ಶನಿಯ ರಾಶಿಗೆ ರಾಹು ಪ್ರವೇಶ: 18 ವರ್ಷಗಳ ಬಳಿಕ ಈ ರಾಶಿಯವರಿಗೆ ಮಹರ್ದಶ ಯೋಗ, 2025ರ ವರ್ಷವಿಡೀ ಹಣದ ಸುರಿಮಳೆ

Rahu Transit: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನ್ಯಾಯದ ದೇವರು ಶನಿ, ನೆರಳು ಗ್ರಹಗಳಾದ ರಾಹು-ಕೇತುವನ್ನು ಕ್ರೂರ, ಪಾಪ ಗ್ರಹಗಳು ಎನ್ನಲಾಗುತ್ತದೆ. 

ಬೆಂಗಳೂರು: ಹೊಸ ವರ್ಷದಲ್ಲಿ ಪಾಪ ಗ್ರಹ ರಾಹುವಿನಿಂದ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ವರ್ಷವಿಡೀ ಹಣದ ಸುರಿಮಳೆ ಆಗಲಿದೆ ಎನ್ನಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

2025ರ ಮೇ 18ರಂದು ಶನಿಯ ಕುಂಭ ರಾಶಿಗೆ ರಾಹು ಪ್ರವೇಶವಾಗಲಿದೆ. ಬರೋಬ್ಬರಿ 18ವರ್ಷಗಳ ಬಳಿಕ ರಾಹು ಕುಂಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಪ್ರಭಾದಿಂದ ಮಹರ್ದಶ ಯೋಗ ನಿರ್ಮಾಣವಾಗಲಿದ್ದು ಕೆಲವು ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಭಾಗ್ಯದ ಬಾಗಿಲು ತೆರೆಯುವುದರ ಜೊತೆಗೆ ಬಂಪರ್ ಆದಾಯವೂ ಹರಿದುಬರಲಿದೆ. 

2 /6

ವೃಷಭ ರಾಶಿ:  2025ರಲ್ಲಿ ರಾಹು ಪ್ರಭಾವದಿಂದ ಈ ರಾಶಿಯವರಿಗೆ ವ್ಯಾಪಾರದಲ್ಲಿ ಭಾರೀ ಪ್ರಗತಿ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿ ಸಂಕಷ್ಟಗಳು ಕಳೆದು ಸುಖಮಯ ಜೀವನ ನಡೆಸುವರು. ಆರೋಗ್ಯದ ದೃಷ್ಟಿಯಿಂದಲೂ ಸಮಯ ಅತ್ಯುತ್ತಮವಾಗಿದೆ. 

3 /6

ಕನ್ಯಾ ರಾಶಿ:  ರಾಹು ಗೋಚಾರದಿಂದ 2025ರಲ್ಲಿ ನಿಮ್ಮ ಜೀವನದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯುವಿರಿ. ಬೇರೆಡೆ ಸಿಲುಕಿರಿರುವ ಹಣ ಕೈ ಸೇರಲಿದೆ. ದೊಡ್ಡ ದೊಡ್ಡ ಗುರಿಗಳನ್ನು ಹೊಂದಿಸಿ ಮುಂದುವರೆಯುವುದರಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. 

4 /6

ಧನು ರಾಶಿ:  2025ರ ವರ್ಷವು ಈ ರಾಶಿಯವರಿಗೆ ವಿವಿಧ ಆಯಾಮಗಳಲ್ಲಿ ಲಾಭದಾಯಕವಾಗಿದೆ. ವೃತ್ತಿಪರರಿಗೆ ಬಡ್ತಿ ಸಂಭವವಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಬಂಪರ್ ಹಣಕಾಸಿನ ಲಾಭ ದೊರೆಯಲಿದ್ದು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. 

5 /6

ಕುಂಭ ರಾಶಿ:  ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಭರ್ಜರಿ ಲಾಭ, ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮರೆಯಾಗಿ ಆನಂದಮಯ ಜೀವನ ಅನುಭವಿಸುವಿರಿ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.