ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ

  • Zee Media Bureau
  • Jan 4, 2023, 04:06 PM IST

ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ ಸಿಕ್ಕಿದೆ. ಪ್ರವಾಸಿ ತಂಡವನ್ನು 2 ರನ್‌ಗಳ ಅಂತರದಿಂದ ಭಾರತ ಮಣಿಸಿದೆ. ಶಿವಂ ಮಾವಿ ಅವರ ಬೌಲಿಂಗ್‌ನಿಂದಾಗಿ ಕೊನೆಯ ಕ್ಷಣದಲ್ಲಿ ಗೆಲುವು ಲಭ್ಯವಾಗಿದೆ. 

Trending News