ಅಕ್ರಮವಾಗಿ ವಿದೇಶಿ ಚಾಕಲೇಟ್ ಮಾರಾಟ ಮಾಡುತ್ತಿದ್ದವರ ಬಂಧನ

  • Zee Media Bureau
  • Jul 10, 2024, 06:52 PM IST


ವಿದೇಶಿ ಚಾಕೋಲೇಟ್‌ ತರಿಸಿ ನಕಲಿ ಸ್ಟಿಕರ್ ಅಂಟಿಸಿ ಮಾರಾಟ . ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. 1 ಕೋಟಿಗೂ ಅಧಿಕ ಮೌಲ್ಯದ ಚಾಕೊಲೇಟ್, ಇತರೆ ವಸ್ತು ವಶಕ್ಕೆ.
 

Trending News