Photo Gallery: ಮೇಕ್ಅಪ್ ಇಲ್ಲದೆ ಈ ಕ್ರಿಕೆಟಿಗರ ಪತ್ನಿಯರನ್ನು ಗುರುತಿಸುವುದು ಕಷ್ಟ..!

ಜನಪ್ರಿಯತೆಯ ದೃಷ್ಟಿಯಿಂದ ಭಾರತೀಯ ಕ್ರಿಕೆಟಿಗರ ಪತ್ನಿಯರು ಕೂಡ ಯಾರಿಗೂ ಕಡಿಮೆ ಇಲ್ಲ. ಆದರೆ ಮೇಕ್ಅಪ್ ಇಲ್ಲದೆ ನೀವು ಅವರನ್ನು ಗುರುತಿಸುವುದೇ ಕಷ್ಟ.

ಭಾರತೀಯ ಕ್ರಿಕೆಟಿಗರು ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರು ಎನಿಸಿಕೊಂಡಿದ್ದಾರೆ. ಆದರೆ ಜನಪ್ರಿಯತೆಯ ದೃಷ್ಟಿಯಿಂದ ಅವರ ಪತ್ನಿಯರು ಕೂಡ ಯಾರಿಗೂ ಕಡಿಮೆ ಇಲ್ಲ. ಅವರ ಮನಮೋಹಕ ನೋಟ-ಶೈಲಿಯು ನೋಡುಗರನ್ನು ಹುಚ್ಚರನ್ನಾಗಿಸುತ್ತದೆ. ಆದರೆ ಮೇಕ್ಅಪ್ ಇಲ್ಲದೆ ಸ್ಟಾರ್ ಕ್ರಿಕೆಟಿಗರ ಪತ್ನಿಯರು ಹೇಗಿದ್ದಾರೆಂದು ನಿಮಗೆ ಗೊತ್ತೆ..? ಮೇಕ್ಅಪ್ ಇಲ್ಲದೆ ನೀವು ಅವರನ್ನು ಗುರುತಿಸುವುದೇ ಕಷ್ಟ...  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಟೀಂ ಇಂಡಿಯಾ ನಾಯಕ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನ್ಯಾಚುರಲ್ ಆಗಿದ್ದರೆ ಸುಂದರವಾಗಿ ಕಾಣುತ್ತಾರೆ. ಅವರು ತಮ್ಮ ಫಿಟ್ನೆಸ್ ಮತ್ತು ಡಯಟ್ ಬಗ್ಗೆ ಸಂಪೂರ್ಣ ಗಮನ ನೀಡುತ್ತಾರೆ. ಅವರ ಮನಮೋಹಕ ಶೈಲಿಯು ಅಭಿಮಾನಿಗಳನ್ನು ಹುಚ್ಚರನ್ನಾಗಿಸುತ್ತದೆ.

2 /6

ಭಾರತೀಯ ಆರಂಭಿಕ ಆಟಗಾರ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜದೇಹ್ ಕೂಡ ಅನೇಕ ಬಾರಿ ಮೇಕ್ಅಪ್ ಇಲ್ಲದೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಕ್ಅಪ್ ಇಲ್ಲದೆ ಅವರು ಕಾಣುವುದು ಹೀಗೆ ನೋಡಿ..

3 /6

ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ತಮ್ಮ ಮೇಕ್ಅಪ್ ಇಲ್ಲದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮೇಕ್ಅಪ್ ಇಲ್ಲದೆಯೂ ಅವರು ಸುಂದರವಾಗಿ ಕಾಣಿಸುತ್ತಾರೆ.

4 /6

ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಹರ್ಭಜನ್‌ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ಬಾಲಿವುಡ್ ನಟಿಯಾಗಿದ್ದರು. ಆದರೆ ಮದುವೆಯ ನಂತರ ಅವರು ಚಿತ್ರರಂಗದಿಂದ ದೂರವಾದರು. ಮೇಕ್ಅಪ್ ಇಲ್ಲದೆ ಅವರು ಅನೇಕ ಬಾರಿ ಹೊರಗಡೆ ಕಾಣಸಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

5 /6

ಯುವರಾಜ್ ಸಿಂಗ್ ಅವರ ಪತ್ನಿ ಹ್ಯಾಜೆಲ್ ಕೀಚ್ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮೇಕಪ್ ಇಲ್ಲದೆ ಈ ರೀತಿ ಕಾಣುತ್ತಾರೆ ನೋಡಿ.

6 /6

ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಮೇಕ್ಅಪ್ ಇಲ್ಲದೆ ಕಾಣುವುದು ಹೀಗೆ ನೋಡಿ.