ಯಾಕೋ ಏನೋ.. ಈ ಚಿರತೆ ನೋಡಿದ್ರೆ ಭಯ ಆಗ್ತಿಲ್ಲ.. ಪ್ರೀತಿ ಜಾಸ್ತಿ ಆಗ್ತಿದೆ..! ಬೇಕಿದ್ರೆ ಫೋಟೋಸ್‌ ನೋಡಿ...

Tamannaah Bhatia : ನಟಿ ತಮನ್ನಾ ಭಾಟಿಯಾ ನ್ಯೂ ಲುಕ್‌ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆ. ಚಿರತೆ ಚರ್ಮದ ಶೈಲಿಯ ಪ್ರಿಂಟೆಂಡ್‌ ಸ್ಲೀವ್‌ಲೆಸ್, ಟಾಪ್‌ಲೆಸ್ ಶಾರ್ಟ್ ಡ್ರೆಸ್‌ನಲ್ಲಿ ಮಿಲ್ಕಿ ಬ್ಯೂಟಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.. ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿವೆ..
 

1 /7

ನಟಿ ತಮನ್ನಾ ಹೊಸ ಅವತಾರದ ಫೋಟೋಸ್‌ ವೈರಲ್‌ ಆಗುತ್ತಿವೆ.. ಚಿತಾ ಸ್ಕಿನ್‌ ಶೈಲಿಯ ಪ್ರಿಂಟೆಡ್‌ ಸ್ಲೀವ್‌ಲೆಸ್, ಟಾಪ್‌ಲೆಸ್ ಶಾರ್ಟ್ ಡ್ರೆಸ್‌ನಲ್ಲಿ ಮಿಲ್ಕಿ ಬ್ಯೂಟಿ ಸ್ಲೇಸ್ ಮಿಂಚಿದ್ದಾಳೆ..  

2 /7

ಇತ್ತೀಚೆಗಷ್ಟೇ ತಮನ್ನಾ ಶೇರ್ ಮಾಡಿರುವ ಈ ಫೋಟೋಗಳು 10 ಲಕ್ಷ ಲೈಕ್‌ಗಳನ್ನು ಪಡೆದಿವೆ. ಇದನ್ನ ನೋಡಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ತಮನ್ನಾ ಅವರಿಗಿರುವ ಕ್ರೇಜ್ ಎಷ್ಟು ಅಂತ ಅರ್ಥವಾಗುತ್ತದೆ.   

3 /7

ಸ್ಲೀವ್ ಲೆಸ್ ಟಾಪ್ ಲೆಸ್ ಶಾರ್ಟ್ ಡ್ರೆಸ್ ನಲ್ಲಿ ತಮನ್ನಾ ಸೌಂದರ್ಯ ಎದ್ದು ಕಾಣುತ್ತಿದೆ. ಫೋಟೋಗಳನ್ನು ನೋಡಿದ ನಂತರ, ಹುಡುಗರು ಮಿಲ್ಕಿ ಚೀತಾ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ..  

4 /7

ಜೈಲರ್ ನಂತರ ಸೌತ್ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದ ತಮನ್ನಾ ಭಾಟಿಯಾ ಸೋಷಿಯಲ್‌ ಮೀಡಿಯಾದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ..  

5 /7

ಜೈಲರ್ ಚಿತ್ರದ ಐಟಂ ಸಾಂಗ್ ನಂತರ ಸಿಂಕದರ್ ಕಾ ಮುಕದ್ದಾರ್ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಈ ಸರಣಿಯು ಒಟಿಟಿಯಲ್ಲಿ ಉತ್ತಮವಾಗಿ ಓಡುತ್ತಿದೆ.   

6 /7

ಚಲನಚಿತ್ರಗಳು ಮತ್ತು ಐಟಂ ಹಾಡುಗಳ ಹೊರತಾಗಿ, ತಮನ್ನಾ ವೆಬ್ ಸರಣಿಗಳಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ.  

7 /7

ತಮನ್ನಾ ಶೀಘ್ರದಲ್ಲೇ ತಮ್ಮ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ..