Chutney For Uric Acid: ಹೆಚ್ಚಿನ ಯೂರಿಕ್ ಆಮ್ಲದಿಂದಾಗಿ ಕೀಲು ನೋವಿನ ಸಮಸ್ಯೆ ಹೆಚ್ಚಾಗುತ್ತದೆ. ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ನೀವು ಚಳಿಗಾಲದಲ್ಲಿ ಅನೇಕ ರೀತಿಯ ಚಟ್ನಿಗಳನ್ನು ತಯಾರಿಸಿ ತಿನ್ನಬಹುದು. ಆದರೆ ಇದೊಂದು ಚಟ್ನಿ ತಿನ್ನುವುದರಿಂದ ಕೀಲುಗಳಲ್ಲಿ ಸಂಗ್ರಹವಾಗಿರುವ ಹರಳುಗಳನ್ನು ಸುಲಭವಾಗಿ ತೆಗೆಯಬಹುದು.
Health Benefits of Ajwain: ದೀಪಾವಳಿ ಹಬ್ಬದ ಮೊದಲು ನಿಮ್ಮ ಹೊಟ್ಟೆಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗ್ಯಾಸ್, ಅಸಿಡಿಟಿ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಜವಾನದ ನೀರನ್ನು ಕುಡಿಯಲು ಪ್ರಾರಂಭಿಸಿ. ಇದರಿಂದ ಹೊಟ್ಟೆಯ ಎಲ್ಲಾ ಸಮಸ್ಯೆಗಳಿಂದ 2 ದಿನಗಳಲ್ಲಿ ಮುಕ್ತಿ ಸಿಗುತ್ತದೆ.
Health benefits of ajwain water: ಸ್ಥೂಲಕಾಯದ ಸಮಸ್ಯೆ ಇರುವವರು ಮಲಗುವ ಮುನ್ನ ನೀರಿನಲ್ಲಿ ಓಂಕಾಳುಗಳನ್ನು ಕುದಿಸಿ ಕುಡಿದರೆ ಒಂದೇ ವಾರದಲ್ಲಿ ತೂಕ ಕಡಿಮೆಯಾಗುತ್ತದೆ. ರಾತ್ರಿ ವೇಳೆ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದು, ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟವಿದೆ, ಇದು ದೇಹದಲ್ಲಿ ಊತವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಆಲೂಗಡ್ಡೆ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ .
Worst Foods For Joint Pain: ವಯಸ್ಸಾದಂತೆ ಕೀಲು ನೋವಿನ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ಸಂಧಿವಾತ ಅಥವಾ ಕೀಲು ನೋವಿನ ಸಮಸ್ಯೆ ಇದ್ದಾಗ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದರಿಂದ ನೋವು ಬಹಳಷ್ಟು ಕಡಿಮೆಯಾಗುತ್ತದೆ.
Lemon Grass Tea : ಲೆಮನ್ ಗ್ರಾಸ್ ಉರಿಯೂತದ ಗುಣಲಕ್ಷಣಗಳು ಹೇರಳವಾಗಿದ್ದು, ಇದು ಮಂಡಿ ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದರೆ, ಇದರ ವಿಶೇಷ ಗುಣವೆಂದರೆ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
Foods For Joint Pain: ಕೀಲು ನೋವಿಗೆ ಹಲವು ಕಾರಣಗಳಿವೆ. ಬೇರೆಲ್ಲಾ ಋತುಗಳಿಗಿಂತಲೂ ಚಳಿಗಾಲದಲ್ಲಿ ಕೀಲು ನೋವಿನ ಸಮಸ್ಯೆ ಹೆಚ್ಚು ಕಾಡುತ್ತದೆ. ಇದಕ್ಕಾಗಿ ನೀವು ಯಾವುದೇ ರೀತಿಯ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಅದರ ಜೊತೆಗೆ ನಿಮ್ಮ ಆಹಾರದಲ್ಲಿ ಕೆಲವು ಸೂಪರ್ಫುಡ್ಗಳನ್ನು ಸೇರಿಸುವ ಮೂಲಕ ಕೀಲುನೋವು, ಸಂಧಿವಾತದ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು.
ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಒಂದು ರೀತಿಯ ಉರಿಯೂತದ ಸಂಧಿವಾತವಾಗಿದ್ದು, ಇದು ಮುಖ್ಯವಾಗಿ ಬೆನ್ನುಮೂಳೆ ಮತ್ತು ಸ್ಯಾಕ್ರೊಲಿಯಾಕ್ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ (ಬೆನ್ನುಮೂಳೆಯು ಸೊಂಟಕ್ಕೆ ಜೋಡಣೆಯಾಗುವಲ್ಲಿ), ಕೆಳ-ಬೆನ್ನು, ಸೊಂಟ ಮತ್ತು ಪೆಲ್ವಿಸ್ ನೋವನ್ನು ಉಂಟುಮಾಡುತ್ತದೆ.
ಆರೋಗ್ಯಕ್ಕೆ ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲ್ಪಟ್ಟ ಈ ಹಣ್ಣನ್ನು ಎಲ್ಲರೂ ತಿನ್ನಲು ಸಾಧ್ಯವಿಲ್ಲ (Side effects of watermelon). ಏಕೆಂದರೆ ಕಲ್ಲಂಗಡಿ ಕೆಲವು ಜನರಿಗೆ ಹಾನಿ ಮಾಡುತ್ತದೆ.
Arthritis - ಸಂಧಿವಾತದಿಂದ ಉಂಟಾಗುವ ನೋವು ಆ ರೋಗದಿಂದ ಬಳಲುತ್ತಿರುವ ಜನರಿಗೆ ಮಾತ್ರ ಗೊತ್ತು.ಇದುವರೆಗೆ, ಈ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಇದೀಗ ವಿಜ್ಞಾನಿಗಳು ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಕೊಂಡಿದ್ದಾರೆ, ಇದರಿಂದ ರೋಗಿಗಳು ವಿದ್ಯುತ್ ಮೊಣಕಾಲು (ElectricKNEE) ಅಳವಡಿಸುವ ಮೂಲಕ ಅದನ್ನು ಗುಣಪಡಿಸಬಹುದು.
Side Effects Of Cracking Fingers - ನಿಮಗೂ ಕೂಡ ಬೆರಳುಗಳನ್ನು ಮುರಿಯುವ ಅಭ್ಯಾಸವಿದ್ದರೆ ಅದನ್ನು ತಕ್ಷಣಕ್ಕೆ ನಿಲ್ಲಿಸಿಬಿಡಿ. ಏಕೆಂದರೆ ನಿಮಗೆ ಹಲವು ರೀತಿಯ ಆರೋಗ್ಯದ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಹಾಗಾದರೆ ಬನ್ನಿ ಇದನ್ನು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.