Sakshi Singh Dhoni and Anushka Sharma Childhood Photo: ಅನೇಕ ಮಂದಿ ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳನ್ನು ನೋಡಬೇಕೆಂದು ಕಾದು ಕೂತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಅದೆಷ್ಟೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು. ಇದೀಗ ಸ್ಟಾರ್ ಕ್ರಿಕೆಟಿಗರ ಪತ್ನಿಯರ ಫೋಟೋ ವೈರಲ್ ಆಗಿದೆ. ಈ ಇಬ್ಬರು ಓದಿದ್ದು ಒಂದೇ ಸ್ಕೂಲ್ ನಲ್ಲಿ, ಬಳಿಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
Virat Kohli Daughter Vamika : ಸ್ಟಾರ್ ಜೋಡಿಗಳಲ್ಲಿ ಒಂದಾದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾಳನ್ನು ಎಷ್ಟು ಪ್ರೀತಿ ಮಾಡ್ತಾರೆ, ಅವಳ ಜೊತೆ ಎಷ್ಟು ಸಮಯ ಕಳೆಯುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ಚಿತ್ರಗಳ ಮೂಲಕ ತಿಳಿಯುತ್ತದೆ. ಇದೀಗ ಅನುಷ್ಕಾ ತಮ್ಮ ಮಗಳಿಗಾಗಿ ತ್ಯಾಗವೊಂದಕ್ಕೆ ಸಿದ್ದರಾಗಿದ್ದಾರೆ.
ಅನುಷ್ಕಾ ಶರ್ಮಾ 76 ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಕಾನ್ಸ್ ಫಿಲ್ಮ್ ಫೆಸ್ಟಿವಲ್ನ ಮೊದಲ ದಿನದಿಂದ ಕೊನೆಯ ಸಂಜೆಯವರೆಗೂ, ಅನುಷ್ಕಾ ಶರ್ಮಾ ಅವರನ್ನು ನೋಡಲು ಎಲ್ಲರೂ ಕಾಯುತ್ತಿದ್ದರು. ನಟಿಯ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಆ ಕ್ಷಣ ಕೊನೆಗೂ ಬಂದಿತು. ಅನುಷ್ಕಾ ಶರ್ಮಾ ಅವರು ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ ಆಫ್ ಶೋಲ್ಡರ್ ಗೌನ್ ತೊಟ್ಟು ಹೆಜ್ಜೆ ಹಾಕಿದರು.
6 girls that Virat Kohli dated: ವಿರಾಟ್ ಕೊಹ್ಲಿ ಭಾರತ ಕಂಡ ಮಹಾನ್ ಆಟಗಾರರಲ್ಲಿ ಒಬ್ಬರು ಎನ್ನಬಹುದು. ಐಪಿಎಲ್ 2023ರ ಸೀಸನ್’ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ವಿಶ್ವದಾಖಲೆ ಬರೆದಿದ್ದು, 4 ವರ್ಷಗಳ ಬಳಿಕ ಐಪಿಎಲ್’ನಲ್ಲಿ ಶತಕದ ಬರವನ್ನು ನೀಗಿಸಿದ್ದಾರೆ.
Virat Kohli video calls Anushka after scoring century: ವಿರಾಟ್ ಅವರ ಶತಕ ಸಂಭ್ರಮವನ್ನು ಅನುಷ್ಕಾ ಕೊಂಡಾಡಿದ್ದು, ಪತ್ನಿಯ ಸ್ಪೋಟಕ ಬ್ಯಾಟಿಂಗ್’ನ್ನು ಹೊಗಳಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸ್ಪೋರಿ ಶೇರ್ ಮಾಡಿರುವ ಅನುಷ್ಕಾ, ಕೊಹ್ಲಿ ಫೋಟೋಗಳನ್ನು ಕೊಲಾಜ್ ಮಾಡಿ “What A Innings” ಎಂದು ಬರೆದಿದ್ದಾರೆ.
Amitabh-Anushka Trolled: ಬಾಲಿವುಡ್ನ ಇಬ್ಬರು ಜನಪ್ರಿಯ ತಾರೆಗಳಾದ ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ಹೆಲ್ಮೆಟ್ ಧರಿಸದೆ ಬೈಕ್ನ ಹಿಂದಿನ ಸೀಟಿನಲ್ಲಿ ಕುಳಿತಿರುವುದು ಕಂಡುಬಂದಿದೆ. ಅವರ ಫೋಟೋಗಳು ಮತ್ತು ವೀಡಿಯೊಗಳು ಇದೀಗ ಭಾರಿ ವೈರಲ್ ಆಗುತ್ತಿವೆ ಮತ್ತು ಜನರು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
Virat Kohli and Anushka Sharma Photos: ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಅವರ ಜೊತೆ ಡಿನ್ನರ್ ಡೇಟ್ ತೆರಳಿದ್ದು, ರೋಮ್ಯಾಂಟಿಕ್, ಖಾಸಗಿ ಮತ್ತು ತುಂಬಾ ಕ್ಲೋಸ್ ಆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದ್ದಾರೆ.
Virushka Couple In Delhi: ಕಳೆದ ವಾರವಷ್ಟೇ ಬೆಂಗಳೂರಿನ ಹೋಟೆಲ್ ಒಂದರಲ್ಲಿ ದೋಸೆ ಸವಿದ ವಿರುಷ್ಕಾ ಜೋಡಿ ಈಗ ದೆಹಲಿಯ ಗಲ್ಲಿ ಗಲ್ಲಿ ತಿರುಗಾಡುತ್ತಿರುವ ಫೋಟೋ ಒಂದನ್ನು ಸ್ವತಃ ಕಿಂಗ್ ಕೊಹ್ಲಿ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Anushka Sharma - Virat Kohli Love Story: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯನ್ನು ಅನೇಕರು ಇಷ್ಟಪಡುತ್ತಾರೆ. ಇಬ್ಬರೂ ಪವರ್ ಕಪಲ್ ಆಗಿ ಕಾಣುತ್ತಾರೆ.
Virat Kohli Trolled: ವಿರಾಟ್ ಕೊಹ್ಲಿ ಸೋಮವಾರ ಪತ್ನಿ ಅನುಷ್ಕಾ ಅವರ ಕೆಲವು ಫೋಟೋ ಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ವಿರಾಟ್ ಶೇರ್ ಮಾಡಿರುವ ಎರಡನೇ ಫೋಟೋ ಅಭಿಮಾನುಗಳ ಆಕ್ರೋಶಕ್ಕೆ ಕಾರಣವಾಗಿದೆ.
Anushka Sharma Birthday: ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಆಡಿಷನ್ ಕ್ಲಿಪ್ಗಳಲ್ಲಿ ಒಂದು ವೈರಲ್ ಆಗುತ್ತಿದೆ. ಅದನ್ನು ಅವರು '3 ಈಡಿಯಟ್ಸ್' ಚಿತ್ರಕ್ಕಾಗಿ ರೆಕಾರ್ಡ್ ಮಾಡಿದ್ದರು. 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್ ಆಗುತ್ತಿದೆ.
Anushka Sharma Birthday: ಈ ಫೋಟೋದಲ್ಲಿರುವ ಬಾಲಕಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ನ ಬಹು ಬೇಡಿಕೆಯ ಹೀರೋಯಿನ್ ಇವರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ.
Virat Kohli-Anushka Sharma: ಬೆಂಗಳೂರಿನ ಪ್ರಸಿದ್ಧ ಸೆಂಟ್ರಲ್ ಟಿಫಿನ್ ರೂಮ್’ನಲ್ಲಿ ರುಚಿಕರವಾದ ಬ್ರೇಕ್’ಫಾಸ್ಟ್ ಕೂಡ ಸೇವನೆ ಮಾಡಿದ್ದರು ಈ ದಂಪತಿ. ಈ ಬಳಿಕ ಅನುಷ್ಕಾ ಮತ್ತು ವಿರಾಟ್ ದಾರಿಯಲ್ಲಿ ಬರುತ್ತಾ ಕಾರ್ನರ್ ಹೌಸ್’ನಿಂದ ಐಸ್ ಕ್ರೀಂ ಖರೀದಿಸಿ ಸೇವಿಸಿದ್ದಾರೆ. ಈ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Virat Kohli - Anushka Sharma Dance Video : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮುದ್ದಾದ ವಿಡಿಯೋ Instagram ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಡ್ಯಾನ್ಸ್ ವಿಡಿಯೋದಲ್ಲಿ ಈ ರೊಮ್ಯಾಂಟಿಕ್ ಜೋಡಿ ಒಟ್ಟಿಗೆ ಡ್ಯಾನ್ಸ್ ಮಾಡುವುದನ್ನು ನೀವು ನೋಡಬಹುದು.
Anushka Sharma and Virat Kohli in Bangalore: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ. ಬೆಂಗಳೂರಿನಲ್ಲಿರುವ ವಿರಾಟ್ ಹಾಗೂ ಕುಟುಂಬ ದಕ್ಷಿಣ ಭಾರತದ ಆಹಾರವನ್ನು ಆನಂದಿಸಿದ್ದಾರೆ.
RCB vs LSG, IPL 2023: IPL 2023 ರ ಅತ್ಯಂತ ರೋಚಕ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪಂದ್ಯದ ಕೊನೆಯ ಎಸೆತದಲ್ಲಿ 1 ವಿಕೆಟ್ನಿಂದ ಸೋಲಿಸಿತು.
Actresses Who Dated One Actor and Married Another: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ 2000 ದಶಕದ ಆರಂಭದಲ್ಲಿ ಮುದ್ದಾದ ಕಪಲ್ ಎಂದೇ ಜನಪ್ರಿಯತೆ ಗಳಿಸಿದ್ದರು. ಒಂದು ಸಂದರ್ಭದಲ್ಲಿ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಇಬ್ಬರೂ ಕೂಡ ತಮ್ಮ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಆ ಬಳಿಕ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡು ಬೇರೆ ಬೇರೆ ಮದುವೆಯಾದರು
Virat Kohli Alcohol Habit: ಟೀಂ ಇಂಡಿಯಾದ ಸೂಪರ್ ಸ್ಟಾರ್ ಜೋಡಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಒಬ್ಬರು. ಪ್ರೀತಿಸಿ ಮದುವೆಯಾದ ಜೋಡಿ ಇಂದಿಗೂ ಮುದ್ದಾಗಿ ತಮ್ಮ ಜೀವನವನ್ನು ಸಾಗಿಸಿತ್ತಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಮದ್ಯ ಸೇವನೆ ಮಾಡಿದ ಬಳಿಕ ಏನು ಮಾಡುತ್ತಾರೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
ISH2023: ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಡಿಯನ್ ಸ್ಪೋರ್ಟ್ಸ್ ಹವರ್ಸ್ 2023ರಲ್ಲಿ ಜೋಡಿಯಾಗಿ ಮಿಂಚಿದ್ದಾರೆ. ಇಬ್ಬರೂ ಸ್ಟೈಲಿಷ್ ಡ್ರೇಸ್ನಲ್ಲಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.
Virat Kohli 28th Century: ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 28ನೇ ಶತಕ ದಾಖಲಿಸಿದರು. ಇದರ ಜೊತೆಗೆ ಅವರ ಹೆಸರಿನಲ್ಲಿ ದೊಡ್ಡ ಸಾಧನೆಯೊಂದು ದಾಖಲಾಗಿದೆ. ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅವರ 8ನೇ ಟೆಸ್ಟ್ ಶತಕವಾಗಿದೆ. ಈ ಶತಕದ ಮೂಲಕ ಕೊಹ್ಲಿ ಭಾರತದ ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಗವಾಸ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ 8 ಟೆಸ್ಟ್ ಶತಕಗಳನ್ನು ಬಾರಿಸಿದ್ದರು