Aishani shetty : ಐಶಾನಿ ಶೆಟ್ಟಿ ನ್ಯೂ ಲುಕ್‌ಗೆ ಪ್ಯಾನ್ಸ್‌ ಫಿದಾ..!

Aishani Shetty new look : ʼವಾಸ್ತು ಪ್ರಕಾರʼದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಐಶಾನಿ ಶೆಟ್ಟಿ ತಮ್ಮ ಡಿಸೆಂಟ್‌ ನೋಟದ ಮೂಲಕ ಸಿನಿರಸಿಕರ ಮನಗೆದ್ದ ಚೆಲುವೆ. ʼರಾಕೆಟ್‌ʼ ಸಿನಿಮಾದಲ್ಲಿ ಕ್ಯೂಟ್‌ ಆಕ್ಟ್‌ ಮೂಲಕ ಪ್ರೇಕ್ಷಕರ ಮನಗೆದ್ದ ಚೆಲುವೆಯ ನ್ಯೂ ಲುಕ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ʼವಾಸ್ತು ಪ್ರಕಾರʼದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಐಶಾನಿ ಶೆಟ್ಟಿ ತಮ್ಮ ಡಿಸೆಂಟ್‌ ನೋಟದ ಮೂಲಕ ಸಿನಿರಸಿಕರ ಮನಗೆದ್ದ ಚೆಲುವೆ. ʼರಾಕೆಟ್‌ʼ ಸಿನಿಮಾದಲ್ಲಿ ಕ್ಯೂಟ್‌ ಆಕ್ಟ್‌ ಮೂಲಕ ಪ್ರೇಕ್ಷಕರ ಮನಗೆದ್ದ ಚೆಲುವೆಯ ನ್ಯೂ ಲುಕ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

1 /6

ಐಶಾನಿ ಶೆಟ್ಟಿ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ನಟಿಯ ಹೇರ್ ಸ್ಟೈಲ್ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

2 /6

ಮುದ್ದು ಗೊಂಬೆಯ ಸಡನ್ನಾಗಿ ಈ ತರ ಯಾಕೆ ಬದಲಾದ್ರು ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

3 /6

ʼಹೊಂದಿಸಿ ಬರೆಯಿರಿʼ ಬರೆಯಲು ಮುಂದಾಗಿರುವ ಐಶಾನಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ವಿಶೇಷ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.

4 /6

ʼಹೊಂದಿಸಿ ಬರೆಯಿರಿʼ ಎಂಬ ವಿಶಿಷ್ಟ ಟೈಟಲ್‌ ಸಿನಿಮಾದಲ್ಲಿ ಶೆಟ್ರು ಹುಡುಗಿ ನಟಿಸಲಿದ್ದಾರೆ. ಅದಕ್ಕಾಗಿ ತಮ್ಮ ಲುಕ್‌ ಬದಲಾಯಿಸಿಕೊಂಡಿದ್ದಾರೆ.  

5 /6

ಈ ಸಿನಿಮಾದಲ್ಲಿ ಐಶಾನಿ ʼಸನಿಹಾ ಪೊನ್ನಪ್ಪʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

6 /6

ʼಹೊಂದಿಸಿ ಬರೆಯಿರಿʼ ಚಿತ್ರದಲ್ಲಿ ನಟ ಪ್ರವೀಣ್ ತೇಜ್, ಗುಳ್ಟು ನವೀನ್ ಶಂಕರ್, ಸಂಯುಕ್ತ ಹೊರನಾಡು, ಅರ್ಚನಾ ಜೋಯಿಸ್, ಭಾವನಾ ರಾವ್ ನಟಿಸಿದ್ದಾರೆ.