ಶಾಲಾ ಆವರಣದಲ್ಲಿ ಪ್ರತ್ಯಕ್ಷವಾದ ಹಾವು: ಉರಗ ತಜ್ಞ ರಕ್ಷಣೆ

  • Zee Media Bureau
  • Jul 16, 2023, 02:14 PM IST

ಶಾಲಾ ಆವರಣಕ್ಕೆ ನುಗ್ಗಿ ಮಕ್ಕಳು ಹಾಗೂ ಪಾಲಕರಲ್ಲಿ ಭಯ ಹುಟ್ಟಿಸಿದ್ದ ವಿಷಕಾರಕ ನಾಗರಹಾವನ್ನು ಹಿಡಿದು ರಕ್ಷಣೆ ಮಾಡುವಲ್ಲಿ ಉರಗ ತಜ್ಞ ಅಡಿವೆಪ್ಪ ತಳವಾರ ಯಶಸ್ವಿಯಾಗಿದ್ದಾರೆ.

Trending News