ಅಂತರ್ಜಾಲದಲ್ಲಿ ಸಂವೇದನೆ ಸೃಷ್ಟಿಸಿದ ಸಂದೀಪ ಧಾರ್ ಫೋಟೋಗಳು

ಈ ದಿನಗಳಲ್ಲಿ ಸಂದೀಪಾ ಧಾರ್ (Sandeepa Dhar) ಅವರ ಅನೇಕ ಹಾಟ್ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

  • Apr 11, 2020, 13:12 PM IST

ನವದೆಹಲಿ: ಬಾಲಿವುಡ್ ನಟಿ ಸಂದೀಪಾ ಧಾರ್ ಇನ್ಸ್ಟಾಗ್ರಾಮ್ನಲ್ಲಿ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಕ್ಯಾಮರಾ ಮುಂದೆ Bold ಪೋಸ್ ನೀಡುತ್ತಿದ್ದಾರೆ.  ಈ ದಿನಗಳಲ್ಲಿ, ಅವರ ಅನೇಕ ಹಾಟ್ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಸಂದೀಪಾ 2010 ರಲ್ಲಿ 'ಐಸಿ ಲೈಫ್' ಚಿತ್ರದಲ್ಲಿ ನಟ ಅಕ್ಷಯ್ ಒಬೆರಾಯ್ ಅವರೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.  ಬನ್ನಿ ಸದ್ಯ ಬಾಲಿವುಡ್ ನಲ್ಲಿ ವೈರಲ್ ಆಗುತ್ತಿರುವ ಅವರ ಕೆಲವೊಂದು ಫೋಟೋಗಳನ್ನು ನೋಡೋಣ...

1 /10

2 /10

3 /10

4 /10

5 /10

6 /10

7 /10

8 /10

9 /10

10 /10

(ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಸಂದೀಪಾ ಧಾರ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)