ಕುಮಾರಸ್ವಾಮಿ ನನ್ನ ಪ್ರಶ್ನೆ ಮಾಡ್ತಾನೆ, ಅವ್ರ ಲೆಕ್ಕ ನೀಡ್ಲಿ

  • Zee Media Bureau
  • Aug 5, 2024, 07:41 PM IST

ಮೊದಲು ನಿನ್ನ ಸಹೋದರನ ಲೆಕ್ಕ  ಕೊಡು ಕುಮಾರಣ್ಣ. ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ . ಇದರಲ್ಲಿ ಮುಚ್ಚುಮರೆ ಇಲ್ಲ‌, ಲೆಕ್ಕಾಚಾರ ಬರಲಿ.

Trending News