'ಡಿಕೆಡಿ ಫ್ಯಾಮಿಲಿ ರೌಂಡ್'..ದಸರಾ ಸಂಭ್ರಮಕ್ಕೆ ಸಜ್ಜಾಯ್ತು ಕಾಮಿಡಿ ಕಿಲಾಡಿಗಳು ವೇದಿಕೆ!

Dasara Specials: ನಾಡಹಬ್ಬ ದಸರಾ ಹಬ್ಬದ ಸಂಭ್ರಮ ರಾಜ್ಯದ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ. ಕನ್ನಡದ ಖ್ಯಾತ ವಾಹಿನಿಗಳಲ್ಲಿ ದಸರಾ ಹಬ್ಬದ ಪ್ರಯುಕ್ತ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡದ ಖ್ಯಾತ ಜೀ ಕನ್ನಡ ವಾಹಿನಿ ಕೂಡ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂಲಕ ಡಬಲ್‌ ಎನ್‌ಟರ್ಟೈನ್‌ಮೆಂಟ್‌ ಕೊಡಲು ವಾಹಿನಿ ಸಜ್ಜಾಗಿದೆ.   

Last Updated : Oct 10, 2024, 02:52 PM IST
  • ನಾಡಹಬ್ಬ ದಸರಾ ಹಬ್ಬದ ಸಂಭ್ರಮ ರಾಜ್ಯದ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ.
  • ಕನ್ನಡದ ಖ್ಯಾತ ಜೀ ಕನ್ನಡ ವಾಹಿನಿ ಕೂಡ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
  • ರಾತ್ರಿ 9 ಗಂಟೆಗೆ ಕಾಮಿಡಿ ಕಿಲಾಡಿಗಳು ದಸರಾ ಸಂಭ್ರಮ ನಗುವಿನ ಹಬ್ಬ ಸೃಷ್ಟಿಸಲಿದೆ.
'ಡಿಕೆಡಿ ಫ್ಯಾಮಿಲಿ ರೌಂಡ್'..ದಸರಾ ಸಂಭ್ರಮಕ್ಕೆ ಸಜ್ಜಾಯ್ತು ಕಾಮಿಡಿ ಕಿಲಾಡಿಗಳು ವೇದಿಕೆ! title=

Dasara Specials: ನಾಡಹಬ್ಬ ದಸರಾ ಹಬ್ಬದ ಸಂಭ್ರಮ ರಾಜ್ಯದ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ. ಕನ್ನಡದ ಖ್ಯಾತ ವಾಹಿನಿಗಳಲ್ಲಿ ದಸರಾ ಹಬ್ಬದ ಪ್ರಯುಕ್ತ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡದ ಖ್ಯಾತ ಜೀ ಕನ್ನಡ ವಾಹಿನಿ ಕೂಡ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂಲಕ ಡಬಲ್‌ ಎನ್‌ಟರ್ಟೈನ್‌ಮೆಂಟ್‌ ಕೊಡಲು ವಾಹಿನಿ ಸಜ್ಜಾಗಿದೆ. 

ನಾಡಹಬ್ಬ ದಸರಾ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡ್ತಿದೆ ಜಿ ಕನ್ನಡ. ವಾರಾಂತ್ಯದಲ್ಲಿ ನಿಮ್ಮನ್ನು ನಗೆಗಡಲಿನ ಜೊತೆ ಕುಣಿಸೋಕೆ 'ಡಿಕೆಡಿ ಫ್ಯಾಮಿಲಿ ರೌಂಡ್' ಹಾಗೂ ಕಾಮಿಡಿ ಕಿಲಾಡಿಗಳು ದಸರಾ ಸಂಭ್ರಮ ಸಿದ್ಧವಾಗಿದೆ. ರಾತ್ರಿ 7:30ಕ್ಕೆ ಡಿಕೆಡಿ ಫ್ಯಾಮಿಲಿ ರೌಂಡ್ ನಿಮ್ಮನ್ನು ಮನರಂಜಿಸಿದ್ರೆ, ರಾತ್ರಿ 9 ಗಂಟೆಗೆ ಕಾಮಿಡಿ ಕಿಲಾಡಿಗಳು ದಸರಾ ಸಂಭ್ರಮ ನಗುವಿನ ಹಬ್ಬ ಸೃಷ್ಟಿಸಲಿದೆ. 

ಅಷ್ಟೇ ಅಲ್ಲ ಕಾಮಿಡಿ ಕಿಲಾಡಿಗಳಲ್ಲಿ ಕನ್ನಡ ಚಿತ್ರರಂಗದ ಮ್ಯೂಸಿಕ್ ಡೈರೆಕ್ಟರ್, ಸಿಂಗರ್ ಗುರುಕಿರಣ್ ಮುಖ್ಯಮಂತ್ರಿ ಚಂದ್ರು ಜೊತೆಗೆ ಸೋಶಿಯಲ್ ಮೀಡಿಯಾ ವೈರಲ್ ಸ್ಟಾರ್ಸ್ ಗಳು ವೇದಿಕೆಯನ್ನು ಅಲಂಕರಿಸಲಿದ್ದಾರೆ. ಮನರಂಜನೆಯ ಡಬಲ್ ಧಮಾಕ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಎಪಿಸೋಡ್’ ಶನಿವಾರ ಮತ್ತು ಭಾನುವಾರ ರಾತ್ರಿ 7:30 ರಿಂದ 11 ಗಂಟೆಯ ವರೆಗೆ ಮಿಸ್ ಮಾಡದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News