2025ರಲ್ಲಿ ಈಕೆ 24 ಗಂಟೆಗಳಲ್ಲಿ 1000 ಪುರುಷರ ಜೊತೆ S*X ಮಾಡ್ಬೇಕಂತೆ..! ಅದೇ ಈಕೆ ಗುರಿ, ಸಂಪರ್ಕಿಸಲು ಹೀಗೆ ಮಾಡಿ..

Lily Philips recruitment : ಮುಂದಿನ ವರ್ಷ 24 ಗಂಟೆಗಳಲ್ಲಿ 1000 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸುವುದಾಗಿ ನಿಲಿ ಚಿತ್ರತಾರೆ ಲಿಲಿ ಫಿಲಿಪ್ಸ್ ಘೋಷಿಸಿದ್ದಾರೆ. ಅದಕ್ಕಾಗಿ ಅವರು ಇಮೇಲ್ ಮೂಲಕ ಈವೆಂಟ್‌ನಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಜನರಿಗೆ ಆಮಂತ್ರಣ ನೀಡಿದ್ದಾಳೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..  

1 /5

ಬ್ರಿಟನ್‌ನ ನೀಲಿ ಚಿತ್ರತಾರೆ ಲಿಲಿ ಫಿಲಿಪ್ಸ್ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ. ಮುಂದಿನ ವರ್ಷ ಅಂದ್ರೆ 2025 ಜನವರಿಯಲ್ಲಿ 24 ಗಂಟೆಗಳ ಒಳಗೆ 1,000 ಜನರೊಂದಿಗೆ ದೈಹಿಕ ಸಂಪರ್ಕ ಹೊಂದಲು ಪ್ರಯತ್ನಿಸುವುದಾಗಿ 23 ವರ್ಷದ ಲಿಲಿ ಘೋಷಿಸಿದ್ದಾರೆ.   

2 /5

ಈ ಈವೆಂಟ್ ಅನ್ನು ವರ್ಷದ ರೆಕಾರ್ಡ್ ಬ್ರೇಕಿಂಗ್ ಈವೆಂಟ್ ಎಂದು ಲಿಲ್ಲಿ ಹೇಳಿಕೊಂಡಿದ್ದಾಳೆ.. ಪ್ರಪಂಚದಾದ್ಯಂತದ ಜನರಿಗೆ ಇಮೇಲ್ ಮೂಲಕ ಆಮಂತ್ರಣ ನೀಡಿದ್ದಾಳೆ. ಆದರೆ ಇದು ದೇಹಕ್ಕೆ ಅತ್ಯಂತ ಅಪಾಯಕಾರಿ ಎಂದು ವೈದ್ಯರು ಲಿಲ್ಲಿಗೆ ಎಚ್ಚರಿಸಿದ್ದಾರೆ.. ಆದರೂ ಈಕೆ ತನ್ನ ನಿರ್ಧಾರದಿಂದ ಹಿಂದೇಟು ಹಾಕಿಲ್ಲ..  

3 /5

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ವಯಸ್ಕ ಚಲನಚಿತ್ರ ತಾರೆ ಲಿಸಾ ಸ್ಪಾರ್ಕ್ಸ್ ಪ್ರಸ್ತುತ ಒಂದು ದಿನದಲ್ಲಿ 919 ಜನರೊಂದಿಗೆ ದೈಹಿಕ ಸಂಬಂಧ ಹೊಂದಿ ದಾಖಲೆ ಸೃಷ್ಟಿಸಿದ್ದರು. ಇದರಿಂದ ಲಿಸಾ ಒಂದು ವಾರ ನೋವಿನಿಂದ ಬಳಲಿದ್ದರು, ಆದರೆ, ದಾಖಲೆಯನ್ನು ಮಾಡುವಾಗ ಆನಂದಿಸುತ್ತಿದ್ದೆ ಅಂತ ಹೇಳಿಕೊಂಡಿದ್ದರು.  

4 /5

ಇದೀಗ ಲಿಲಿ ತನ್ನ ದಾಖಲೆಯನ್ನು ತಾನೇ ಮುರಿಯಲು ಪ್ರಯತ್ನಿಸುತ್ತಿದ್ದಾಳೆ. ಯಾವುದೇ ಮಹಿಳೆ ಮಾಡದ ಹೊಸ ದಾಖಲೆಯನ್ನು ಮಾಡುವ ಆಶಯದೊಂದಿಗೆ ಈ ದಿಟ್ಟ ಹೆಜ್ಜೆ ಇಟ್ಟಿದ್ದಾಳೆ. ಈ ಸುಂದರಿಯ ನಿರ್ಧಾರ ಕೇಳಿ ಒಂದು ಕ್ಷಣ ನೆಟ್ಟಿಗರು ದಂಗಾಗಿ ಹೋಗಿದ್ದಾರೆ.   

5 /5

ಲಿಲಿ ಫಿಲಿಪ್‌ಗೆ 24 ಗಂಟೆಗಳ ಕಾಲ ಸಂಭೋಗ ಮಾಡಿದರೆ, ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಸ್ನಾಯು ಸೆಳೆತ, ಹೃದಯದ ಆರೋಗ್ಯ ಮತ್ತು ಎಂಡಾರ್ಫಿನ್ಗಳು ಹರಿಯುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೂ ಲಿಲಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ..