ತನ್ನ ತ್ವಚೆ ಮತ್ತು ಕೇಶ ಸೌಂದರ್ಯದ ಗುಟ್ಟು ಒಂದು ಹೂವು !ತೆಳ್ಳನೆ ಮೈಕಟ್ಟಿನ ಸೀಕ್ರೆಟ್ ಕೂಡಾ ಇದೇ! ಅಭಿಮಾನಿಗಳೊಂದಿಗೆ ಬ್ಯೂಟಿ ಟಿಪ್ಸ್ ಹಂಚಿದ ನಟಿ ನಯನ ತಾರಾ

Nayanthra beauty Secret : ಖ್ಯಾತ ನಟಿ ನಯನತಾರಾ ತನ್ನ ಸೌಂದರ್ಯ ಗುಟ್ಟನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದು ಯಾವುದೇ ದುಬಾರಿ ಉತ್ಪನ್ನವೇನಲ್ಲ. ಬದಲಿಗೆ ನಿಮ್ಮ ಮನೆಯ ಅಂಗಳದಲ್ಲಿಯೇ ಸಿಗುವ ಹೂವು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

1 /7

ನಯನ ತಾರಾ ದಕ್ಷಿಣದ ಚಿತ್ರರಂಗದಲ್ಲಿ ದೊಡ್ಡ ಹೆಸರು. ಮಲಯಾಳಂ, ತಮಿಳು, ತೆಲುಗು ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

2 /7

ನಯನ ತಾರಾ 40 ರ ಆಸುಪಾಸಿನಲ್ಲಿದ್ದಾರೆ.ಇನ್ನೇನು ಮೂರು ತಿಂಗಳು ಕಳೆದರೆ 40 ವರ್ಷ ತುಂಬುತ್ತದೆ.ಆದರೆ,ಅವರನ್ನು ನೋಡುವಾಗ ಇನ್ನೂ  20ರ ಆಸುಪಾಸಿನಲ್ಲಿ ಇರುವಂತೆ ಕಾಣುತ್ತದೆ.   

3 /7

ನಯನ ತಾರಾ  ಮುಖ ಆತ್ರವಲ್ಲ ಅವರ ದೇಹ ಮತ್ತು ಕೇಶ ಸೌಂದರ್ಯ ಕೂಡಾ ಅದ್ಭುತವಾಗಿದೆ.ಸಾಮಾನ್ಯವಾಗಿ ನಟಿ ಎಂದ ಕೂಡಲೇ ಅವರ ಸೌಂದರ್ಯದ ಹಿಂದೆ ದುಬಾರಿ ಪ್ರಾಡಕ್ಟ್ ಗಳಿರುತ್ತವೆ ಎನ್ನುವ ಕಲ್ಪನೆಯೇ ಹೆಚ್ಚು.   

4 /7

ನಯನ ತಾರಾ ತನ್ನ ದೇಹ, ಮುಖ ಮತ್ತುಕೇಶ ಸೌಂದರ್ಯದ ಗುಟ್ಟನ್ನು ಹಂಚಿಕೊಂಡಿದ್ದಾರೆ. ಅದೇ ದಾಸವಾಳ ಹೂವು.sನಿತ್ಯ ದಾಸವಾಳ ಹೂವಿನ ಚಹಾ ಕುಡಿಯುವುದೇ ಇವರ ಸೀಕ್ರೆಟ್. 

5 /7

ಅಲ್ಲದೆ ದಾಸವಾಳ ಚಹಾ ಆರೋಗ್ಯಕ್ಕೆ ಹೇಗೆ ಸಹಕಾರಿ ಎನ್ನುವುದನ್ನು ಕೂಡಾ ನಟಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಎಲ್ಲಾ ಕಾಲದಲ್ಲಿಯೂ ಈ ಹೂವಿನ ಚಹಾ ಕುಡಿದರೆ ದೇಹಕ್ಕೆ ಯಾವೆಲ್ಲಾ ಸಾವಿರಾರು ರೀತಿಯಲ್ಲಿ ಪ್ರಯೋಜನಗಳಿವೆ ಎಂದಿದ್ದಾರೆ.   

6 /7

ಮೂರು ನಾಲ್ಕು ಕೆಂಪು ದಾಸವಾಳವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ಆ ನೀರನ್ನು ಬಸಿದು ಅಗತ್ಯವಿದ್ದಲ್ಲಿ ಅದಕ್ಕೆ ನಿಂಬೆ ರಸ ಮತ್ತು ಜೇನು ಸೇರಿಸಿ ಸೇವಿಸಬೇಕು.  

7 /7

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.