ಇಂದಿನ ಹೆಡ್ಲೈನ್ಸ್

  • Zee Media Bureau
  • Apr 6, 2023, 12:55 PM IST

ಈಗಿನ ಪ್ರಮುಖ ಸುದ್ದಿಗಳು 
*   ಕಾಂಗ್ರೆಸ್‌ ಎರಡನೇ ಪಟ್ಟಿಗೆ ಕೌಂಟ್‌ಡೌನ್‌ ಶುರು - ಇಂದು ಮಧ್ಯಾಹ್ನದ ಒಳಗೆ 2ನೇ ಪಟ್ಟಿ ರಿಲೀಸ್‌ ಫಿಕ್ಸ್‌ - ಡೆಲ್ಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಮಾಡಿ ಪಟ್ಟಿ ಫೈನಲ್
* ಅರ್ಧ ಕೆಲಸ ಮುಗಿದಿದೆ.. ಇನ್ನೂಅರ್ಧ ಬಾಕಿ ಇದೆ - ಸೂರ್ಯ ಉದಯವಾಗಲಿ ಎಲ್ಲಾವು ತಿಳಿಯುತ್ತದೆ - ಕಾಂಗ್ರೆಸ್‌ 2 ಪಟ್ಟಿ ಬಿಡುಗಡೆ ಬಗ್ಗೆ ಡಿಕೆಶಿ ಸುಳಿವು‌
* ಬೊಮ್ಮಾಯಿ ಆಂಡ್‌ ಗ್ಯಾಂಗ್‌ಗೆ ಕೆಂಪೇಗೌಡ ಬಲ - ನೋ ಎಲೆಕ್ಷನ್‌.. ಓನ್ಲಿ ಕ್ಯಾಂಪೇನ್‌ ಎಂದು ಫೈಲ್ವಾನ್‌ ಫೀಕಲಾಟ - ಸುದೀಪ್‌ ಮುಂದೆಬಿಟ್ಟು ಯುವಮತಕ್ಕೆ ಕೈ ಹಾಕಿದ್ರಾ ಸಿಎಂ
*  ಮೋದಿ.. ನಡ್ಡಾ ಯಾತ್ರೆಗಳು ರಾಜ್ಯದಲ್ಲಿ ವರ್ಕೌಟ್‌ ಆಗಿಲ್ಲ - ಕರ್ನಾಟಕ ಎಲೆಕ್ಷನ್‌ ಸಿನಿಮಾ ಅಲ್ಲ.. ಜನರ ಭವಿಷ್ಯ - ಸುದೀಪ್ ಬಿಜೆಪಿ ಸಪೋರ್ಟ್ ವಿಚಾರಕ್ಕೆ  ಸುರ್ಜೇವಾಲ ಕಿಡಿ
* ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ - ಪುನೀತ್ ಕೆರೆಹಳ್ಳಿ ಹಾಗೂ ನಾಲ್ಕು ಸಹಚರರ ಬಂಧನ - ಬಿಜೆಪಿ ನಾಯಕರ ಮಕ್ಕಳು ಏಕೆ ಗೋರಕ್ಷಣೆಗೆ ಹೋಗಲ್ಲ ಎಂದು ಕಾಂಗ್ರೆಸ್‌ ಕಿಡಿ

Trending News