಾರೆ. 

Lady Fan Kissed ShivaRajkumar : ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಇಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ರಾಯಚೂರಿನಲ್ಲಿ ವೇದ ಸಿನಿಮಾ ಪ್ರೀ ರಿಲೀಸ್ ಹಿನ್ನೆಲೆ ಸಿನಿಮಾ ತಂಡ ರಾಯರ ದರ್ಶನ ಪಡೆದರು. ಈ ವೇಳೆ ಗೀತಕ್ಕನ ಮುಂದೆ ಶಿವಣ್ಣನಿಗೆ ಅಭಿಮಾನಿಯೊಬ್ಬರು ಕಿಸ್ ಕೊಟ್ಟಿದ್ದಾರೆ. ಸೆಲ್ಫಿ ತೆಗೆಯುವ ನೆಪದಲ್ಲಿ ಬಂದ ಮಹಿಳೆಯೊಬ್ಬರು ಶಿವರಾಜ್‌ಕುಮಾರ್‌ ಅವರ ಕೆನ್ನೆಗೆ ಮುತ್ತು ನೀಡಿದ್ದಾರೆ. ಈ ವೇಳೆ ಬಳಿ ಬಂದ ಮಹಿಳೆ ಕಿಸ್ ಕೊಟ್ಟಿದ್ದು, ಅದನ್ನು ನೋಡಿ ಶಿವಣ್ಣ ಪತ್ನಿ ಗೀತಾ ಮುಗಳುನಗೆ ಬೀರಿದರು.
 

1 /5

ಗೀತಕ್ಕನ ಮುಂದೆ ಶಿವಣ್ಣನಿಗೆ ಅಭಿಮಾನಿಯೊಬ್ಬರು ಕಿಸ್ ಕೊಟ್ಟಿದ್ದಾರೆ. 

2 /5

ಸೆಲ್ಫಿ ತೆಗೆಯುವ ನೆಪದಲ್ಲಿ ಬಂದ ಮಹಿಳೆಯೊಬ್ಬರು ಶಿವರಾಜ್‌ಕುಮಾರ್‌ ಅವರ ಕೆನ್ನೆಗೆ ಮುತ್ತು ನೀಡಿದ್ದಾರೆ.

3 /5

ಉಪಹಾರ ಮುಗಿಸಿ ಬರುವಾಗ ಶಿವಣ್ಣನನ್ನು ಕಂಡು ಜನರು ಸೆಲ್ಫಿಗಾಗಿ ಮುಗಿಬಿದ್ದರು. 

4 /5

ಈ ವೇಳೆ ಬಳಿ ಬಂದ ಮಹಿಳೆ ಕಿಸ್ ಕೊಟ್ಟಿದ್ದು, ಅದನ್ನು ನೋಡಿ ಶಿವಣ್ಣ ಪತ್ನಿ ಗೀತಾ ಮುಗಳುನಗೆ ಬೀರಿದರು.

5 /5

ಮಂತ್ರಾಲಯದ ಭೋಜನ ಶಾಲೆ ಮುಂಭಾಗ ಈ ದೃಶ್ಯ ಕಂಡುಬಂದಿತು.