Sanjay Dutt real life: ಬಾಲಿವುಡ್ನಲ್ಲಿ ಸಂಜಯ್ ದತ್ ಎಂಬ ಹೆಸರು ಇಂದಿಗೂ ಅಷ್ಟೇ ಪ್ರಸಿದ್ಧವಾಗಿದೆ. ಸಂಜಯ್ ದತ್ ಅವರ ವೈಯಕ್ತಿಕ ಜೀವನವು ಯಾವುದೇ ಚಿತ್ರಕ್ಕಿಂತ ಕಡಿಮೆಯಿಲ್ಲ. ಅವರ ಅಫೇರ್ಗಳು ಮತ್ತು ಮದುವೆ ಇಂದಿಗೂ ಚರ್ಚಿಸಲ್ಪಡುತ್ತಿದೆ.
ಸಿನಿಮಾಗಳ ಸಮಾರಂಭಗಳಲ್ಲಿ ಏನೇನು ನಡೆಯುತ್ತದೆ ಎನ್ನುವುದು ಮೂರನೇ ಕಣ್ಣು ನೋಡುತ್ತಿರುತ್ತದೆ. ಅದರಂತೆ ಇಲ್ಲೊಂದು ಸಿನಿಮಾ ಟ್ರೇಲರ್ನಲ್ಲಿ ಕಿಸ್ ಸಂಗತಿ ನಡೆದಿದೆ.
PM Modi in Dhurandhar 2 : ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಅದ್ಭುತ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಅಸಲಿಗೆ ಆಗಿದ್ದೇನು..?
ಕೇಡಿ ಚಿತ್ರದ ಸರ್ಕೆ ಚುನರ್ ತೇರಿ ಸರ್ಕೆ ಹಾಡಿನ ವಿಚಾರವಾಗಿ ಈಗ ರಾಷ್ಟ್ರೀಯ ಮಹಿಳಾ ಆಯೋಗವು ನೋರಾ ಫತೇಹಿ ಮತ್ತು ಸಂಜಯ್ ದತ್, ಬರಹಗಾರ ರಕೀಬ್ ಆಲಂ, ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಮತ್ತು ನಿರ್ದೇಶಕ ಕಿರಣ್ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Indian controversial song : ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ 'ಸೆರಗ ಸರ್ಸೆ' ಹಾಡಿನ ವಿವಾದ ಸಂಚಲನ ಸೃಷ್ಟಿಸಿದೆ. ಈ ಸಾಂಗ್ನ ಸಾಹಿತ್ಯ ಸಂಪೂರ್ಣ ಅಶ್ಲೀಲತೆಯಿಂದ ಕೂಡಿದೆ ಅಂತ ಹೇಳಲಾಗುತ್ತಿದೆ. ಪ್ರಸ್ತುತ ಈ ಹಾಡನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿದೆ. ಬನ್ನಿ ಒಂದು ಟೈಮ್ನಲ್ಲಿ ಬಾಲಿವುಡ್ನಲ್ಲಿ ವಿವಾದ ಸೃಷ್ಟಿಸಿದ್ದ ಆ ಹಾಡುಗಳು ಯಾವುವು ಅಂತ ನೋಡೋಣ..
KD movie song controversy : ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ "ಕೆಡಿ" (KD movie song) ಚಿತ್ರಕ್ಕೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಚಿತ್ರದ ‘ಸೆರಗೆ ಸರ್ಸೆ’ (Sarke Chunar Teri Song) ಹಾಡು ಬಿಡುಗಡೆಯಾದ ದಿನದಿಂದಲೂ ಅಶ್ಲೀಲತೆಯ ಆರೋಪ ಎದುರಿಸುತ್ತಿತ್ತು, ಇದೀಗ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
Nora Fatehi on Sarke Chunariya song : ನಿರ್ದೇಶಕ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ 'ಕೆಡಿ' (KD) ಸಿನಿಮಾ ಈಗ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. 'ಸೆರಗ ಸರ್ಸೆ' ಎಂಬ ಹಾಡು ಅಶ್ಲೀಲ ಸಾಹಿತ್ಯದಿಂದ ಕೂಡಿದೆ ಅಂತ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.. ಅಲ್ಲದೆ, ಈ ಹಾಡಿನ ಹಿಂದಿ ಆವೃತ್ತಿ 'ಸರ್ಕೆ ಚುನರ್ ತೇರಿ ಸರ್ಕೆ' ಬಿಡುಗಡೆಯಾದ ಬೆನ್ನಲ್ಲೇ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.. ಇದೀಗ ಈ ಕುರಿತು ನೋರಾ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.
Sanjay Dutt love affairs : 10 ವರ್ಷಗಳ ನಂತರ ತನ್ನ ಮೊದಲ ಪತಿಗೆ ವಿಚ್ಛೇದನ... ಸಂಜಯ್ ದತ್ಗೆ ಮೋಸ... ಪ್ರಸಿದ್ಧ ಕ್ರೀಡಾಪಟುವಿನೊಂದಿಗೆ ಲಿವ್-ಇನ್ ಸಂಬಂಧ... ಮದುವೆಗೆ ಮುಂಚೆಯೇ ಹೆಣ್ಣು ಮಗುವಿಗೆ ಜನನ... ಸಂಜು ಬಾಬಾ 2ನೇ ಪತ್ನಿ ಇತಿಹಾಸ ಕೇಳಿದ್ರೆ ಶಾಕ್ ಆಗ್ತೀರಾ..
Bollywood Star Actress: ಸ್ಟಾರ್ ನಟಿಯೊಬ್ಬರು ಪ್ರೀತಿಗಾಗಿ ಹಂಬಲಿಸುತ್ತಾ, ಇಂದಿಗೂ ಒಂಟಿಯಾಗಿ ಉಳಿದಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಮುಂದೆ ಓದಿ..
Dhurandhar movie ban : ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಕೇವಲ 7 ದಿನಗಳಲ್ಲಿ, ಈ ಚಿತ್ರವು ವಿಶ್ವಾದ್ಯಂತ 300 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ. ಇದರ ಮಧ್ಯ, ಚಿತ್ರಕ್ಕೆ ವಿಘ್ನ ಎದುರಾಗಿದ್ದು, 6 ಗಲ್ಫ್ ದೇಶಗಳಲ್ಲಿ ಸಿನಿಮಾ ಪ್ರದರ್ಶನ ನಿಷೇಧಿಸಲಾಗಿದೆ.
Dhurandhar shooting location : ಧುರಂಧರ್ ಸಿನಿಮಾ ಬಿಡುಗಡೆಯಾದಾಗಿನಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ದೇಶದಾದ್ಯಂತ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿವೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರದ ವಿಡಿಯೋಗಳು ಸಂಚಲನ ಸೃಷ್ಟಿಸುತ್ತಿವೆ.. ಇದರ ನಡುವೆ ಧುರಂಧರ್' ಚಿತ್ರದ ಚಿತ್ರೀಕರಣದ ಸ್ಥಳ ಚರ್ಚೆಗೆ ಕಾರಣವಾಗಿದೆ..
32 years of khalnayak: ಸೌಂದರ್ಯ ಮಾತ್ರವಲ್ಲದೆ, ಮಾಧುರಿ ನಟನೆ ಮತ್ತು ನೃತ್ಯ ಕೌಶಲ್ಯವೂ ಅವರನ್ನು ಪರಿಪೂರ್ಣ ಪ್ಯಾಕೇಜ್ ಆಗಿ ಮಾಡುತ್ತದೆ. ಇದೀಗ ಅವರ ಪೇಮಸ್ ಸಾಂಗ್ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇಲ್ಲಿ ತಿಳಿಯೋಣ..
Actress Sonali Kulkarni: ಬಾಲಿವುಡ್ ನಟಿ ಸೋನಾಲಿ ಕುಲಕರ್ಣಿ ತಮ್ಮ ವೃತ್ತಿ ಜೀವನದ ಒಂದು ನೆನಪಿನ ಘಟನೆ ಹಂಚಿಕೊಂಡಿದ್ದಾರೆ. ಸಂಜಯ್ ದತ್ ಜೊತೆ ಮಿಷನ್ ಕಾಶ್ಮೀರ್ ಚಿತ್ರದ ಬೆಡ್ರೂಮ್ ಸೀನ್ ಮಾಡುವಾಗ ಅವರು ಎಷ್ಟು ಹೆದರಿದ್ದರು ಎಂಬುದನ್ನು ಸೋನಾಲಿ ಹಾಸ್ಯಭರಿತವಾಗಿ ಹೇಳಿದ್ದಾರೆ.
Sanjay Dutt family: ಬಾಲಿವುಡ್ನಲ್ಲಿ ಸಂಜಯ್ ದತ್ ಎಂಬ ಹೆಸರು ಇಂದಿಗೂ ಅಷ್ಟೇ ಪ್ರಸಿದ್ಧವಾಗಿದೆ. ಸಂಜಯ್ ದತ್ ಅವರ ವೈಯಕ್ತಿಕ ಜೀವನವು ಯಾವುದೇ ಚಿತ್ರಕ್ಕಿಂತ ಕಡಿಮೆಯಿಲ್ಲ.
Sanjay Dutt love story: ನಟಿ ಮಾಧುರಿ ದೀಕ್ಷಿತ್ ಮತ್ತು ನಟ ಸಂಜಯ್ ದತ್ ತಮ್ಮ ಖಾಸಗಿ ಜೀವನದಿಂದ ಆಗ್ಗಾಗೆ ಸುದ್ದಿಯಲ್ಲಿರುತ್ತಾರೆ.
rekha: ಅಮಿತಾಬ್ ಬಚ್ಚನ್ ಅಲ್ಲ, ಈ ಖ್ಯಾತ ನಟನ ಹೆಸರಿನಲ್ಲಿ ಸಿಂಧೂರ ಇಟ್ಟುಕೊಳ್ಳುತ್ತಾರೆ ನಟಿ ರೇಖಾ. ಈ ವಿಷಯದ ಬಗ್ಗೆ ತಿಳಿದ ಆತನ ತಾಯಿ ರೇಖಾ ಬಗ್ಗೆ ಕೋಪದಿಂದ ಆಡಿದ ಮಾತುಗಳು ಒತ್ತೀಚೆಗೆ ಸುದ್ದಿಯಾಗುತ್ತಿವೆ.
Sanjay Dutt daughter : ಸಂಜಯ್ ದತ್ ಅವರ ಮಗಳ ಇನ್ಸ್ಟಾಗ್ರಾಮ್ ಬಯೋ ಪ್ರಕಾರ, ಅವರು ಫಿಸಿಯೋಥೆರಪಿಸ್ಟ್ ಆಗಿದ್ದು, ಪ್ರಸ್ತುತ ನ್ಯೂಯಾರ್ಕ್ನಲ್ಲಿ ವಾಸಿಸುತ್ತಿದ್ದಾರೆ.
actor life: ಈ ಬಾಲಿವುಡ್ ಖ್ಯಾತ ನಟ ಎಲ್ಲ ಸಿನಿಪ್ರಿಯರಿಗೂ ಚಿರಪರಿಚಿತ, ಇವರ ಬಗ್ಗೆ ಕೇಳದವರೇ ಇಲ್ಲ. ಆದರೆ ಇವರ ವೈಯಕ್ತಿಕ ಜೀವನ ನಾವೆಲ್ಲ ಅಂದುಕೊಂಡಷ್ಟು ಹೂವಿನ ಹಾಸಿಗೆಂಯಂತಿಲ್ಲ. ಅವರ ಜೀವನಪೂರ್ತಿ ಸಂಕಷ್ಟಗಳೇ ತುಂಬಿವೆ. ಯಾರು ಈ ಖ್ಯಾತ ಸ್ಟಾರ್..?
Actor life : ಇಂದು ಚಿತ್ರರಂಗವನ್ನ ಆಳುತ್ತಿರುವ ಈ ಸ್ಟಾರ್ ನಟ ತನ್ನ ಯೌವನದಲ್ಲಿ ಬಹಳ ವಿಚಿತ್ರವಾದ ಕೆಲಸಗಳನ್ನು ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದ. ಶಾಕಿಂಗ್ ವಿಚಾರ ಅಂದ್ರೆ, ತನ್ನ ಪ್ರತಿಯೊಬ್ಬ ಗೆಳತಿಯರನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ..
Sanjay Dutt: ನಟ ಸಂಜಯ್ ದತ್ ಜೈಲಿನಲ್ಲಿ ತಾವು ಮಾಡುತ್ತಿದ್ದ ಕೆಲಸ ಹಾಗೂ ಅದಕ್ಕೆ ಸಿಗುತ್ತಿದ್ದ ಸಂಬಳದ ಬಗ್ಗೆ ಮಾತನಾಡಿದ್ದಾರೆ.