ಜನ್ಮದಿನದಂದು ರಾಧಿಕಾ ಆಪ್ಟೆ ಅವರ ಅತ್ಯಂತ ಮನಮೋಹಕ ಫೋಟೋಗಳು ನಿಮಗಾಗಿ

ರಾಧಿಕಾ ಆಪ್ಟೆ 2005ರಲ್ಲಿ 'ವಾಹ್ ಲೈಫ್ ಹೋ ತು ಐಸಿ' ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೂ ಈ ಚಿತ್ರದಲ್ಲಿ ಅವರ ಪಾತ್ರವು ತುಂಬಾ ಚಿಕ್ಕದಾಗಿದೆ.
 

  • Sep 07, 2020, 14:15 PM IST

ನವದೆಹಲಿ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸೆಪ್ಟೆಂಬರ್ 7, 1985ರಂದು ತಮಿಳುನಾಡಿನ ವೆಲೋರ್ನಲ್ಲಿ ಜನಿಸಿದ ರಾಧಿಕಾ ಆಪ್ಟೆ ಹಿಂದಿ ಚಿತ್ರಗಳ ಜೊತೆಗೆ ಬಂಗಾಳಿ, ಮರಾಠಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಧಿಕಾ 2005ರಲ್ಲಿ 'ವಾಹ್ ಲೈಫ್ ಹೋ ತು ಐಸಿ' ಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೂ ಈ ಚಿತ್ರದಲ್ಲಿ ಅವರ ಪಾತ್ರವು ತುಂಬಾ ಚಿಕ್ಕದಾಗಿದೆ. ರಾಧಿಕಾ ಆಪ್ಟೆ ಚಿತ್ರಗಳಲ್ಲದೆ ನಾಟಕ ಮಾಡುತ್ತಿದ್ದರು. ನಟ ರಾಹುಲ್ ಬೋಸ್ ತಮ್ಮ ರಂಗಭೂಮಿಯಲ್ಲಿ ಅನಿತಾ ಒಬೆರಾಯ್ ಅವರ 'ಬಾಂಬೆ ಬ್ಲ್ಯಾಕ್' ನಾಟಕವನ್ನು ನೋಡಿದರು. ರಾಧಿಕಾ ಅವರ ಅಭಿನಯವನ್ನು ರಾಹುಲ್ ತುಂಬಾ ಇಷ್ಟಪಟ್ಟಿದ್ದು ರಾಧಿಕಾ ಅವರನ್ನು ಬೆಳ್ಳಿಪರದೆಗೆ ಕರೆದೊಯ್ಯುಲು ಮುಂದಾದರು.  ರಾಧಿಕಾ ಆಪ್ಟೆ, ಶರ್ಮಿಳಾ ಟ್ಯಾಗೋರ್, ಅಪರ್ಣಾ ಸೇನ್, ರಾಹಲ್ ಬೋಸ್ ಅವರೂ 'ಎಂಡ್ಲೆಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಇನ್ಸ್ಟಾಗ್ರಾಮ್ನಲ್ಲಿ ರಾಧಿಕಾ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಇತ್ತೀಚಿನ ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ ಬನ್ನಿ ರಾಧಿಕಾ ಅವರ ಜನ್ಮದಿನದಂದು ಅವರ 20 ಮನಮೋಹಕ ಚಿತ್ರಗಳನ್ನು ನಾವು ನಿಮಗೆ ತೋರಿಸುತ್ತೇವೆ.

1 /20

2 /20

3 /20

4 /20

5 /20

6 /20

7 /20

8 /20

9 /20

10 /20

11 /20

12 /20

13 /20

14 /20

15 /20

16 /20

17 /20

18 /20

19 /20

20 /20

(ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ರಾಧಿಕಾ ಆಪ್ಟೆ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)