ನೂರು ಕೋಟಿ ಮೌಲ್ಯದ ಬಂಗಲೆಯ ಮಾಲೀಕ ಸಚಿನ್ ತೆಂಡೂಲ್ಕರ್, ಇಲ್ಲಿದೆ Inside Photos

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್, ಪ್ರತಿಯೊಂದು ಬ್ಯಾಟಿಂಗ್ ನಲ್ಲಿ ಪ್ರತಿಯೊಂದು ದಾಖಲೆಯನ್ನು ಕೂಡಾ ವಶಪಡಿಸಿಕೊಂಡಿದ್ದಾರೆ.
 

ನವದೆಹಲಿ : ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್, ಪ್ರತಿಯೊಂದು ಬ್ಯಾಟಿಂಗ್ ನಲ್ಲಿ ಪ್ರತಿಯೊಂದು ದಾಖಲೆಯನ್ನು ಕೂಡಾ ವಶಪಡಿಸಿಕೊಂಡಿದ್ದಾರೆ. ಇದಲ್ಲದೇ, ಅವರು ಕ್ರಿಕೆಟ್ ನಿಂದ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ತೆಂಡುಲ್ಕರ್ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ. ಸಚಿನ್ ಐಶಾರಾಮಿ ಬಂಗಲೆಯ ಮಾಲೀಕ. ಈ ಬಂಗಲೆಯ ಫೋಟೋಗಳು ಇಲ್ಲಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸಚಿನ್ ತೆಂಡೂಲ್ಕರ್ ಅವರ ಮನೆ ಬಾಂದ್ರಾ ಪಶ್ಚಿಮದ ಪೆರಿ ಕ್ರಾಸ್ ರಸ್ತೆಯಲ್ಲಿದೆ. ಸಚಿನ್ ತನ್ನ ಇಡೀ ಕುಟುಂಬದೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆಯನ್ನು 2007 ರಲ್ಲಿ ಮಾಸ್ಟರ್ ಬ್ಲಾಸ್ಟರ್ 39 ಕೋಟಿ ರೂಪಾಯಿಗಳಿಗೆ ಖರೀದಿಸಿದರು.  

2 /5

ಸಚಿನ್ ತೆಂಡೂಲ್ಕರ್ ಅವರ ಈ ಮನೆಯನ್ನು 6000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಈಗ ಈ ಇಡೀ ಮನೆಯ ಬೆಲೆ ಸುಮಾರು 100 ಕೋಟಿ.   

3 /5

ಚಿತ್ರಗಳನ್ನು ನೋಡಿದ ನಂತರ ಒಳಾಂಗಣದಿಂದ ಹಿಡಿದು ಪೀಠೋಪಕರಣಗಳವರೆಗೆ ಎಲ್ಲವೂ ಬಹಳ ವಿಶೇಷವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.  

4 /5

ಮನೆಯು ಹಲವು ಮಹಡಿಗಳನ್ನು ಹಾಗೂ ಎರಡು ನೆಲಮಾಳಿಗೆಗಳನ್ನು ಹೊಂದಿದೆ. ಮನೆಯಲ್ಲಿಯೇ ಒಂದು ಭವ್ಯವಾದ ಉದ್ಯಾನವಿದೆ, ಇದನ್ನು ಪ್ರಪಂಚದಾದ್ಯಂತದ ಅಪರೂಪದ ಸಸ್ಯಗಳಿಂದ ಅಲಂಕರಿಸಲಾಗಿದೆ.   

5 /5

ಸಚಿನ್ ತೆಂಡೂಲ್ಕರ್ ಮತ್ತು ಅವರ ಇಡೀ ಕುಟುಂಬ  ತುಂಬಾ ಧಾರ್ಮಿಕವಾಗಿದೆ.  ಸಚಿನ್ ತನ್ನ ಮನೆಯ ಬಹುಭಾಗವನ್ನು ದೇವರಿಗೆ ಮತ್ತು ದೇವಸ್ಥಾನಕ್ಕೆ ಮೀಸಲಿಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಮನೆ ನಿಜವಾಗಿಯೂ ಭವ್ಯವಾಗಿದೆ.