Ananya Nagalla : ‘ಮಲ್ಲೇಶಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನನ್ಯ ನಾಗಲ್ಲ ಈಗ ಹುಡುಗರ ಫೇವರಿಟ್ ಕ್ರೇಜಿ ಹೀರೋಯಿನ್ ಆಗಿ ಬದಲಾಗಿದ್ದಾರೆ. ಅನನ್ಯ ನಾಗಲಾ ಅವರ ಇತ್ತೀಚಿನ ಹಾಟ್ ಫೋಟೋಗಳು ವೈರಲ್ ಆಗುತ್ತಿದ್ದು, ಪಡ್ಡೆ ಹೈಕ್ಳು ಮನಸ್ಸಿನಿಂದ ಹಾಡಿ ಹೊಗಳುತ್ತಿದ್ದಾರೆ..
Ananya Nagalla : ಸೌಂದರ್ಯವಿದ್ದರೆ ಸಾಲದು ಮನಸ್ಸೂ ಸುಂದರವಾಗಿರಬೇಕು.. ಅಲ್ವಾ.. ಒಂದೇರಡು ಸಿನಿಮಾ ಹಿಟ್ ಆಗುತ್ತಲೇ ತಲೆ ಮೇಲೆ ಕೊಂಬು ಬಂದವರಂತೆ ಬದುಕುವ ಕೆಲ ಹಿರೋಯಿನ್ಗಳ ಮಧ್ಯ ಈ ನಟಿ ತುಂಬಾ ಡಿಫರೆಂಟ್.. ಬಡವರ ಕಷ್ಟಕ್ಕೂ ಮಿಡಿಯುವ ಮನಸ್ಸು ಈಕೆಯದ್ದು.. ಇತ್ತೀಚಿಗೆ ಚಳಿಯಿಂದ ನಡುಗುತ್ತಾ ರಸ್ತೆಯಲ್ಲಿ ಮಲಗಿದ್ದ ಜನರಿಗೆ ಕಂಬಳಿ ಇತ್ತು ಆಸರೆಯಾಗಿದ್ದಾಳೆ.. ಯಾರು ಈ ನಟಿ..? ಬನ್ನಿ ನೋಡೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.