Yuzvendra Chahal new gf : ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ವೈಯಕ್ತಿಕ ಜೀವನ ಮತ್ತೊಮ್ಮೆ ಸುದ್ದಿಯಲ್ಲಿದೆ. ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಮತ್ತು ಆರ್ ಜೆ ಮಹ್ವಾಶ್ ಅವರೊಂದಿಗಿನ ಸಂಬಂಧದ ನಂತರ, ಚಾಹಲ್ ಅವರ ಹೆಸರು ಈಗ ಬಿಗ್ ಬಾಸ್ ಸುಂದರಿ ಜೊತೆ ಕೇಳಿ ಬಂದಿದ್ದು, ಕೋಲಾಹಲವನ್ನು ಸೃಷ್ಟಿಸಿದೆ.
ಧನಶ್ರೀ ವರ್ಮಾ-ಯುಜ್ವೇಂದ್ರ ಚಾಹಲ್‌ನಿಂದ ತಮನ್ನಾ ಭಾಟಿಯಾ-ವಿಜಯ್ ವರ್ಮಾವರೆಗೆ ಹಲವು ಜೋಡಿಗಳು 2025ರಲ್ಲಿ ಬೇರ್ಪಟ್ಟಿವೆ. ಕೆಲವರು ವಿಚ್ಛೇದನದ ಮೂಲಕ ತಮ್ಮ ಸಂಗಾತಿಗಳಿಂದ ಬೇರ್ಪಟ್ಟರೆ, ಇನ್ನು ಕೆಲವರು ಕಾರಣವಿಲ್ಲದೇ ಪರಸ್ಪರ ದೂರವಾಗಿದ್ದಾರೆ.
Dhanashree Verma : ಚಾಹಲ್ ಮಾಜಿ ಪತ್ನಿ ಧನಶ್ರೀ ವರ್ಮಾ ಅಮೆಜಾನ್ ಪ್ರೈಮ್‌ನ ರಿಯಾಲಿಟಿ ಶೋ ರೈಸ್ ಅಂಡ್ ಫಾಲ್‌ನಲ್ಲಿ ಸ್ಪರ್ಧಿಯಾಗಿ ಸೇರಿಕೊಂಡಿದ್ದಾರೆ. ಈ ವೇಳೆ ಕೊಟ್ಟ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Dhanashree verma on Chahal : ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಬೇರ್ಪಟ್ಟಿದ್ದಾರೆ. ಅವರಿಬ್ಬರ ಸಂಬಂಧ ವಿಚಾರ ಈಗ ಹಳೆಯದ್ದು, ಆದರೂ ಇಬ್ಬರು ಆಗಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ನೀಡಿರುವ ಹೇಳಿಕೆ ಒಂದು ಸಂಚಲನ ಸೃಷ್ಟಿಸುತ್ತಿದೆ.
Asia Cup 2025: ಬಹುನಿರೀಕ್ಷಿತ ಏಷ್ಯಾಕಪ್ T20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಸೆಪ್ಟೆಂಬರ್ 10ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾ ಯುಎಇ ತಂಡವನ್ನ ಎದುರಿಸಲಿದೆ. ಸೂರ್ಯಕುಮಾರ್ ನಾಯಕತ್ವದ ಭಾರತ ತಂಡವು ಈಗಾಗಲೇ ಏಷ್ಯಾಕಪ್ ಟೂರ್ನಿಗೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಕೆಲವು ಬೌಲರ್‌ಗಳು ಹೊಸ ದಾಖಲೆಗಳನ್ನ ಸೃಷ್ಟಿಸಲಿದ್ದಾರೆ. ಭಾರತದ T20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಟಾಪ್ ಬೌಲರ್‌ಗಳು ಯಾರು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Cricket Players Divorce: ಸೆಲೆಬ್ರಿಟಿಗಳು ಪ್ರೀತಿಯಲ್ಲಿ ಬೀಳುವುದು, ಮದುವೆಯಾಗುವುದು ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಬೇರ್ಪಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅಂತಹ ಕ್ರಿಕೆಟಿಗರಲ್ಲಿ ಕೆಲವರು ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
Dhanashree Verma new life begins post: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆದು ಬಹಳ ದಿನಗಳಾಗಿವೆ. ಆದರೆ ಅವರ ವಿಚ್ಛೇದನದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಕೆಲವು ಸಮಯದ ಹಿಂದೆ, ಚಾಹಲ್ ಪಾಡ್‌ಕ್ಯಾಸ್ಟ್‌ನಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ್ದರು.
Team India Star Cricketers: ಯಾವುದೇ ಸಮಯದಲ್ಲಿ ನಿವೃತ್ತಿ ಘೋಷಿಸಬಹುದಾದ ಐದು ಭಾರತೀಯ ಆಟಗಾರರಿದ್ದಾರೆ.. ಏಕೆಂದರೇ ಟೀಂ ಇಂಡಿಯಾದಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ..
ಧನಶ್ರೀ ವರ್ಮಾ ಅವರೊಂದಿಗಿನ ವಿಚ್ಛೇದನದ ಬಗ್ಗೆ ಯುಜ್ವೇಂದ್ರ ಚಾಹಲ್ ಕೊನೆಗೂ ಮಾತನಾಡಿದ್ದಾರೆ. ತಾವು ಈ ನಿರ್ಧಾರವನ್ನ ಏಕೆ ತೆಗೆದುಕೊಂಡೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ವಿಚ್ಛೇದನದ ನಂತರ ತಮ್ಮನ್ನು ವಂಚಕನೆಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ನಾನು ತುಂಬಾ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದೆ ಎಂದು ಚಾಹಲ್ ಹೇಳಿಕೊಂಡಿದ್ದಾರೆ.
Yuzvendra Chahal: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ಕೆಲವೇ ತಿಂಗಳುಗಳ ನಂತರ ಆರ್ ಜೆ ಮಹಾವಾಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. ಈ ವದಂತಿಗಳಿಗಿಂತಹ ಹೆಚ್ಚಾಗಿ ದಿ ಕಪಿಲ್ ಶರ್ಮಾ ಶೋನಲ್ಲಿ ರಿಷಭ್ ಪಂತ್ ಅವರ ಕಾಮೆಂಟ್‌ಗಳು ವೈರಲ್ ಆಗಿವೆ.
Yuzvendra Chahal: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದ 19 ನೇ ಓವರ್‌ನಲ್ಲಿ ಯುಜುವೇಂದ್ರ ಚಾಹಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಇತಿಹಾಸ ಸೃಷ್ಟಿಸಿದ್ದಾರೆ
Dhanashree Verma : ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ, ನೃತ್ಯಗಾರ್ತಿ ಧನಶ್ರೀ ವರ್ಮಾ ವಿಚ್ಛೇದನ ನೀಡಿದ್ದಾರೆ. ಈ ಸುದ್ದಿ ಕೆಲವು ದಿನಗಳಕಾಲ ಸಂಚಲನ ಮೂಡಿಸಿತ್ತು. ಅಲ್ಲದೆ ಧನಶ್ರೀ ಹೊಸ ಬಾಯ್‌ಫ್ರೆಂಡ್ ಜೊತೆ ಸುತ್ತಾಡಿ ಸುದ್ದಿಯಲ್ಲಿದ್ದರು. ಇದರ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾಳೆ.
Chahal RJ Mahvash dating : ಟೀಂ ಇಂಡಿಯಾ ಕ್ರಿಕೆಟಿಗ ಚಾಹಲ್ ಮತ್ತು ಧನಶ್ರೀ ವಿಚ್ಛೇದನದ ನಂತರ, ಆರ್‌ಜೆ ಮಹ್ವಾಶ್ ಮತ್ತು ಚಾಹಲ್ ಪ್ರೇಮ ಸಂಬಂಧ ಪ್ರಸ್ತುತ ಚರ್ಚೆಯಲ್ಲಿದೆ. ಮಹ್ವಾಶ್ ಈಗ ತಮ್ಮ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.. ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Most Expensive Divorces in Sports: ಇದುವರೆಗೆ ಅನೇಕ ಕ್ರಿಕೆಟರ್‌ಗಳು ವಿಚ್ಛೇದನ ಪಡೆದಿದ್ದಾರೆ. ತಮ್ಮ ಪತ್ನಿಗೆ ಕೋಟಿ ಕೋಟಿ ಜೀವನಾಂಶ ಸಹ ನೀಡಿದ್ದಾರೆ. ಆದರೆ ಈ ಸ್ಟಾರ್ ಆಟಗಾರ ತನ್ನ ಹೆಂಡತಿಗೆ ಪತ್ನಿಗೆ 1450 ಕೋಟಿ ಜೀವನಾಂಶ ನೀಡಿದ್ದಾರೆ.
Yuzvendra Chahal T-shirt: ಚಾಹಲ್ ಧರಿಸಿದ್ದ ಟಿ-ಶರ್ಟ್ ಮೇಲೆ "Be Your Own Sugar Daddy..." ಎಂದು ಬರೆದಿತ್ತು. ಇದರಿಂದಾಗಿಯೇ ಚಾಹಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅನೇಕ ಬಳಕೆದಾರರು ಅವರು ಬೇಕು ಬೇಕೆಂದೇ ಈ ಟಿ-ಶರ್ಟ್ ಧರಿಸಿ ಬಂದಿದ್ದಾರೆಂದು ಹೇಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.