ವಿರಾಟ್‌ ಜೊತೆ ಮದುವೆಗೂ ಮೊದಲೇ ನಾನು ತಾಯಿಯಾದೆ; ಈತನೇ ನನ್ನ ಮೊದಲ ಮಗ: ಪಬ್ಲಿಕ್‌ನಲ್ಲಿ ಶಾಕಿಂಗ್‌ ಸತ್ಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

Anushka Sharma statement on Ranbir Kapoor: ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರತಿಭಾನ್ವಿತ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರತಿಭಾನ್ವಿತ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.  

2 /7

ಆದರೆ ಇತ್ತೀಚಿನ ದಿನಗಳಲ್ಲಿ ಈಕೆ ನಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಮತ್ತು ಲಂಡನ್‌ನಲ್ಲಿ ಸಮಯ ಕಳೆಯುವ ನಿಟ್ಟಿನಲ್ಲಿ ನಟನೆಯನ್ನು ದೂರವಿಡಲು ನಿರ್ಧರಿಸಿದ್ದಾರೆ ಎಂದು ಕೆಲ ಮೂಲಗಳು ಹೇಳಿವೆ. ಆದರೆ ಇವೆಲ್ಲ ಎಷ್ಟು ಸತ್ಯಕ್ಕೆ ಹತ್ತಿರವಾದುದು ಎಂಬುದು ತಿಳಿದಿಲ್ಲ.  

3 /7

ಇನ್ನು ಅನುಷ್ಕಾ ಶರ್ಮಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ವಿವಾಹವಾಗಿ, ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು ಇದೀಗ ಲಂಡನ್‌ʼನಲ್ಲಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ಆಕೆ ನೀಡಿದ ಹೇಳಿಕೆ ಎಲ್ಲರನ್ನು ಅಚ್ಚರಿಗೊಳಿಸಿದೆ.  

4 /7

ಅನುಷ್ಕಾ ಶರ್ಮಾ ನೀಡಿದ ಹೇಳಿಕೆಯ ಪ್ರಕಾರ, ಬಾಲಿವುಡ್‌ನ ಓರ್ವ ನಟನನ್ನು ಅನುಷ್ಕಾ ಮಗನನ್ನಾಗಿ ಸ್ವೀಕರಿಸಿದ್ದಾರೆ. ಇದೇ ಕಾರಣದಿಂದ ಅವರ ತಾಯ್ತನ ಇಂದು ಪರಿಪೂರ್ಣತೆಯನ್ನು ಕಾಣುತ್ತಿದೆಯಂತೆ. ಅಷ್ಟಕ್ಕೂ ಆ ನಟ ಯಾರು? ಈ ರೀತಿ ಹೇಳಿಕೆ ಕೊಡಲು ಕಾರಣ ಏನೆಂಬುದನ್ನು ತಿಳಿಯೋಣ.     

5 /7

ಒಂದೊಮ್ಮೆ NDTV ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅನುಷ್ಕಾ ಶರ್ಮಾ, ರಣಬೀರ್ ಕಪೂರ್ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. "ನಾನೇನೆ ಮಾಡಿದರೂ ಆತನಿಗೆ ಅದರ ಬಗ್ಗೆ ಹೇಳಬೇಕು, ಏನೇ ರಹಸ್ಯವಿದ್ದರೂ ಸಹ ಆತನ ಬಳಿ ಅದನ್ನು ತಿಳಿಸಬೇಕು. ನನ್ನ ಮೇಕಪ್‌ ಕೋಣೆಗೆ ಬರ್ತಾನೆ. ಅಲ್ಲಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡ್ತಾನೆ. ನನ್ನ ಡ್ರಾಯರ್‌ʼಗಳನ್ನು ತೆರೆದು ನೋಡುತ್ತಾನೆ" ಎಂದು ಸಹನಟ ಮಾಡುವ ಕೀಟಲೆಗಳ ಬಗ್ಗೆ ಮಾತನಾಡಿದ್ದಾರೆ.  

6 /7

 "ಅಷ್ಟೇ ಅಲ್ಲ, ನನ್ನ ಹ್ಯಾಂಡ್‌ ಬ್ಯಾಗ್‌ ಓಪನ್‌ ಮಾಡಿ ನೋಡುತ್ತಾನೆ. ನನ್ನ ಮಗ ಅವನು. ರಣಬೀರ್ ಕಪೂರ್ ಜೊತೆ ಅಂತಹ ಸಮಯ ಕಳೆದುದದ್ದಕ್ಕೆ ಇಂದು ನಾನು ಒಳ್ಳೆಯ ತಾಯಿಯಾಗಿದ್ದೇನೆ. ಮದುವೆಗೆ ಮುಂಚೆಯೇ ತಾಯಿಯಾದ ಅನುಭವ ಪಡೆದಿದ್ದೇನೆ. ಬಹುಶಃ ಇಂದು ನನಗೆ ಅದೆಲ್ಲಾ ಸಹಾಯಕ್ಕೆ ಬಂದಿದೆ" ಎಂದು ಹೇಳಿದ್ದಾರೆ.     

7 /7

ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಬೆಸ್ಟ್‌ ಫ್ರೆಂಡ್ಸ್‌ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿರುವ ಈ ಜೋಡಿ, ಹಿಟ್ ಸಿನಿಮಾಗಳನ್ನು ನೀಡಿದೆ.