ಕರುನಾಡಿನಲ್ಲಿ ಮುಂದುವರೆಯಲಿದೆ ಮಳೆರಾಯನ ಆರ್ಭಟ

  • Zee Media Bureau
  • Aug 23, 2024, 03:13 PM IST

ಮುಂದಿನ ಮೂರು ದಿನಗಳು ಕರಾವಳಿಗೆ ಯೆಲ್ಲೋ ಅಲರ್ಟ್. ಮುಂದಿನ ನಾಲ್ಕು ದಿನ ಉತ್ತರ ಪ್ರದೇಶಗಳಲ್ಲೂ ಭಾರೀ ಮಳೆ. ಉತ್ತರ ಕರ್ನಾಟಕ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ.

Trending News