ಶುಭ ಪೂಂಜಾಗೆ ಇದ್ದ ಆಸೆ ಏನು ಗೊತ್ತಾ..?

  • Zee Media Bureau
  • Feb 11, 2023, 10:18 PM IST

ಮದುವೆಯಾದ ಬಳಿಕ ವಿದೇಶಿ ಟೂರ್‌ ಮಾಡೋ ಆಸೆ ಇತ್ತಂತೆ. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಿಗೂ ಹೋಗೋದಕ್ಕೆ ಆಗಲಿಲ್ವಂತೆ. ಹೀಗಾಗಿ ಇನ್ನಾದ್ರೂ ವಿದೇಶಕ್ಕೆ ಟೂರ್‌ ಕರೆದುಕೊಂಡು ಹೋಗಿ ಎಂದು ನಟಿ ಶುಭ ಪೂಂಜಾ ಮನವಿ ಮಾಡಿಕೊಂಡಿದ್ದಾರೆ..

Trending News