Neem and Rock sugar : ಪ್ರಕೃತಿಯು ದೇಹಕ್ಕೆ ಔಷಧಿಯಂತೆ ಕಾರ್ಯನಿರ್ವಹಿಸುವ ಕೆಲವು ವಸ್ತುಗಳನ್ನು ನಮಗೆ ನೀಡಿದೆ. ನಮ್ಮಲ್ಲಿಯೇ ಎಲ್ಲೆಡೆ ಉಚಿತವಾಗಿ ಲಭ್ಯವಿರುವ ಔಷಧಿ ಗುಣಗಳುಳ್ಳ ಸಸ್ಯಗಳಿವೆ. ಆದರೆ ಅವುಗಳ ಮಹತ್ವ ನಮಗೆ ತಿಳಿದಿರುವುದಿಲ್ಲ. ಈ ಪೈಕಿ ಸಕ್ಕರೆ ಜೊತೆ ಈ ಎಲೆ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ..
Benefits of Chewing Neem: ಹಿಂದಿನ ಕಾಲದಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಬೇವಿನ ಕಡ್ಡಿ ಬಳಸಿ ಹಲ್ಲುಜ್ಜುತ್ತಿದ್ದರು. ಕಾಲ ಬದಲಾದಂತೆ ಎಲ್ಲವೂ ಬದಲಾಗಿದೆ. ಆದರೆ, ಬೇವಿನಲ್ಲಿರುವ ಔಷಧೀಯ ಗುಣಗಳನ್ನು ತಿಳಿದರೆ ಖಂಡಿತವಾಗಿಯೂ ನೀವು ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳುವಿರಿ.
Mosquito skin oil : ಸೊಳ್ಳೆಗಳ ಹೆಸರು ಕೇಳಿದರೆ ಜನರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಏಕೆಂದರೆ ಸೊಳ್ಳೆ ಕಡಿತವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಜನರು ಉದ್ಯಾನಗಳಂತಹ ಸ್ಥಳಗಳಲ್ಲಿ ಕುಳಿತುಕೊಳ್ಳುವುದನ್ನು ಸಹ ತಪ್ಪಿಸುತ್ತಾರೆ. ಆದರೆ ಈಗ ನೀವು ಹಾಗೆ ಮಾಡಬೇಕಾಗಿಲ್ಲ.. ಅದಕ್ಕೆ ಸರಳ ಉಪಾಯವೊಂದು ಇಲ್ಲಿದೆ..
Neem health tips: ಬೇವಿನಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಯನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
Diabetes control leaves : ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸಕ್ಕರೆ ಒಂದು ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ಇದನ್ನು ಆಹಾರದ ಸಹಾಯದಿಂದ ನಿಯಂತ್ರಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಸಿರು ಎಲೆಗಳನ್ನು ಜಗಿಯುವುದರಿಂದ ಸಕ್ಕರೆಯ ಪ್ರಮಾಣವು ತ್ವರಿತವಾಗಿ ಕಡಿಮೆಯಾಗುತ್ತದೆ.
Neem Leaves Control High Blood sugar: ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ರೋಗವು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವನ್ನು ನಿಯಂತ್ರಿಸುವುದು ತುಂಬಾ ಕಷ್ಟ.
Neem Leaves Control High Blood sugar: ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ರೋಗವು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವನ್ನು ನಿಯಂತ್ರಿಸುವುದು ತುಂಬಾ ಕಷ್ಟ.
Neem Leaves Control High Blood sugar: ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ರೋಗವು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವನ್ನು ನಿಯಂತ್ರಿಸುವುದು ತುಂಬಾ ಕಷ್ಟ.
ಬೇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.ಇದನ್ನು ಆಯುರ್ವೇದ ಔಷಧವಾಗಿ ಬಳಸಲಾಗುತ್ತದೆ.ಇದರ ಎಲೆಗಳು ಅನೇಕ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ, ಆದ್ದರಿಂದ ನೀವು ಚಳಿಗಾಲದಲ್ಲಿ ಬೇವಿನ ಎಲೆಗಳನ್ನು ಈ ರೀತಿ ಬಳಸಬಹುದು.
natural ways to avoid mosquitoes: ಸೊಳ್ಳೆಗಳ ಕಾಟ ತಪ್ಪಿಸಲು ಈಗ ನಿಮ್ಮ ಮನೆಯ ಬಾಗಿಲು ಕಿಟಕಿಗಳನ್ನು ಸದಾ ಮುಚ್ಚುವ ಅಗತ್ಯವಿಲ್ಲ ಈ ಟಿಪ್ಸ್ ಪಾಲಿಸಿದರೆ ಸಾಕು ಮನೆಯಲ್ಲಿ ಮೂಲೆ ಮೂಲೆ ಅಡಗಿರುವ ಸೊಳ್ಳೆಗಳನ್ನು ಓಡಿಸಲು..
Best Foods for Diabetes: ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡ ನಂತರ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೆಲವು ಆಹಾರಗಳನ್ನು ಸೇವಿಸಿದರೆ ವಾಸಿಯಾಗದ ಕಾಯಿಲೆ ಮಧುಮೇಹದಿಂದ ಮುಕ್ತಿ ದೊರೆಯುತ್ತದೆ.
Home remedies for cockroaches: ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.
Vastu Tips: ವಾಸ್ತು ಶಾಸ್ತ್ರದಲ್ಲಿ ಕೇವಲ ಮನೆಯೊಳಗೆ ಯಾವ ವಸ್ತು ಎಲ್ಲಿರಬೇಕು ಎಂಬುದರ ಬಗ್ಗೆ ಮಾತ್ರವಲ್ಲದೆ, ಮನೆ ಮುಂದೆ ಯಾವ ಗಿಡಗಳಿದ್ದರೆ ಶುಭ, ಯಾವ ಗಿಡಗಳು ಇರಬಾರದು ಎಂಬುದನ್ನೂ ಸಹ ಉಲ್ಲೇಖಿಸಲಾಗಿದೆ.
ಕಹಿ ರುಚಿಯನ್ನು ಹೊಂದಿರುವ ಬೇವಿನ ರಸವು ಮಧುಮೇಹಕ್ಕೆ ರಾಮಬಾಣ. ಬೇವಿನ ರಸವನ್ನು ಸೇವಿಸುವುದು ಅಷ್ಟು ಸುಲಭವಲ್ಲ. ಆದರೆ ನಿಧಾನವಾಗಿ ಅಭ್ಯಾಸ ಮಾಡಿದರೆ ಮಧುಮೇಹವನ್ನು ನಿರ್ಮೂಲನೆ ಮಾಡಬಹುದು.
Diabetes Remedies: ತೀವ್ರ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಆಯುರ್ವೇದ ತಜ್ಞರು ಸೂಚಿಸಿದ ವಿವಿಧ ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇದಲ್ಲದೆ, ದೀರ್ಘಕಾಲದ ಕಾಯಿಲೆಗಳನ್ನು ಸಹ ತೆಗೆದುಹಾಕಲಾಗುತ್ತದೆ.
Neem Face Packs For Skin Problems: ಬೇವಿನ ಫೇಸ್ ಪ್ಯಾಕ್ ಮೂಲಕ ಎಲ್ಲಾ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಬಹುದು. ಆರೋಗ್ಯಕರ, ನಿರ್ಮಲವಾದ, ಹೊಳೆಯುವ ಮತ್ತು ಯವ್ವನಯುಕ್ತ ತ್ವಚೆಯನ್ನು ಪಡೆಯಬಹುದು.
Health Tips: ಬೇವಿನ ಗಿಡದ ಎಲೆಗಳಿಗೆ ಹುಣ್ಣು-ಮೊದವೆಗಳನ್ನು ನಿವಾರಿಸುವ ಶಕ್ತಿ ಇದೆ ಎಂಬ ಸಂಗತಿ ನಮ್ಮೆಲ್ಲರಿಗೂ ತಿಳಿದೇ ಇದೆ, ಆದರೆ ಇದು ತೂಕವನ್ನು ಕೂಡ ಕಡಿಮೆ ಮಾಡುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಬನ್ನಿ ತಿಳಿದುಕೊಳ್ಳೋಣ
Hair Care Tips: ನಿಮ್ಮ ಕೂದಲನ್ನು ಸುಂದರವಾಗಿಸಲು ಕೆಲವು ಮನೆಮದ್ದುಗಳು ತುಂಬಾ ಪರಿಣಾಮಕಾರಿ. ಮನೆಯ ಅಡುಗೆ ಮನೆಯಲ್ಲಿ ಇಟ್ಟಿರುವ ಕೆಲವು ವಸ್ತುಗಳನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ಇತರ ಕೂದಲಿನ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.