Actress Tabu Real Life: ನಟಿ ಟಬು ತನ್ನ ಅತ್ಯುತ್ತಮ ನಟನೆಗಾಗಿ ಮಾತ್ರವಲ್ಲದೆ ತನ್ನ ಪ್ರೇಮ ಜೀವನದ ವಿಚಾರವಾಗಿಯೂ ಸಾಕಷ್ಟು ಬಾರಿ ಸುದ್ದಿಯಲ್ಲಿರುತ್ತಾರೆ... ನಟಿ ಅನೇಕ ನಟರೊಂದಿಗೆ ಅಫೇರ್ ಹೊಂದಿದ್ದರು.. ಆದರೆ ಯಾರೊಂದಿಗೂ ಮದುವೆಯಾಗದೇ 53 ವರ್ಷವಾದ್ರೂ ಸಿಂಗಲ್ ಆಗಿ ಬದುಕುತ್ತಿದ್ದಾರೆ..
Sikandar Teaser: ಸುಲ್ತಾನ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಸಿಕಂದರ್’ ಸಿನಿಮಾ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ನಿರ್ಮಾಣವಾಗಿದೆ. ಎಲ್ಲಡೆ ಟಾಕ್ ಶುರುವಾಗಿದೆ. ಚಿತ್ರತಂಡ ಡಿಸಂಬರ್ 27ಕ್ಕೆ ‘ಸಿಕಂದರ್’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದೆ
ಚಿತ್ರ ರಂಗದಲ್ಲಿ ನಾವು ಆಗಾಗ ಲೈಂಗಿಕ ಕಿರುಕುಳದ ಬಗ್ಗೆ ಕೇಳಿರುತ್ತೇವೆ.ಇತ್ತೀಚಿಗೆ ಹಲವಾರು ನಟಿಯರು ತಮಗಾದ ಕಹಿ ಅನುಭವನ್ನು ಮಾಧ್ಯಮದ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.ಇದೊಂದು ರೀತಿ ಅಭಿಯಾನವಾಗಿ ಪರಿವರ್ತನೆಯಾಗಿತ್ತು.ಈಗ ಇತ್ತೀಚಿಗೆ ಬಂಗಾಳಿ ಗಾಯಕಿ ತಮಗಾಗಿರುವ ಲೈಂಗಿಕ ದೌರ್ಜನ್ಯದ ಕುರಿತಾಗಿ ಮಾತನಾಡುತ್ತಾ ಹೃತಿಕ್ ರೋಷನ್ ಚಿಕ್ಕಪ್ಪ ರಾಜೇಶ್ ರೋಷನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Salman Khan: ಸಲ್ಮಾನ್ ಖಾನ್ ಮತ್ತು ಆ ಖ್ಯಾತ ನಟಿ ಇಬ್ಬರೂ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರಿಬ್ಬರ ಪ್ರೀತಿ ಕೂಡ ಉತ್ತುಂಗದಲ್ಲಿತ್ತು. ಸಲ್ಮಾನ್ ಮತ್ತು ಆಕೆಯ ಪ್ರೇಮಕತೆಯನ್ನೇ ಒಂದು ಸಿನಿಮಾ ಮಾಡಬಹುದಿತ್ತು. ಉಕ್ಕಿ ಹರಿಯುತ್ತಿದ್ದ ಅವರ ಪ್ರೀತಿಯನ್ನು ನೋಡಲು ಬಹಳ ಖುಷಿಯಾಗುತ್ತಿತ್ತು. ಆದರೆ...
Yuvaraj Singh Dating: ‘ಕ್ಲಬ್ ಪ್ರೈರೀ ಫೈರ್ ಪಾಡ್ಕಾಸ್ಟ್’ನಲ್ಲಿ ಮಾತನಾಡಿರುವ ಯುವರಾಜ್ ಸಿಂಗ್, ‘ತಾವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾಗ, ಆ ನಟಿ ಆಡಿಲೇಡ್ ನಲ್ಲಿ ಶೂಟಿಂಗ್ ಗೆ ಅಂತಾ ಬಂದಿದ್ದಳು. ಆಗ ನಾವಿಬ್ಬರು ಡೇಟಿಂಗ್ ಮಾಡುತ್ತಾ ಸಿಕ್ಕಿಬಿದ್ದು ಮುಜುಗರ ಅನುಭವಿಸಿದ್ದೆವು ಎಂದು ಹೇಳಿದ್ದಾರೆ.
Rajinikanth Birthday: ಕನಸು ಕಾಣುವುದು ಸುಲಭ, ಅದನ್ನು ಈಡೇರಿಸಿಕೊಳ್ಳುವುದು ಕಷ್ಟಸಾಧ್ಯ. ಇವರ ಕತೆಯೂ ಹಾಗೆಯೇ. ಸಿನಿಮಾ ನಟನಾಗಬೇಕು, ಸೂಪರ್ ಸ್ಟಾರ್ ಆಗಬೇಕು ಎಂಬ ಕನಸು ಒಂದುಕಡೆ. ಬಿಡಿಗಾಸು ತಂದುಕೊಡುವ ಕೂಲಿ ಕೆಲಸ ಇನ್ನೊಂದೆಡೆ!
12th fail Actress: ಸಿನಿರಂಗದಕ್ಕೆ ಪದಾರ್ಪಣೆ ಮಾಡಿದ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಯುವತಿಗೆ ಒಂದೇ ಒಂದು ಚಿತ್ರದ ಮೂಲಕ ಇಂದು ಸ್ಟಾರ್ ಪಟ್ಟ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ..
Actress Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
Deepika Padukone Ranveer Singh Daughter Dua: ನಿನ್ನೆ ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಮೂರು ತಿಂಗಳು ತುಂಬಿದೆ. ಮಗುವಿನ ಮೂರು ತಿಂಗಳ ಹುಟ್ಟುಹಬ್ಬಕ್ಕಾಗಿ ಅಜ್ಜಿ ಅಂಜು ಭಾವ್ನನಿ ತಮ್ಮ ಕೂದಲನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಜೊತೆಗೆ ಮುದ್ದಿನ ಮೊಮ್ಮಗಳ ಮೂರು ತಿಂಗಳ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಾಕಿದ್ದಾರೆ.
Famous Serial Actress: ಸಿನಿಮಾ/ಟಿವಿ ಇಂಡಸ್ಟ್ರಿಯಲ್ಲಿ ಪ್ರೀತಿಯಲ್ಲಿ ಬೀಳುವುದು ಮತ್ತು ಬ್ರೇಕ್ ಅಪ್ ಆಗುವುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಮದುವೆಯಾದ ಒಂದೇ ವರ್ಷದಲ್ಲಿ ಈ ನಟಿ ಪತಿಗೆ ವಿಚ್ಛೇದನ ನೀಡಿದ್ದರು. ಯಾಕೆಂದರೆ.. ಆಕೆಯ ಪತಿ ಪ್ರೇಯಸಿಯ ಜೊತೆ ಮಲಗುವ ಕೋಣೆಯಲ್ಲಿ ಸಿಕ್ಕಿಬಿದ್ದಿದ್ದನು..
Aishwarya Rai: ಒಮ್ಮೆ ಗ್ಲಾಮರ್ ಇಂಡಸ್ಟ್ರಿಗೆ ಬಂದರೆ ಅದು ನಿಮ್ಮನ್ನು ಬದಲಾಯಿಸಲು ಪ್ರಾರಂಭಿಸುತ್ತದೆ. ನಿಮ್ಮನ್ನು ಅದು ಪ್ರಬುದ್ದಗೊಳಿಸುತ್ತದೆ, ಆಗ ನಿಮ್ಮಲ್ಲಿರುವ ಮುಗ್ದತೆ ಕಳೆದುಹೋಗುತ್ತದೆ. ಸಿನಿಮಾ ರಂಗವನ್ನು ಸರಿಯಾಗಿ ನಿಭಾಯಿಸದಿದ್ದರೆ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಲಹೆ ನೀಡಿದ್ದರಂತೆ.
Pregnant Before Marriage: ಅದು ಬಾಲಿವುಡ್ ಇರಲಿ, ಅಥವಾ ಬೇರೆ ಪ್ರಾದೇಶಿಕ ಚಿತ್ರರಂಗಗಳಿರಲಿ ನಟರ ಬಗ್ಗೆ ಅಭಿಮಾನ ಇದ್ದರೆ ನಟಿಯರ ಬಗ್ಗೆ ಅಭಿಯಾನಕ್ಕಿಂತ ಅನುಮಾನ, ಕುತೂಹಲಗಳು ಜಾಸ್ತಿ ಇರುತ್ತದೆ. ನಟಿಯರ ಕುರಿತಾದ ಗಾಸಿಪ್ ಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ.
Salman Khan : ನಟ ಸಲ್ಮಾನ್ ಖಾನ್ ಅವರು ಸದ್ಯ ಸಿಕಿಂದರ್ ಸಿನಿಮಾದ ಶ್ಯೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ. ಒಂದು ಕಡೆ ಬಿಗ್ ಬಾಸ್ ನಿರೂಪಣೆಯನ್ನು ಕೂಡ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಸಲ್ಮಾನ್ ಕಾನ್ ಅವರಿಗೆ ಪ್ರಾಣ ಬೆದರಿಕೆಗಳು ಹೆಚ್ಚಾಗಿದೆ. ಇದರ ಮಧ್ಯೆ ಸಲ್ಲು ಬಾಯ್ ಅವರ ಸಿನಿಮಾ ಶೂಟಿಂಗ್ಗೆ ಎಂಟ್ರಿ ಕೊಟ್ಟ ಆರೋಪಿ ಒಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.