Ajith Kumar: ನಟ ಅಜಿತ್ ಕುಮಾರ್, ತಮಿಳು ಚಿತ್ರಗಳಲ್ಲಿ ತಮ್ಮ ಪ್ರಬಲ ನಟನೆಗೆ ಹೆಸರುವಾಸಿಯಾಗಿದ್ದಾರೆ, ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಜಿತ್ಗೆ ಕಾರು ಮತ್ತು ಬೈಕ್ಗಳೆಂದರೆ ತುಂಬಾ ಇಷ್ಟ. ಅವರ ಸಂಗ್ರಹದಲ್ಲಿ ಅನೇಕ ಅದ್ದೂರಿ ಕಾರುಗಳು ಮತ್ತು ಬೈಕ್ಗಳಿವೆ.
Ajith Kumar in KGF 3 : ನಟ ಅಜಿತ್ಕುಮಾರ್ ಅವರು ಸಧ್ಯ ವಿಡಾ ಮುಯರ್ಚಿ ಸಿನಿಮಾದ ಚಿತ್ರೀಕರಣದ ಮೂಲಕ ಸುದ್ದಿಯಲ್ಲಿದ್ದಾರೆ.. ಇದರ ನಡುವೆ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟ ಅಜಿತ್ ಕುಮಾರ್ ನಟಿಸಲಿದ್ದಾರೆ ಮತ್ತು ಅಜಿತ್ ಕೆಜಿಎಫ್ ಟೀಂಗೆ ಸೇರಲಿದ್ದಾರೆ ಎಂದು ಸಾಕಷ್ಟು ಸುದ್ದಿಗಳಿವೆ.
Shalini Ajith Hospitalized : ಕಾಲಿವುಡ್ ನಟ ಅಜಿತ್ ಪತ್ನಿ ಶಾಲಿನಿ ಆಸ್ಪತ್ರೆಗೆ ದಾಖಲಾಗಿದ್ದು, ಆಪರೇಷನ್ಗೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದೆ.. ಅಲ್ಲದೆ, ಪತ್ನಿಯನ್ನು ನೋಡಲು ತರಾತುರಿಯಲ್ಲಿ ಅಜರ್ಬೈಜಾನ್ ನಿಂದ ನಟ ಚೆನ್ನೈಗೆ ವಾಪಸಾಗಿದ್ದು, ಸದ್ಯ ಆಸ್ಪತ್ರೆಯಲ್ಲಿರುವ ಶಾಲಿನಿ ಜೊತೆ ಅಜಿತ್ ಇರುವ ಫೋಟೋ ವೈರಲ್ ಆಗುತ್ತಿದೆ.
Ajith kumar net worth : ಒಂದು ಕಾಲದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈ ನಟ ಈಗ ಸೌತ್ ಸಿನಿರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಅಷ್ಟೇ ಅಲ್ಲ ಹೊಟ್ಟೆ ತುಂಬಾ ಊಟಕ್ಕೂ ಪರದಾಡುತ್ತಿದ್ದ ನಟ ಈಗ 22 ಲಕ್ಷ ರೂ. ಬೆಲೆ ಬಾಳುವ ಬೈಕ್ ಓಡಿಸುತ್ತಾರೆ.. ತುಂಬಾ ಕಷ್ಟದ ಹಿನ್ನೆಲೆಯಿಂದ ಬಂದ ಈ ಸಿಂಪಲ್ ನಟ ತಮಿಳು ಚಿತ್ರರಂಗದಲ್ಲಿ ಸ್ಟಾರ್ ಹೀರೋ.. ಯಾರದು..? ಬನ್ನಿ ತಿಳಿಯೋಣ..
Vidaa Muyarchi Shooting Accident Viral Video Video : ತಮಿಳು ಸೂಪರ್ ಸ್ಟಾರ್ ನಟ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ. ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಧ್ಯ ತಲಾ ಅಜಿತ್ ಸ್ಥೀತಿ ಹೇಗಿದೆ..? ಅಪಘಾತಕ್ಕೆ ಕಾರಣವೇನು..? ಈ ಕುರಿತ ವರದಿ ಇಲ್ಲಿದೆ..
Ajith Kumar brain tumor : ಸ್ಕ್ಯಾನ್ ವೇಳೆ ಕಿವಿಯ ಕೆಳಗಿನ ಒಳ ಭಾಗದಲ್ಲಿ ಸಣ್ಣ ಉಬ್ಬು ಕಾಣಿಸಿಕೊಂಡಿದೆ. ಈ ಕುರಿತ ಸುದ್ದಿ ತಿಳಿದು ಅಜಿತ್ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಅಷ್ಟಕ್ಕೂ ತಲಾ ಅಜಿತ್ ಆರೋಗ್ಯಕ್ಕೆ ಏನಾಯ್ತು.. ಇಲ್ಲಿದೆ ಸಂಪೂರ್ಣ ಮಾಹಿತಿ..
Ajith Kumar Health : ತಮಿಳು ಚಿತ್ರರಂಗದ ಪ್ರಮುಖ ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತ ಸುದ್ದಿ ಹರಡುತ್ತಿದ್ದಂತೆ ಅವರ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ. ಅಲ್ಲದೆ, ನಟನ ಆರೋಗ್ಯ ಕುರಿತು ಕಾಮೆಂಟ್ ಮಾಡುವ ಮೂಲಕ ವಿಚಾರಿಸುತ್ತಿದ್ದಾರೆ..
Milan Fernandez : ಸೂಪರ್ಹಿಟ್ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ಖ್ಯಾತ ಆರ್ಟ್ ಡೈರೆಕ್ಟರ್ ಮಿಲನ್ ಫರ್ನಾಂಡಿಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಟ ಅಜಿತ್ ಮುಂಬರುವ ವಿಡಮುಯಾರ್ಚಿ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.
ಇತ್ತೀಚೆಗೆ ಸಣ್ಣ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ತಾಯಿ ಬೈದಿದ್ದಕ್ಕೆ, ತಂದೆ ಹೊಡೆದಿದ್ದಕ್ಕೆ, ಪ್ರೇಮಿ ಮಾತನಾಡದಕ್ಕೆ ಸಾವಿಗೆ ಶರಣಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದು ಕ್ಷಣಿಕ ನಿರ್ಧಾರ ಅವರನ್ನು ಹಾಗೂ ಅವರನ್ನೇ ನಂಬಿಕೊಂಡಿರುವ ಮನೆಮಂದಿಯನ್ನು ಸಂಕಷ್ಟದ ಕೂಪಕ್ಕೆ ತಳ್ಳಿ ಬಿಡುತ್ತದೆ. ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ತನ್ನ ನೆಚ್ಚಿನ ನಾಯಕನ ಸಿನಿಮಾ ನೋಡೋಕೆ ಆಗ್ಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.