ವಿಶ್ವದ ಅತ್ಯುತ್ತಮ ಕ್ರಿಕೆಟ್ ನಾಯಕ ಯಾರು ಗೊತ್ತಾ? ಟಾಪ್ 5ರಲ್ಲಿ ಭಾರತದ ಈತನೇ ಅಗ್ರಸ್ಥಾನಿ

Most Successful Captains In Cricket History: ವಿಶ್ವ ಕ್ರಿಕೆಟ್ ಲೋಕವು ಅನೇಕ ನಾಯಕರನ್ನು ಕಂಡಿದೆ. ಆ ಎಲ್ಲಾ ನಾಯಕರ ಪಟ್ಟಿಯಲ್ಲಿ ಅತ್ಯಂತ ಯಶಸ್ವಿಯಾಗಿರುವುದು ಕೆಲವೇ ಕೆಲವು ಆಟಗಾರರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

1 /6

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ದೇಶದ ಬಿಲಿಯನ್-ಪ್ಲಸ್ ಜನಸಂಖ್ಯೆಯ ಜನರು ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದಾರೆ. ನಾವಿಂದು ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕರ ಪಟ್ಟಿಯನ್ನು ನಿಮ್ಮ ಮುಂದಿಡಲಿದ್ದೇವೆ.

2 /6

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2007 ರಿಂದ  2018ರ ವರೆಗೆ ನಾಯಕನಾಗಿ ಆಡಿದ 332 ಪಂದ್ಯಗಳಲ್ಲಿ 178 ಗೆಲುವು ಕಂಡರೆ, 120 ಪಂದ್ಯ ಸೋತಿದ್ದಾರೆ.

3 /6

ಇನ್ನು ಆಸ್ಟ್ರೇಲಿಯಾ ತಂಡದ ರಿಕಿ ಪಾಂಟಿಂಗ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2002 ರಿಂದ 2012ರವರೆಗೆ ನಾಯಕನಾಗಿ ಆಡಿದ 324 ಪಂದ್ಯಗಳಲ್ಲಿ 220 ಗೆಲುವು ಮತ್ತು 77 ಸೋಲುಗಳನ್ನು ಅನುಭವಿಸಿದ್ದಾರೆ.

4 /6

ನ್ಯೂಜಿಲೆಂಡ್ ತಂಡದ ಸ್ಟೀಫನ್ ಫ್ಲೆಮಿಂಗ್ ಮೂರನೇ ಸ್ಥಾನದಲ್ಲಿದ್ದು 1997-2007 ರವರೆಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು, ಇವರು 303 ಪಂದ್ಯಗಳನ್ನಾಡಿದ್ದು 128 ಗೆದ್ದರೆ, 135 ಪಂದ್ಯಗಳಲ್ಲಿ ಸೋತಿದ್ದಾರೆ.

5 /6

ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 4ನೇ ಸ್ಥಾನದಲ್ಲಿದ್ದಾರೆ. ಇವರು 2003-2014 ರವರೆಗೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು, 286 ಪಂದ್ಯಗಳಲ್ಲಿ 163 ಗೆಲುವು ಮತ್ತು 89 ಪಂದ್ಯ ಸೋತಿದ್ದಾರೆ.

6 /6

ಆಸ್ಟ್ರೇಲಿಯಾದ ಅಲನ್ ಬಾರ್ಡರ್ 5ನೇ ಸ್ಥಾನದಲ್ಲಿದ್ದಾರೆ. 1984-1994ರವರೆಗೆ ತಂಡದ ನಾಯಕನಾಗಿದ್ದ ಬಾರ್ಡರ್, 271 ಪಂದ್ಯಗಳನ್ನಾಡಿದ್ದು, ಅದರಲ್ಲಿ 139 ಪಂದ್ಯ ಗೆದ್ದರೆ 89 ಪಂದ್ಯ ಸೋತಿದ್ದಾರೆ.