ಫೆಂಗಲ್ ಎಫೆಕ್ಟ್.. ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ ರಾಜಧಾನಿ ಬೆಂಗಳೂರಿನಲ್ಲಿ ಗಂಟೆಗಟ್ಟಲೇ ಸುರಿದ ಮಳೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಸವಾರರ ಪರದಾಟ ತಡರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ಜನರ ತತ್ತರ HAL ಏರ್ಪೋರ್ಟ್ ಭಾಗ ಸೇರಿದಂತೆ ವಿವಿಧೆಡೆ ಮಳೆ ತಡರಾತ್ರಿ ಗುಡುಗು ಮಿಂಚು ಸಹಿತ ಮಳೆ ಆರ್ಭಟ