Photo Gallery: ಬ್ಲ್ಯಾಕ್ ಉಡುಗೆಯಲ್ಲಿ ಮಿಂಚಿದ ಯೂಟ್ಯೂಬರ್ ಸೆಜಲ್ ಕುಮಾರ್

  • Sep 07, 2020, 18:43 PM IST

ಸೆಜಲ್ ಕುಮಾರ್ ಯೂಟ್ಯೂಬರ್ ಮತ್ತು ವಿಡಿಯೋ ಬ್ಲಾಗರ್ ಆಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಅವರು ಫೆಬ್ರವರಿ 2014 ರಲ್ಲಿ ತನ್ನ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು, ಮತ್ತು ಮೇ 2020 ರ ಹೊತ್ತಿಗೆ, ಅವರು ಒಂದು ಮಿಲಿಯನ್ ಗೂ  ಹೆಚ್ಚು ಚಂದಾದಾರರನ್ನು ಮತ್ತು 176 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದಾರೆ.ಕ್ರಿಯೇಟರ್ಸ್ ಫಾರ್ ಚೇಂಜ್ ಎಂಬ ಯೋಜನೆಯಲ್ಲಿ ಅವರು ಇತ್ತೀಚೆಗೆ ತಮ್ಮ ಮೊದಲ ಮೂಲ ಗೀತೆ ಐಸಿ ಹನ್ ಅನ್ನು ಬಿಡುಗಡೆ ಮಾಡಿದರು.

Photos Courtesy: Facebook (Sejal Kumar)

1 /9

2 /9

3 /9

4 /9

5 /9

6 /9

7 /9

8 /9

9 /9