ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ FD ದರ

  • Zee Media Bureau
  • May 8, 2023, 05:16 PM IST

 ಉಳಿತಾಯ ಮಾಡಿದ ಹಣದಿಂದ ಲಾಭ ಪಡೆಯಲು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕು ಅತಿಹೆಚ್ಚು ಎಫ್​ಡಿ ದರ ಆಫರ್ ಮಾಡಿದೆ. ನಿಶ್ಚಿತ ಠೇವಣಿಗಳಿಗೆ ಈ ಬ್ಯಾಂಕು ವರ್ಷಕ್ಕೆ ಶೇ. 9.6ರವರೆಗೆ ಬಡ್ಡಿ ನೀಡುತ್ತದೆ. 

Trending News