ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್ ಪ್ರಕರಣ

  • Zee Media Bureau
  • Jan 8, 2024, 12:10 PM IST

ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್ ಪ್ರಕರಣಗಳು
ರಾಜ್ಯದಲ್ಲಿ ನಿನ್ನೆ ಒಟ್ಟು 1181 ಸಕ್ರಿಯ ಕೋವಿಡ್ ಕೇಸ್‌
ಕಳೆದ 24 ಗಂಟೆಯಲ್ಲಿ 329 ಪಾಸಿಟಿವ್ ಕೇಸ್‌ಗಳು ವರದಿ 
ನಿನ್ನೆ ಮಹಾಮಾರಿಗೆ ಮತ್ತೊಂದು ಬಲಿ ಪಡೆದ ಕೋವಿಡ್
ಬೆಂಗಳೂರಿನಲ್ಲಿ ಇಲ್ಲಿಯವರೆಗೂ 562 ಸಕ್ರಿಯ ಕೇಸ್‌ ವರದಿ

Trending News