ಯಾರೂ ಇಲ್ಲದ ಮನೆಯಲ್ಲಿ ಲಕ್ಷಾಂತರ ಹಣ ಕನ್ನ

  • Zee Media Bureau
  • Jan 9, 2025, 01:20 PM IST

ಯಾರೂ ಇಲ್ಲದ ಮನೆಯಲ್ಲಿ ಲಕ್ಷಾಂತರ ಹಣ ಕನ್ನ ರೇಣುಕಾ ಎಂಬವರ ಮನೆಯಲ್ಲಿ ಚಿನ್ನಾಭರಣ ಕಳವು ಚಾಮರಾಜನಗರದ ಸಿದ್ಧಾರ್ಥ ಬಡಾವಣೆಯಲ್ಲಿ ಘಟನೆ 5.5 ಲಕ್ಷ ಹಣ, 750 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ ಸೇರಿ ಟ್ಯಾಬ್, 40 ಸೀರೆ ಕಳವು, ಪ್ರಕರಣ ದಾಖಲು ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ.ಕವಿತಾ ಭೇಟಿ, ಪರಿಶೀಲನೆ

Trending News