ಸಣ್ಣ ಪುಟ್ಟ ಸಮಸ್ಯೆಗೂ ಜಗತ್ತೇ ಮುಳುಗಿ ಹೋದಂತೆ ಯೋಚಿಸುವ ಕಾಯಿಲೆ ಹಲವರದ್ದು. ಯಾವುದೋ ಚಿಕ್ಕ ತೊಂದರೆ ಎದುರಾದರೆ ಅದಕ್ಕೆ ಪರಿಹಾರ ಹುಡುಕುವುದು ಬಿಟ್ಟು ತೊಂದರೆಯ ಬಗ್ಗೆಯೇ ಚಿಂತಿಸುತ್ತಾ ಗೋಳಾಡ್ತೀವಿ. ಹಾಗಾಗಿ ಈ ಮನಸ್ಸು ಹಾಳು ಮಾಡುವ ಓವರ್ ಥಿಂಕ್ ಚಾಳಿಯಿಂದ ಮುಕ್ತಿ ಪಡೆಯೋದು ಹೇಗೆ, ಹೇಳ್ತೀವಿ ನೋಡಿ.