ಮೇಲಾಧಿಕಾರಿಗಳಿಂದ ಮನಸ್ಥಾಪಗಳು ಬರಬಹುದು. ಅಕ್ರಮವಾಗಿ ನಿಮ್ಮ ಮೇಲೆ ಹುನ್ನಾರಗಳು ಬರಬಹುದಾದ ಸಾಧ್ಯತೆ ಇರುವುದರಿಂದ ಎಚ್ಚರವಾಗಿರಿ. ಕನ್ಯಾ ರಾಶಿಯವರ ಭವಿಷ್ಯ: ಬಂಧುಗಳ ಸಮಾಗಮನವಾಗಲಿದೆ. ಬಂಧುಗಳಲ್ಲಿ ವ್ಯವಹಾರಿಕ ವಿಚಾರಗಳಲ್ಲಿ ಒಡಂಬಡಿಕೆ ಮೂಡುವಲ್ಲಿ ತೊಂದರೆಗಳುಂಟಾಗಬಹುದು. ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ತಗಾಧೆಗಳು ಬರಬಹುದು. ತುಲಾ ರಾಶಿಯವರ ಭವಿಷ್ಯ: ವಿದೇಶ ವ್ಯವಹಾರ, ಉನ್ನತ ವಿದ್ಯಾಭ್ಯಾಸಕ್ಕೆ ಮಂಗಳಕರವಾಗಿದೆ. ಕೃಷಿಕರು, ವ್ಯಾಪಾರಸ್ಥರಿಗೆ ಅನುಕೂಲಕರವಾದ ದಿನ. ವೃಶ್ಚಿಕ ರಾಶಿಯವರ ಭವಿಷ್ಯ: ಪ್ರಯಾಣದಲ್ಲಿ ಎಚ್ಚರ ವಹಿಸಿ. ಹಣಕಾಸಿನ ವಿಚಾರದಲ್ಲಿ ಶುಭಪ್ರದವಾಗಿರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರವಹಿಸಿ.
ಭಾವನಾತ್ಮಕ ವಿಚಾರಗಳಲ್ಲಿ ಮಾನಸಿಕ ಒತ್ತಡ ಬರಬಹುದು. ಕಣ್ಣಿನ ಅಲರ್ಜಿ ಸಾಧ್ಯತೆ ಇದೆ. ಕುಟುಂಬದಲ್ಲಿ ಒಳಜಗಳ, ವೈಮಸ್ಯ ಇರಬಹುದು. ವೃಷಭ ರಾಶಿಯವರ ಭವಿಷ್ಯ: ಹಣಕಾಸಿನ ವಿಚಾರಗಳಲ್ಲಿ ಏರುಪೇರುಗಳಾಗಬಹುದು. ಗುರುಗಳು, ಹಿರಿಯರೊಟ್ಟಿಗೆ ವೈಮನಸ್ಯ ಬರಬಹುದು. ಸೋದರರ ಸಹಕಾರ ಸಿಗಲಿದೆ. ಮಿಥುನ ರಾಶಿಯವರ ಭವಿಷ್ಯ: ಪ್ರಯಾಣದಲ್ಲಿ ಎಚ್ಚರ ವಹಿಸಿ. ಶಾರೀರಿಕ ಸಂಬಂಧಿಸಿದಂತೆ ಅನಾನುಕೂಲಗಳು ಇರಬಹುದು. ಮನೆಯಲ್ಲಿ ಕಿರಿಕಿರಿ, ಒತ್ತಡ ಬರಬಹುದು. ಸಮಾಧಾನದಿಂದ ಇರಿ. ಕರ್ಕಾಟಕ ರಾಶಿಯವರ ಭವಿಷ್ಯ: ವಾಥ, ಕಫಕ್ಕೆ ಸಂಬಂಧಿಸಿದ ತೊಂದರೆ ನಿಮ್ಮನ್ನು ಹಿಡಿತದಲ್ಲಿಡಬಹುದು. ವೃತ್ತಿ ರಂಗದಲ್ಲಿ ಅಪವಾದಗಳು ಬರಬಹುದು. ದೂರದ ಪ್ರಯಾಣ ಮಾಡುವಾಗ ಲಕ್ಷ್ಯವಹಿಸಿ.
ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಲಿದೆ. ಭೂ ವ್ಯವಹಾರಗಳಲ್ಲಿ ಲಾಭವಾಗಲಿದೆ. ತಾಯಿಯ ಆಶೀರ್ವಾದದಿಂದ ಮಂಗಳಕರ ಫಲ ಸಿಗಲಿದೆ. ಮಕರ ರಾಶಿಯವರ ಭವಿಷ್ಯ: ಪತಿ-ಪತ್ನಿಯರ ಮಧ್ಯೆ ವೈಮನಸ್ಯ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಅಸಂತುಷ್ಟಿ ಕಂಡು ಬರಲಿದೆ. ಅದರಲ್ಲೂ ಆಸ್ತಿ, ಮನೆ ಖರೀದಿ ವಿಚಾರದಲ್ಲಿ ಪ್ರಯತ್ನಿಸುತ್ತಿರುವವರಿಗೆ ಪಿತೃಗಳ ಪ್ರಾರ್ಥನೆಯಿಂದ ಶುಭವಾಗಲಿದೆ. ಕುಂಭ ರಾಶಿಯವರ ಭವಿಷ್ಯ: ವಕೀಲರಿಗೆ ಸ್ವಲ್ಪ ಒತ್ತಡ ಇರಲಿದೆ. ಜ್ಞಾನಾಭಿವೃದ್ಧಿಗಾಗಿ ಪ್ರಯತ್ನಿಸುತ್ತಿರುವವರಿಗೆ ಇಂದು ಶುಭ ದಿನ. ಮೀನ ರಾಶಿಯವರ ಭವಿಷ್ಯ: ನೀವು ಯಾರ ಮೇಲೆ ವಿಶ್ವಾಸ ಇಟ್ಟಿರುತ್ತೀರೋ ಅವರಿಂದಲೇ ವಂಚನೆ ಸಾಧ್ಯತೆ ಇದೆ. ಕುಟುಂಬದವರೊಟ್ಟಿಗೆ ಪ್ರಯಾಣಿಸುವ ಸುಯೋಗವಿದೆ.
ಹಿರಿಯರ ಆರೋಗ್ಯದಲ್ಲಿ ಸಮಸ್ಯೆಗಳು ಬರಬಹುದು. ಗುರುಗಳ ದರ್ಶನ, ದತ್ತಾತ್ರೇಯರ ಪ್ರಾರ್ಥನೆಯಿಂದ ಶುಭವಾಗಲಿದೆ. ಮಕರ ರಾಶಿಯವರ ಭವಿಷ್ಯ: ಸರ್ಕಾರಿ, ಗುತ್ತಿಗೆದಾರರಿಗೆ ಸ್ವಲ್ಪ ಒತ್ತಡ ಇರಲಿದೆ. ಅಧೀಕ್ಷಕರಿಗೂ ಸಹ ಒತ್ತಡಗಳಿರಬಹುದು. ಸ್ವಂತ ಮನೆ ಕನಸಿಗೆ ಸಾಕಾರ ದೊರೆಯಲಿದೆ. ಗುರುಗಳ ದರ್ಶನದಿಂದ ನಿಂತುಹೋದ ಕಾರ್ಯಾಧಿಗಳಿಗೆ ಚಾಲನೆ ಸಿಗಲಿದೆ. ಕುಂಭ ರಾಶಿಯವರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ, ಹೂಡಿಕೆಗಳಿಂದ ನಷ್ಟವಾಗಲಿದೆ. ಪತ್ನಿ ಸಹಕಾರ ಸಿಗಲಿದೆ. ಗಣಪತಿಯ ದರ್ಶನದಿಂದ ಶುಭವಾಗಲಿದೆ. ಮೀನ ರಾಶಿಯವರ ಭವಿಷ್ಯ: ಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ನೀಡುವ ಸುಯೋಗವಿದೆ. ಮನೆಯಲ್ಲೂ ಮಧುರ ಕ್ಷಣಗಳನ್ನು ಅನುಭವಿಸುವಿರಿ. ಸಾಂಭಶಿವನ ಪ್ರಾರ್ಥನೆಯಿಂದ ಶುಭವಬಾಗಲಿದೆ.
ಅನಿರೀಕ್ಷಿತ ಧನಾಗಮನವಾಗಲಿದೆ. ಕೆಲಸದಲ್ಲಿ ಅಧಿಕಾರಿಗಳಿಂದ ಸಹಕಾರ ಸಿಗಲಿದೆ. ವಿಶ್ವಾಸದ ಒಡನಾಟದಲ್ಲಿದ್ದವರಿಂದ ಒತ್ತಡ ಹೆಚ್ಚಾಗಲಿದೆ. ಕನ್ಯಾ ರಾಶಿಯವರ ಭವಿಷ್ಯ: ವಸ್ತುವನ್ನು ಕಳೆದುಕೊಳ್ಳುವ ದಿನವಾಗಿರುವುದರಿಂದ ನಿಮ್ಮ ವಸ್ತುಗಳ ಬಗ್ಗೆ ಗಮನವಹಿಸಿ. ಇಂದು ಸಣ್ಣಪುಟ್ಟ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ. ತುಲಾ ರಾಶಿಯವರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ಕಿರಿಕ್ ಆಗಬಹುದು. ವೃತ್ತಿರಂಗದಲ್ಲಿ ಒತ್ತಡ ಇರಬಹುದು. ದೂರದ ಗೆಳೆಯ ಭೇಟಿಯಾಗುವ ಸುಯೋಗವಿದೆ. ವೃಶ್ಚಿಕ ರಾಶಿಯವರ ಭವಿಷ್ಯ: ಗುತ್ತಿಗೆದಾರರಿಗೆ, ವೃತ್ತಿರಂಗದಲ್ಲೂ ಒತ್ತಡಗಳು ಇರಬಹುದು. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಸಣ್ಣಪುಟ್ಟ ಕಿರಿಕ್ಗಳಾಗಬಹುದು. ಸಹೋದ್ಯೋಗಿಗಳೊಂದಿಗೆ ಮನಸ್ಥಾಪಗಳು ಬರಬಹುದು.
ಹೊಸ ಯೋಜನೆಗಳಿಗೆ ಚಾಲನೆ ಸಿಗಲಿದೆ. ಹಿರಿಯರೊಟ್ಟಿಗೆ ಸಮಾಲೋಚಿಸುವ ಸುಯೋಗ. ಇಂದು ವೃತ್ತಿ ರಂಗದಲ್ಲಿ ಉನ್ನತ ಸ್ಥಾನಮಾನವನ್ನು ಅಲಂಕರಿಸುವಿರಿ. ವೃಷಭ ರಾಶಿಯವರ ಭವಿಷ್ಯ: ಉದ್ಯೋಗದಲ್ಲಿ ಹಿರಿಯರ ಸಹಕಾರ ಸಿಗಲಿದೆ. ಮನೆಯಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಶುಭ ಫಲಗಳು ಸಿಗುವ ಸುಯೋಗವಿದೆ. ಮಿಥುನ ರಾಶಿಯವರ ಭವಿಷ್ಯ: ವೃತ್ತಿಯಲ್ಲಿ ಸಣ್ಣಪುಟ್ಟ ಮನಸ್ಥಾಪಗಳು ಬರಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗಲಿದೆ. ಭೂ ವ್ಯವಹಾರಗಳಲ್ಲಿ ಸಿದ್ಧಿಯಾಗಲಿದೆ. ಕರ್ಕಾಟಕ ರಾಶಿಯವರ ಭವಿಷ್ಯ: ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿರಲಿದೆ. ಬಂಧುಗಳ ಆಗಮನವಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
Today Horoscope 03rd May 2026: 03 ಮೇ 2026 ರವಿವಾರ ವರಿಯಾನ್ ಯೋಗ ಇರಲಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Today Horoscope : ಶುಭೋದಯ.. ಮಾತೆ ಮಹಾಲಕ್ಷ್ಮಿಗೆ ಸೀಮಿತವಾದ ಶುಕ್ರವಾರ ಹಲವಾರು ರಾಶಿಯವರಿಗೆ ಅದೃಷ್ಟದ ದಿನವಾಗಿದೆ. ಕೆಲಸದಲ್ಲಿ ಯಶಸ್ಸು, ಧನ ಲಾಭ, ದೈವಿಕ ದರ್ಶನ ಸೇರಿದಂತೆ ಇಂದು ನೀವು ಹಲವಾರು ಶುಭ ಕೆಲಸಗಳಲ್ಲಿ ಪಾಲ್ಗೊಳ್ಳಲಿದ್ದೀರಿ.. ಬನ್ನಿ ಇಂದಿನ 12 ರಾಶಿಗಳ ಆಧ್ಯಾತ್ಮಿಕ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಅರಿತುಕೊಳ್ಳುವ..