Parvati Nair : ಹೇಗಿದೆ ನೋಡಿ ಸೌತ್‌ ಬೆಡಗಿಯ ಡಿಫ್ರೆಂಟ್‌ ಲುಕ್‌..!

Parvati Nair Diffrent Look : ಪಾರ್ವತಿ ನಾಯರ್‌ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದು, ಇವರು ಮೊದಲು ಸಾಫ್ಟವೇರ್‌ ಉದ್ಯಮಿಯಾಗಿದ್ದರು. ನಂತರ ಮಾಡೇಲಿಂಗ್‌ ಕ್ಷೇತ್ರದಿಂದ ಚಿತ್ರರಂಗ ಪ್ರವೇಶಿಸಿದರು. ಇನ್ನು ಈ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿದ್ದು, ಡಿಫ್ರೆಂಟ್‌ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. 
 

1 /8

2 /8

3 /8

4 /8

5 /8

6 /8

7 /8

8 /8