ಬಲವಂತವಾಗಿ 15 ವರ್ಷದ ನಟಿಗೆ ಲಿಪ್‌ಕಿಸ್‌ ಕೊಟ್ಟ 32ರ ನಟ...! ಸೆಟ್‌ನಲ್ಲೇ ಕಣ್ಣೀರಿಟ್ಟ ಹಿರೋಯಿನ್‌

Actress Life : ನಿರ್ದೇಶಕರು ಹೇಳಿದರು ಅಂತ 15 ವರ್ಷದ ನಟಿಯ ಒಪ್ಪಿಗೆ ಇಲ್ಲದೆ ಖ್ಯಾತ ನಟರೊಬ್ಬರು ಲಿಪ್‌ ಕಿಸ್‌ ಮಾಡಿದ್ದರಿಂದ ಹಿರೋಯಿನ್‌ ಸೆಟ್‌ನಲ್ಲೇ ಅತ್ತ ಘಟನೆ ನಡೆದಿದೆ. ಅಲ್ಲದೆ, ಈ ದಶ್ಯವನ್ನು ಸ್ವಲ್ಪವೂ ಕಟ್‌ ಮಾಡದಂತೆ ಸಿನಿಮಾದಲ್ಲಿ ಹಾಕಲಾಗಿತ್ತು. ಈ ಕಿಸ್ಸ್‌ ಸೀನ್‌ ಪ್ರೇಕ್ಷಕರಿಗೂ ಇಷ್ಟಾಗಿತ್ತು.. ಅಷ್ಟಕ್ಕೂ ಕಣ್ಣೀರಿಟ್ಟ ನಟಿ ಯಾರು.. ಕಿಸ್‌ ಮಾಡಿದ ನಟ ಯಾರು..? ಬನ್ನಿ ನೋಡೋಣ...

1 /9

ಬಹುಚರ್ಚಿತ ಭಾರತೀಯ ನಟಿಯ ಮೊದಲ ಚಿತ್ರದಲ್ಲಿ, ಚಿತ್ರದ ನಾಯಕ ನಟಿಯ ಒಪ್ಪಿಗೆಯಿಲ್ಲದೆ ಅವಳನ್ನು ಬಲವಂತವಾಗಿ ಚುಂಬಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಇದೀಗ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ..  

2 /9

ದಿವಂಗತ ಲೆಜೆಂಡರಿ ನಟ ಜೆಮಿನಿ ಗಣೇಶನ್ ಅವರ ಪುತ್ರಿಯರಲ್ಲಿ ಒಬ್ಬರಾದ ರೇಖಾ ಭಾರತದಾದ್ಯಂತ ಪ್ರಸಿದ್ಧ ನಟಿ. 1970 ರ ದಶಕದಲ್ಲಿ ಅವರು ಚೊಚ್ಚಲ ಪ್ರವೇಶ ಮಾಡಿದಾಗ, ಕೆಲ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದರು.  

3 /9

ರೇಖಾ 1969 ರಲ್ಲಿ ಅಂಜನಾ ಸಫರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ನಟಿಸುವಾಗ ರೇಖಾ ಅವರಿಗೆ 15 ವರ್ಷ. ಹೀರೋ ಬಿಸ್ವಜಿತ್ ಚಟರ್ಜಿಗೆ 32 ವರ್ಷ.  

4 /9

ರೇಖಾ ಈ ಸಿನಿಮಾ ನಂತರ ಅನೇಕ ಚಿತ್ರಗಳಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದರೂ, ಮೊದಲ ಚಿತ್ರದಲ್ಲಿನ ಆಘಾತಕಾರಿ ಅನುಭವದ ಬಗ್ಗೆ ಆಗಾಗ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ..  

5 /9

ರೇಖಾ ಅವರ ಮೊದಲ ಚಿತ್ರ ಅಂಜನಾ ಸಫರ್.. ಈ ಚಿತ್ರದ ಟೈಟಲ್‌ ಅನ್ನು ದೋ ಶಿಕಾರಿ ಎಂದು ಮರುನಾಮಕರಣ ಮಾಡಲಾಯಿತು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದೃಶ್ಯವೊಂದರಲ್ಲಿ ಚಿತ್ರದ ಹೀರೋ ರೇಖಾ ಅವರ ಒಪ್ಪಿಗೆಯಿಲ್ಲದೆ ತುಟಿಗಳಿಗೆ ಬಲವಂತವಾಗಿ ಚುಂಬಿಸುತ್ತಾನೆ.  

6 /9

ರೇಖಾ ಅವರ ಅನುಮತಿಯಿಲ್ಲದೆ ನಿರ್ದೇಶಕರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಚಿತ್ರದಲ್ಲಿಯೂ ಈ ದೃಶ್ಯವನ್ನು ಒಂದು ಸೆಕೆಂಡ್ ಕೂಡ ಕಟ್ ಮಾಡಿಲ್ಲ.  

7 /9

ಶೂಟಿಂಗ್ ವೇಳೆ 15 ವರ್ಷದ ಬಾಲಕಿಯಾಗಿದ್ದ ರೇಖಾ ಕಿಸ್ ನಿಂದ ಬೆಚ್ಚಿಬಿದ್ದು ಎಲ್ಲರ ಮುಂದೆ ಕಣ್ಣೀರಿಟ್ಟಿದ್ದರಂತೆ..  

8 /9

ಈ ಘಟನೆಯ ಬಗ್ಗೆ ನಟ ಬಿಸ್ವಜಿತ್, ನಿರ್ದೇಶಕರು ಕೇಳಿದ್ದರಿಂದ ರೇಖಾಗೆ ಕಿಸ್ ಮಾಡಿದ್ದೇನೆ.. ಪ್ರೇಕ್ಷಕರು ಕೂಡ ಈ ದೃಶ್ಯವನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದರು..  

9 /9

ಅಂಜನಾ ಜಾಫರ್ 1970 ರ ಮೊದಲು ಚಿತ್ರೀಕರಣಗೊಂಡಿದ್ದರೂ, ಅದು 1979 ರಲ್ಲಿ ದೋ ಶಿಕಾರಿಯಾಗಿ ಬಿಡುಗಡೆಯಾಯಿತು. ಆದರೆ ಈ ಚಿತ್ರ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ..