ರಾಯಚೂರಿನಲ್ಲೂ ನಾಲ್ವರು ಬಾಣಂತಿಯರ ಸಾವು!

  • Zee Media Bureau
  • Dec 13, 2024, 01:55 PM IST

ಬಳ್ಳಾರಿಯಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ ಗಡಿ ನಾಡು ರಾಯಚೂರಲ್ಲಿ ಒಂದೇ ತಿಂಗಳಲ್ಲಿ 4 ಬಾಣಂತಿಯರ ಸಾವು ಆಗಿದೆ . ಕಂದಮ್ಮಗಳು ಕೂಡ ಅನಾಥ ವಾಗಿವೆ. ವೈದ್ಯರ ನಿರ್ಲಕ್ಷ್ಯವೋ ಇಲ್ಲ ದ್ರಾವಣ ಕಾರಣವಾ ಎಂಬುದೇ ಅನುಮಾನ.

Trending News