ಸಿಲಿಕಾನ್ ಸಿಟಿಯಲ್ಲಿ ನಂದಿನಿ ಹಾಲನ್ನು ಬಿಡದ ಕಳ್ಳರು

  • Zee Media Bureau
  • Feb 9, 2024, 07:14 PM IST

ಅಂಗಡಿಯಲ್ಲಿ ಚಿನ್ನ, ಬೆಳ್ಳಿ, ಮನೆ ಕಳ್ಳತನ ಆಯ್ತು. ಸಿಲಿಕಾನ್ ಸಿಟಿಯಲ್ಲಿ ನಂದಿನಿ ಹಾಲನ್ನು ಬಿಡದ ಕಳ್ಳರು. ಮಧ್ಯರಾತ್ರಿ ಹಾಲಿನ ಗಾಡಿ ಬಂದು ಹೋದ ಮೇಲೆ ದರೋಡೆ. 

Trending News