Bollywood Actress: ಈ ನಟಿ ಸಿನಿಮಾದಿಂದ ದೂರ ಉಳಿದು ವರ್ಷಗಳೇ ಕಳೆದರೂ 332 ಕೋಟಿ ಸಾಮ್ರಾಜ್ಯದ ಒಡತಿ. ಈಕೆ ಯಾರು ಗೊತ್ತಾ...
Rekha Bold Comments: ಖ್ಯಾತ ನಟಿಯೊಬ್ಬರ ಕಾಮೆಂಟ್ಗಳು ಸದ್ಯ ಸಂಚಲನ ಸೃಷ್ಟಿಸಿವೆ. ಅಷ್ಟಕ್ಕೂ ಆಕೆ ನೀಡಿದ ಹೇಳಿಕೆ ಏನು?
Actress Rekha: ನಾನು ಹೆಣ್ಣನ್ನು ಸಹ ಮದುವೆಯಾಗುತ್ತೇನೆ.. ಸಮಸ್ಯೆ ಏನು ಎಂದು 70 ವರ್ಷದ ಖ್ಯಾತ ನಟಿ ಶಾಕಿಂಗ್ ಹೇಳಿದ್ದಾರೆ.
ಹೆಸರು, ರೂಪ, ಕೀರ್ತಿ, ಹಣ ಎಲ್ಲವೂ ಇದ್ದರೂ ಈ ನಟಿಯದ್ದು ಒಂಟಿ ಜೀವನ. ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡು ಕಳೆದ ೩೦ ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿರುವ ಖ್ಯಾತ ನಟಿಯ ಕತೆ ವ್ಯಥೆ ಇದು.
Actress Rekha& Biswajit Chatterjee: ಆ ದಿನಗಳಲ್ಲಿ ಈ ಸಿನಿಮಾದ ದೃಶ್ಯ ದೊಡ್ಡ ಸುದ್ದಿಯಾಗಿತ್ತು. ಬಿಸ್ವಜಿತ್ ರೇಖಾರಿಗೆ ಕಿಸ್ ಮಾಡಿದ್ದು ಸಖತ್ ಸೌಂಡ್ ಮಾಡಿತ್ತು. ನಂತರ ಸಂದರ್ಶವೊಂದರಲ್ಲಿ ಬಿಸ್ವಜಿತ್ ಈ ಘಟನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಆ ದೃಶ್ಯವನ್ನು ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದರು.
Actress Rekha Hair Secrete: 70ನೇ ವಯಸ್ಸಿನಲ್ಲಿಯೂ ನಟಿ ರೇಖಾ ಅವರ ಕೂದಲು ದಪ್ಪ, ಉದ್ದವಾಗಿದೆ ಮತ್ತು ರೇಷ್ಮೆಯಂತೆ ಹೊಳೆಯುತ್ತದೆ. ನಟಿ ಸ್ವತಃ ಸಂದರ್ಶನವೊಂದರಲ್ಲಿ ತನ್ನ ಸುಂದರ ಕೂದಲಿನ ರಹಸ್ಯವನ್ನು ಬಹಿರಂಗಪಡಿಸಿದರು.
Actress Rekha : ಬಾಲಿವುಡ್ ಆಳಿದ ನಟಿ ರೇಖಾ ಅವರ ತಂದೆಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಮಗಳಿಗಿಂತ ಹೆಚ್ಚು ನೇಮ್ ಫೇಮ್ ಹೊಂದಿದ್ದ ಇವರು ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹುದೊಡ್ಡ ನಟರಾಗಿ ಖ್ಯಾತರಾದವರು. ರೇಖಾ ತಾಯಿ ಕೂಡ ಸುಪ್ರಸಿದ್ಧ ನಟಿ. ಯಾರು ಇಲ್ಲಿ ತಿಳಿಯೋಣ...
Actress rekha: ನಟಿ ರೇಖಾ... ಈ ಹೆಸರು ಕೇಳುತ್ತಿದ್ದಂತೆ ನಮಗೆ ಮೊದಲು ನೆನಪಾಗೋದು ಅವರ ಸೌಂದರ್ಯ. 70 ವರ್ಷವಾದ್ರೂ ನಟಿ ರೇಖಾ ಅವರ ಸೌಂದರ್ಯ ಒಮ್ಮೆ ಅಂದವನ್ನೇ ನಾಚಿ ನೀರಾಗಿಸುತ್ತೆ. ತನ್ನ ಸೌಂದರ್ಯದ ಮೂಲಕ ಅಷ್ಟೇ ಅಲ್ಲದೇ ನಟಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ.
Actress Rekha: ನಟಿ ರೇಖಾ ಅವರು ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದಿಂದ ಒಳ್ಳೆ ಹೆಸರು ಪಡೆದಿದ್ದಾರೆ.ತಮ್ಮ 70 ವರ್ಷದ ಹರೆಯದಲ್ಲಿಯೂ ನಟಿ ತಮ್ಮ ಸೌಂದರ್ಯದ ಮೂಲಕ ಸಂಚಲನ ಸೃಷ್ಟಿದ್ದಾರೆ.
Star Actor on Actress Rekha: ವೈಯಕ್ತಿಕ ವಿಚರಾಗಳಿಂದ ಯಾವಾಗಲೂ ಸುದ್ದಿಯಲ್ಲಿರುವ ನಟಿ ರೇಖಾ ಅವರ ಬಗ್ಗೆ ಖ್ಯಾತ ನಟನೊಬ್ಬ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾನೆ.
Actress Rekha Live in Relationship: ದಶಕಗಳಿಂದ ಚಿತ್ರರಂಗದಲ್ಲಿ ತನ್ನ ಸೌಂದರ್ಯವನ್ನು ಪಸರಿಸಿದ ರೇಖಾಗೆ ಯಾವುದೇ ಗುರುತು ಬೇಕಿಲ್ಲ. ವರದಿಗಳ ಪ್ರಕಾರ, ರೇಖಾ ಇತ್ತೀಚಿನ ದಿನಗಳಲ್ಲಿ ಖ್ಯಾತ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ನಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಹಾಗಾದ್ರೆ ಇದೀಗ ಇದರ ಹಿಂದಿನ ಸತ್ಯ ಏನೆಂಬುದನ್ನು ತಿಳಿಯೋಣ.
Actress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
Actress Rekha Marriage Look: ನಟಿ ರೇಖಾ ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿರುವ ನಟಿಯ ಪೋಟೋವೊಂದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.. ಹಾಗಾದ್ರೆ ಆ ಪೋಟೋ ಹಿಂದಿನ ಅಸಲಿ ಸತ್ಯವೇನೆಂದು ಈಗ ತಿಳಿಯೋಣ..
Kamal Hassan-Actress Rekha:ಚಿತ್ರರಂಗದಲ್ಲಿ ಸಂಬಂಧಗಳು ಮತ್ತು ಲೀವ್ಇನ್ ರಿಲೇಷನ್ಶಿಪ್ ಸಾಮಾನ್ಯ ಎಂಬ ಭಾವನೆ ಇದೆ. ಕೆಲವು ದೊಡ್ಡ ಹೀರೋಗಳು ಮತ್ತು ಸ್ಟಾರ್ ಹೀರೋಯಿನ್ಗಳ ನಡುವೆ ಅಫೇರ್ ಇದೆ ಎಂದು ಹಲವಾರು ವರದಿಗಳು ಬಂದಿವೆ.
Actress Rekha: ನಟಿ ರೇಖಾ ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ್ದರು. ಚಿತ್ರರಂಗದ ಹೊರತಾಗಿ ವೈಯಕ್ತಿಕ ಬದುಕಿನಲ್ಲಿ ಸದಾ ಬ್ಯುಸಿಯಾಗಿರುವ ನಟಿ ಹಾಗೂ ಅಮಿತಾಬ್ ಸಂಬಂಧದ ಬಗ್ಗೆ ಇನ್ನೂ ವದಂತಿಗಳಿವೆ. ಆದರೆ ಈ ನಟಿ ಮದುವೆ ಆಗದೆ ಖ್ಯಾತ ನಟನ ಹೆಸರಲ್ಲಿ ಸಿಂಧೂರ ಹಚ್ಚುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
Actress Rekha Live in Relationship: ದಶಕಗಳಿಂದ ಚಿತ್ರರಂಗದಲ್ಲಿ ತನ್ನ ಸೌಂದರ್ಯವನ್ನು ಪಸರಿಸಿದ ರೇಖಾಗೆ ಯಾವುದೇ ಗುರುತು ಬೇಕಿಲ್ಲ. ವರದಿಗಳ ಪ್ರಕಾರ, ರೇಖಾ ಇತ್ತೀಚಿನ ದಿನಗಳಲ್ಲಿ ಖ್ಯಾತ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ನಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಹಾಗಾದ್ರೆ ಇದೀಗ ಇದರ ಹಿಂದಿನ ಸತ್ಯ ಏನೆಂಬುದನ್ನು ತಿಳಿಯೋಣ.
Actress Life : ನಿರ್ದೇಶಕರು ಹೇಳಿದರು ಅಂತ 15 ವರ್ಷದ ನಟಿಯ ಒಪ್ಪಿಗೆ ಇಲ್ಲದೆ ಖ್ಯಾತ ನಟರೊಬ್ಬರು ಲಿಪ್ ಕಿಸ್ ಮಾಡಿದ್ದರಿಂದ ಹಿರೋಯಿನ್ ಸೆಟ್ನಲ್ಲೇ ಅತ್ತ ಘಟನೆ ನಡೆದಿದೆ. ಅಲ್ಲದೆ, ಈ ದಶ್ಯವನ್ನು ಸ್ವಲ್ಪವೂ ಕಟ್ ಮಾಡದಂತೆ ಸಿನಿಮಾದಲ್ಲಿ ಹಾಕಲಾಗಿತ್ತು. ಈ ಕಿಸ್ಸ್ ಸೀನ್ ಪ್ರೇಕ್ಷಕರಿಗೂ ಇಷ್ಟಾಗಿತ್ತು.. ಅಷ್ಟಕ್ಕೂ ಕಣ್ಣೀರಿಟ್ಟ ನಟಿ ಯಾರು.. ಕಿಸ್ ಮಾಡಿದ ನಟ ಯಾರು..? ಬನ್ನಿ ನೋಡೋಣ...
Actress Rekha: ನಟಿ ರೇಖಾ ಬಹಳ ದಿನಗಳಿಂದ ನಟನಾ ಕ್ಷೇತ್ರದಲ್ಲಿದ್ದಾರೆ. ನಟನೆಯ ಜೊತೆಗೆ ರೇಖಾ ಅವರ ವೈಯಕ್ತಿಕ ಜೀವನವೂ ಸದಾ ಸುದ್ದಿಯಲ್ಲಿದೆ. ಇವರ ಹೆಸರು ಅನೇಕ ನಟರೊಂದಿಗೆ ತಳುಕುಹಾಕಿಕೊಂಡಿದೆ.. ಆದರೆ ಅವೆಲ್ಲವುಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ರೇಖಾ ಹೆಸರು ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು..
Amitabh Bachchan about Rekha: ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ.
rekha hugged jaya bachchan: ರೇಖಾ ಮತ್ತು ಜಯಾ ಬಚ್ಚನ್ ಒಟ್ಟಿಗೆ ಪ್ರೀತಿಯಲ್ಲಿ ಇರುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.. ಇದೀಗ ಇವರಿಬ್ಬರ ಅಚ್ಚರಿಯ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..