ಪ್ರಶಾಂತ್ ಮಾಡಾಳ್‌ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸ್ಫೋಟಕ ಮಾಹಿತಿ

  • Zee Media Bureau
  • Mar 6, 2023, 05:10 PM IST

ಶಾಸಕ ಮಾಡಾಳ್‌ ಪುತ್ರನ ಮನೆ ಮೇಲೆ ಲೋಕಾ ದಾಳಿ ಪ್ರಕರಣ. ಪ್ರಶಾಂತ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಅಡಗಿದೆ ಡೀಲ್ ಸೀಕ್ರೆಟ್. ಯಾರ ಹೆಸರನ್ನ ಪ್ರಶಾಂತ್ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ ಗೊತ್ತಾ? ಪ್ರಶಾಂತ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸ್ಫೋಟಕ ಮಾಹಿತಿ. ಈ ಡೈರಿಯಲ್ಲಿದೆ ದುಡ್ಡಿನ ಲೆಕ್ಕಾಚಾರ, ವ್ಯವಹಾರದ ಮಾಹಿತಿ.

Trending News