ನಭಾ ʼನಾಭಿʼ ಕಂಡು ಹೆಚ್ಚಾಯ್ತು ಪಡ್ಡೆ ಹುಡುಗುರ ಟೆಂಪರೇಚರ್‌..! ಬೇಕಿದ್ರೆ ಫೋಟೋಸ್‌ ನೋಡಿ..

Nabha Natesh : ನಭಾ ನಟೇಶ್ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದಾರೆ.. ಸಧ್ಯ ಉತ್ತಮ ಆಫರ್‌ಗಾಗಿ ಈ ಸುಂದರಿ ಕಾಯುತ್ತಿದ್ದಾಳೆ..  ಇದರ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿಯ ಇತ್ತೀಚಿನ ಫೋಟೋಶೂಟ್‌ ಇಂಟರ್‌ನೆಟ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದೆ..

  • Oct 11, 2024, 22:32 PM IST
1 /9

ಇಂದಿನ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ.. ಕಾಲಕಾಲಕ್ಕೆ ಬೋಲ್ಡ್ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ ಪಾಲೋಯಿಂಗ್‌ ಹೆಚ್ಚಿಸಿಕೊಳ್ಳುತ್ತಿದ್ದಾರೆ..  

2 /9

ಈ ಕ್ರಮದಲ್ಲಿ ಸ್ಮಾರ್ಟ್ ಬ್ಯೂಟಿ ನಭಾ ನಟೇಶ್ ಇತ್ತೀಚೆಗೆ ಶೇರ್ ಮಾಡಿರುವ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್ ಆಗುತ್ತಿವೆ.  

3 /9

ನಭಾ ನಟೇಶ್ ತಮ್ಮ ಚೆಲುವನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾರೆ.. ಈ ಬ್ಯೂಟಿಯ ಹಾಟ್‌ ಆಂಗಲ್‌ಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿವೆ..   

4 /9

ವಜ್ರಕಾಯ ಸಿನಿಮಾದ ಮೂಲಕ ಕನ್ನಡಿಗರಿಗೆ ಪ್ರೇಕ್ಷಕರಿಗೆ ಪರಿಚಯವಾದ ನಭಾ ಪಟಾಕಿ ಪೋರಿಯಾಗಿ ಕನ್ನಡಿಗರ ಮನ ಕದ್ದವರು. ತನ್ನ ಗ್ಲಾಮರ್ ಮತ್ತು ನಟನಾ ಕೌಶಲ್ಯದಿಂದ ಜಾದೂ ಸೃಷ್ಟಿಸಿದಳು.  

5 /9

ಇದಾದ ನಂತರ ನಭಾ ನಟೇಶ್ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಗಳಿಸಿದರು. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ನಭಾ ಸೌಂದರ್ಯಕ್ಕೆ ಯುವ ಪ್ರಪಂಚವೇ ಮರುಳಾಗಿತ್ತು.    

6 /9

ಮಾಸ್ ಮಹಾರಾಜ್ ರವಿತೇಜ ಜೊತೆ ಡಿಸ್ಕೋ ರಾಜಾ ಸಿನಿಮಾದಲ್ಲಿ ನಟಿಸಿದ್ದ ನಭಾಗೆ ಈ ಸಿನಿಮಾ ಅಷ್ಟೊಂದು ಕ್ರೇಜ್‌ ನೀಡಲಿಲ್ಲ..   

7 /9

ಆ ನಂತರ ಬೆಲ್ಲಂಕೊಂಡ ಶ್ರೀನಿವಾಸ್, ಸಾಯಿ ಧರಮ್ ತೇಜ್ ಸೋಲೋ ಬ್ರತುಕೆ ಸೋ ಬೆಟರ್, ಅಲ್ಲುಡು ಅದುರ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರೂ ವರ್ಕೌಟ್‌ ಆಗಲಿಲ್ಲ..  

8 /9

ಸಿನಿಮಾ ಅವಕಾಶಗಳು ಕಡಿಮೆಯಾದರೂ ಈ ಸುಂದರಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟರ್‌ ಆಗಿದ್ದಾಳೆ. ಸಧ್ಯ ಸ್ಮಾರ್ಟ್ ಬೇಬಿ ಹಂಚಿಕೊಂಡ ಕೆಲವು ಫೋಟೋಗಳು ಟ್ರೆಂಡಿಂಗ್ ಆಗಿವೆ.  

9 /9

ನಭಾ ತನ್ನ ವೃತ್ತಿಜೀವನದಲ್ಲಿ ಗ್ಯಾಪ್ ಇರುವುದರಿಂದ ಬಾಡಿ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾಳೆ. ಹಿಂದಿನ ಮೈಕಟ್ಟಿಗೆ ಹೋಲಿಸಿದರೆ ನಭಾ ತುಂಬಾ ನಾಜೂಕಾಗಿ ಗ್ಲಾಮರ್ ಕಾಪಾಡಿಕೊಳ್ಳುತ್ತಿದ್ದಾರೆ..