Monalisa : ಸಿಲ್ವರ್‌ ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಂಗೊಳಿಸಿತು ʼಮೊನಾಲಿಸಾʼ ಅಂದ..! ಫೋಟೋ ನೋಡಿ

Antara Biswas : ಸ್ಯಾಂಡಲ್‌ವುಡ್‌ನ ಜಾಕ್‌ ಪಾಟ್‌ ಮತ್ತು ಎನ್‌ಕೌಂಟರ್‌ ದಯಾನಾಯಕ್‌ ಚಿತ್ರದ ನಟಿ ಮೊನಾಲಿಸಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಖತ್‌ ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
 

Monalisa bold pics : ಭೋಜ್‌ಪುರಿ ನಟಿ ಮೊನಾಲಿಸಾ ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಸುಂದರಿ ಸಖತ್‌ ಹಾಟ್‌ ಚಿತ್ರಗಳನ್ನು ಶೇರ್‌ ಮಾಡಿದ್ದು, ವೈರಲ್‌ ಆಗುತ್ತಿವೆ.
 

1 /7

ಮೊನಾಲಿನಾ ಸೀರೆ, ಸ್ಕರ್ಟ್‌ ಅಥವಾ ಯಾವುದೇ ಡ್ರೆಸ್‌ಗಳಲ್ಲಾಗಲಿ ಸಖತ್‌ ಹಾಟ್‌ ಆಗಿ ಕಾಣುತ್ತಾರೆ.  

2 /7

ಕನ್ನಡದ ಜಾಕ್‌ ಪಾಟ್‌ ಮತ್ತು ಎನ್‌ಕೌಂಟರ್‌ ದಯಾನಾಯಕ್‌ ಚಿತ್ರದಲ್ಲಿ ಮೊನಾಲಿಸಾ ನಟಿಸಿದ್ದಾರೆ.

3 /7

ಈ ಎರಡು ಚಿತ್ರದ ಮೂಲಕ ಈ ಸುಂದರಿ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾಳೆ.  

4 /7

ಇದೀಗ ಮೊನಾಲಿಸಾ ಹೊಳೆಯುವ ಸಿಲ್ವರ್‌ ಉಡುಪಿನಲ್ಲಿರುವ ಚಿತ್ರಗಳ ಸರಣಿಯನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

5 /7

ಸ್ಟ್ರಾಪಿ ಸ್ಲೀವ್‌ ಮತ್ತು ಮಿನಿ ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ.  

6 /7

ಲೈಟ್‌ ಮೇಕ್ಅಪ್‌ನಲ್ಲಿ ಕರ್ಲಿ ಹೇರ್‌ಸ್ಟೈಲ್‌ನಲ್ಲಿ ಸಖತ್‌ ಹಾಟ್‌ ಆಗಿ ಕಂಗೊಳಿಸಿದ್ದಾರೆ.  

7 /7

ಈ ಎಲ್ಲಾ ಚಿತ್ರಗಳನ್ನು ಹಂಚಿಕೊಂಡಿರುವ ಚೆಲುವೆ ʼಬಜಾವೋ' ... ಶೀಘ್ರದಲ್ಲೇ ಬರಲಿದೆ" ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.