Snake and leopard viral video: ಸಾಮಾಜಿಕ ಜಾಲತಾಣಲದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿದೆ, ಇದೀಗ ಹಾವು ಹಾಗೂ ಚಿರೆತೆಯ ವಿಡಿಯೋ ವೈರಲ್ ಆಗುತ್ತಿದ್ದು, ಇದು ನೋಡುಗರನ್ನು ಬೆಚ್ಚಿಬೀಳಿಸಿದೆ.
Python dog viral video : ದೈತ್ಯ ಹಾವೊಂದು ನುಂಗಲು ಸಾಕು ನಾಯಿಯನ್ನು ನೀರಿಗೆ ಎಳೆದುಕೊಂಡು ಹೋಗುತ್ತಿರುವಾಗ ಮೂವರು ಜನರು ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ದೃಶ್ಯಗಳು ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.. ಕೊನೆಗೆ ಏನಾಯ್ತು.. ಶ್ವಾನ ಬದುಕಿತಾ..? ಇಲ್ಲಿದೆ ರೋಚಕ ವಿಡಿಯೋ..
Pilot filling air viral video : ಊಹಿಸಿಕೊಳ್ಳಿ, ನೀವು ವಿಮಾನ ನಿಲ್ದಾಣದಲ್ಲಿ ನಿಂತಿದ್ದೀರಿ. ಇದ್ದಕ್ಕಿದ್ದಂತೆ, ದೊಡ್ಡ ವಿಮಾನವೊಂದು ಟೇಕ್ ಆಫ್ ಆಗುವ ಮುನ್ನ.. ಮೆಕ್ಯಾನಿಕ್ ಅಲ್ಲ, ಬದಲಿಗೆ ಪೈಲಟ್.. ಹಾಂಡ್ ಪೈಪ್ ಪಂಪ್ನಿಂದ ಅದೇ ವಿಮಾನದ ಮುಂಭಾಗದ ಚಕ್ರಕ್ಕೆ ಗಾಳಿಯನ್ನು ತುಂಬಿಸುತ್ತಿದ್ದರೆ.. ನೋಡಿ ನಿಮ್ಗೆ ಹೇಗೆ ಅನಿಸುತ್ತೆ ಅಲ್ವಾ.. ಇಲ್ಲಿ ಆಗಿರುವುದು ಅದೇ..
Snake viral video : ಬೇಸಿಗೆಯ ಝಳ ಜೋರಾಗಿದೆ.. ಉರಿ ಬಿಸಿಲಿಗೆ ವಿಷಜಂತುಗಳು ಮನೆಯೊಳಗೆ ಎಂಟ್ರಿ ಕೊಡುತ್ತಿವೆ. ಶೂ ಒಳಗೆ ಅಥವಾ ಮನೆಯ ಸಂದಿಗಳಲ್ಲಿ ಹಾವುಗಳು ಸೇರಿದಂತೆ ಅನೇಕ ಸರಿಸೃಪ ಅವಿತು ಕುಳಿತುಕೊಳ್ಳುತ್ತವೆ. ಇದಕ್ಕೆ ಸಂಬಂಧ ಪಟ್ಟ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿರುವುದನ್ನು ನೋಡಿರಬಹುದು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಶಾಕ್ ಆಗ್ತಿರಾ..
ಪಹಲ್ಗಾಮ್ ಉಗ್ರ ದಾಳಿಯಲ್ಲಿ ಇಬ್ಬರು ಕನ್ನಡಿಗರೂ ಸೇರಿದಂತೆ 26 ಜನರು ಮೃತಪಟ್ಟಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸ್ಥಳೀಯ ಮುಸಲ್ಮಾನ್ ವ್ಯಕ್ತಿಯೊಬ್ಬರು ಒಂದು ಹುಡುಗನನ್ನು ಬೆನ್ನ ಮೇಲೆ ಹೊತ್ತು ರಕ್ಷಣೆ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ಹುಡುಗ ಬೇರಾರೂ ಅಲ್ಲ ಮೃತ ಮಂಜುನಾಥ್ ರಾವ್ ಅವರ ಮಗ ಅಭಿ ಜೈ. ಈ ಬಗ್ಗೆ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಅವರು ಮಾಹಿತಿ ನೀಡಿದ್ದಾರೆ.
Pahalgam Attack: ಪ್ರವಾಸಕ್ಕೆಂದು ತೆರಳಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಂತಹ ದುರಂತ ಘಟನೆಯಲ್ಲಿ ಕಣ್ಣ ಮುಂದೆಯೇ ಪತಿಯನ್ನು ಕಳೆದುಕೊಂಡ ಪಲ್ಲವಿಯವರು ಇಡೀ ಘಟನೆಯನ್ನು ಬಣ್ಣಿಸಿದ್ದಾರೆ.
Snake And Dog Viral Video: ದೈತ್ಯ ಹಾವೊಂದು ನಾಯಿಯನ್ನು ನೀರಿಗೆ ಎಳೆದುಕೊಂಡು ಹೋಗುತ್ತಿರುವಾಗ ಮೂವರು ಜನರು ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ದೃಶ್ಯಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಛತ್ತಾರ್ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಏಪ್ರಿಲ್ 17ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ವೃದ್ದ ಪತ್ನಿಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದ ಸುಮಾರು 77 ವರ್ಷ ವಯಸ್ಸಿನ ವೃದ್ಧನನ್ನ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಮನಸೋ ಇಚ್ಛೆ ಥಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಳೆದ ತಿಂಗಳು ಉತ್ತರಪ್ರದೇಶದ ಮೀರತ್ನಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ನೆರವಿನಿಂದ ತನ್ನ ಪತಿಯನ್ನ ಹತ್ಯೆ ಮಾಡಿ ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ನೀಲಿ ಡ್ರಮ್ವೊಂದರಲ್ಲಿ ಬಚ್ಚಿಟ್ಟಿದ್ದರು.
Indian Premier League 2025: ಈ ಪಂದ್ಯದಲ್ಲಿ ದೆಹಲಿ ತಂಡವನ್ನ ಗುಜರಾತ್ 7 ವಿಕೆಟ್ಗಳಿಂದ ಮಣಿಸಿತ್ತು. ಆದರೆ ದೆಹಲಿ ಬ್ಯಾಟಿಂಗ್ ವೇಳೆ ಹಿರಿಯ ವೇಗಿ ಇಶಾಂತ್ ಶರ್ಮಾ ಮತ್ತು ಯುವ ಬ್ಯಾಟ್ಸ್ಮನ್ ಆಶುತೋಷ್ ಶರ್ಮಾ ನಡುವೆ ಜಗಳ ನಡೆದಿದೆ.
Tiger Eats Python: ತೀವ್ರ ಹಸಿವಿನಲ್ಲಿದ್ದ ಹುಲಿಗೆ ಹಾವು ಸಿಕ್ಕಿದ ತಕ್ಷಣವೇ ಖುಷಿಯಲ್ಲಿ ತಿನ್ನಲು ಮುಂದಾಗಿದೆ. ಆದರೆ ಅದನ್ನ ತಿಂದ ಕೆಲ ಸಮಯದ ಬಳಿಕ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ವರದಿಗಳ ಪ್ರಕಾರ, ಸಾಗರ್ ತನ್ನ ಸ್ನೇಹಿತರೊಂದಿಗೆ ಸಾಹಸಮಯ ರಿವರ್ ರಾಫ್ಟಿಂಗ್ ಅನುಭವಕ್ಕಾಗಿ ಋಷಿಕೇಶಕ್ಕೆ ಬಂದಿದ್ದನಂತೆ. ರಿವರ್ ರಾಫ್ಟಿಂಗ್ ವೇಳೆ ಆತ ಆಯತಪ್ಪಿ ಗಂಗಾ ನದಿಗೆ ಬಿದ್ದಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
Snake viral video : ಒಂದು ಹಾವು ಆಹಾರ ಹುಡುಕುತ್ತಾ ಹೋಗುತ್ತಿರುವಾಗ.. ಅಷ್ಟರಲ್ಲಿ, ಕಣ್ಣಿಗೆ ಒಂದು ದೊಡ್ಡ ಚೇಳು ಕಾಣಿಸಿಕೊಳ್ಳುತ್ತದೆ. ಅಷ್ಟೇ, ಹಾವು ಯೋಚಿಸದೆ ಅದನ್ನು ನುಂಗಲು ಮುಂದಾಗುತ್ತದೆ.. ಹೇಗಾದರೂ ಮಾಡಿ ಅದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕೆಂದು ಬಯಸುತ್ತದೆ.. ಆದರೆ.. ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ..
ಆನೆಯೊಂದು ಬಸ್ಸಿಗೆ ಅಡ್ಡಲಾಗಿ ಬಂದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೀಡಾದ ಘಟನೆ ಬೆಂಗಳೂರು ಹೊರವಲಯ ಕಗ್ಗಲಿಪುರ ಸಮೀಪದ ಗುಲ್ಲಹಟ್ಟಿ ಕಾವಲ್ ಗ್ರಾಮ ಬಳಿ ನಡೆದಿದೆ.
Viral Video: ಆನೆ ನಡೆದಿದ್ದೆ ಹಾದಿ. ಆದ್ರಲ್ಲು ಕಾಡಾನೆಯೊಂದು ನಡುರಸ್ತೆಯಲ್ಲಿ ನಿಂತುಬಿಟ್ಟರೆ ಪ್ರಯಾಣಿಕರ ಪರಿಸ್ಥಿತಿ ಏನಾಗಬೇಡ. ಇದೀಗ ಅಂತದ್ದೇ ಒಂದು ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.