Goa tourism : ಒಂದು ಕಾಲದಲ್ಲಿ ವಿದೇಶಿಗರಿಂದ ಕಿಕ್ಕಿರಿದು ತುಂಬಿದ್ದ ಕಡಲತೀರಗಳಲ್ಲಿ ಇದೀಗ ಜನದಟ್ಟಣೆ ಕಡಿಮೆಯಾಗಿದೆ. ಇದರೊಂದಿಗೆ ಸ್ಥಳೀಯ ವ್ಯಾಪಾರಸ್ಥರು ತಮ್ಮ ವ್ಯಾಪಾರದ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.. ಅಷ್ಟಕ್ಕೂ ಗೋವಾಗೆ ಬರುವ ಫಾರೀನ್ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ಕಾರಣವೇನು..? ಬನ್ನಿ ನೋಡೋಣ..
Richest railway station: ನವದೆಹಲಿ ರೈಲು ನಿಲ್ದಾಣವು ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈನ ಥಾಣೆ ರೈಲು ನಿಲ್ದಾಣವು ಪ್ರಯಾಣಿಕರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಒಂದು ವರ್ಷದಲ್ಲಿ 93.06 ಕೋಟಿ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಮುಂಬೈನ ಕಲ್ಯಾಣ್ ರೈಲು ನಿಲ್ದಾಣವೂ ಎರಡನೇ ಸ್ಥಾನದಲ್ಲಿದ್ದು, ವರ್ಷದಲ್ಲಿ 83.79 ಕೋಟಿ ಜನರು ಪ್ರಯಾಣಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಬೆಂಗಳೂರು ಮೂಲದ ಮೂವರ ಸಾವು
ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು
ತಂದ್ರ ದಾಸ್(67) ಮೊನಾಲಿಸಾ ದಾಸ್(41),ಮತ್ತೊಬ್ಬ ಪುರುಷ ಸಾವು
ಬಾಲಕಿ ಅದ್ರಿತಾ ಖಾನ್(9) ಗೆ ಗಾಯ
ಅಮರನಾಥ ಯಾತ್ರ ಸಮೀಪದ ಝೋಜಿಲ್ ಪಾಸ್ ಬಳಿ ಘಟನೆ
WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
High wave alert : ಕರ್ನಾಟಕದ ಕರಾವಳಿಯಲ್ಲಿ ಹೈ ವೇವ್ ಅಲರ್ಟ್ ಘೋಷಿಸಿದ್ದು, ಜೂನ್ 25ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆ ಎಂದು ಘೋಷಿಸಲಾಗಿದೆ. ಗುಡುಗು ಸಹಿತ ಭಾರಿ ಮಳೆ ಘೋಷಿಸಲಾಗಿದೆ.
ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಟಾಪ್ 10 ಆರ್ಥಿಕತೆಗಳ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಇದು ದಕ್ಷಿಣ ಯುರೋಪ್ನಲ್ಲಿ ಅಗ್ರ ಪ್ರದರ್ಶನ ನೀಡುವ ಸಂಸ್ಥೆಯಾಗಿದೆ. ಪಶ್ಚಿಮ ಯುರೋಪ್ನಲ್ಲಿ ಫ್ರಾನ್ಸ್, ಉತ್ತರ ಯುರೋಪ್ನಲ್ಲಿ ಡೆನ್ಮಾರ್ಕ್ (17ನೇ), ಬಾಲ್ಕನ್ಸ್ ಮತ್ತು ಪೂರ್ವ ಯುರೋಪ್ನಲ್ಲಿ ಪೋಲೆಂಡ್ (27ನೇ ಸ್ಥಾನ) ಮತ್ತು ಯುರೇಷಿಯಾದಲ್ಲಿ ಜಾರ್ಜಿಯಾ (45ನೇ ಸ್ಥಾನ) ಮುಂದಿದೆ.
Deepika Das : ದೀಪಿಕಾ ದಾಸ್ ಭಾರತೀಯ ನಟಿ ಮತ್ತು ರೂಪದರ್ಶಿ. ಅವರು ಕನ್ನಡ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಜನಪ್ರಿಯರಾಗಿದ್ದಾರೆ. ಕಡಿಮೆ ಸಮಯದಲ್ಲಿ, ಅವರು ಕನ್ನಡದ ಪ್ರಮುಖ ನಟಿ ಮತ್ತು ರಿಯಾಲಿಟಿ ಶೋ ಸ್ಪರ್ಧಿಯಾದರು. ಕನ್ನಡವಲ್ಲದೆ ತೆಲುಗು ಭಾಷೆಯಲ್ಲೂ ನಟಿಸಿದ್ದಾರೆ.
ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ ಮತ್ತು ಭರತ್ ಬೋಪಣ್ಣ ನಟಿಸಿರುವ ಆಲ್ಬಂ ಸಾಂಗ್ ಇದೀಗ ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕೊಡಮಾಡಿದೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.
Summer Visits : ಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
Mangalore to New Delhi : ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೋಳಿ ಹಬ್ಬದ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Indian Temples : ಭಾರತವು ವೈವಿಧ್ಯತೆಗಳ ದೇಶವಾಗಿದ್ದು, ಜೀವನ ಪರಿಸ್ಥಿತಿಗಳು, ಭೌಗೋಳಿಕ ರಚನೆ, ಆಹಾರದ ಹೊರತಾಗಿ, ವೈವಿಧ್ಯತೆಯನ್ನು ನೋಡಬಹುದಾದ ಅನೇಕ ವಿಷಯಗಳಿವೆ. ಇಲ್ಲಿನ ದೇವಾಲಯಗಳಲ್ಲೂ ಇದೇ ವೈವಿಧ್ಯತೆಯನ್ನು ಕಾಣಬಹುದು.
Madhya Pradesh Tourist Places : ಮಧ್ಯಪ್ರದೇಶವು ನಮ್ಮ ದೇಶದ ಅವಿಭಾಜ್ಯ ರಾಜ್ಯವಾಗಿದೆ ಮತ್ತು ಇದು ಇತಿಹಾಸ ಮತ್ತು ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಇನ್ನು ಇಲ್ಲಿನ ಕಾಮಪ್ರಚೋದಕ ಹಾಗೂ ಸಂಕೀರ್ಣವಾದ ಕೆತ್ತನೆಯ ಶಿಲ್ಪಗಳು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
Tepmles : ಭಾರತ ದೇಶವು ತನ್ನ ಧಾರ್ಮಿಕ ಸ್ಥಳಗಳು ಮತ್ತು ನಂಬಿಕೆಗೆ ಹೆಸರುವಾಸಿಯಾಗಿದೆ. ಈ ನಂಬಿಕೆಯನ್ನು ನೋಡಿ, ಭಾರತ ಮತ್ತು ವಿದೇಶಗಳಿಂದ ಪ್ರವಾಸಿಗರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಆದರೆ ಪುರುಷರ ಪ್ರವೇಶವನ್ನು ನಿಷೇಧಿಸಿರುವ ಮತ್ತು ಮಹಿಳೆಯರು ಮಾತ್ರ ಪೂಜಿಸುವ ಇಂತಹ ಅನೇಕ ದೇವಾಲಯಗಳು ದೇಶದಲ್ಲಿವೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಹಾಗಾದರೆ ಆ ದೇವಾಲಯಗಳ ಬಗ್ಗೆ ತಿಳಿಯಿರಿ..
Famous tourist places : ಭಾರತವು ವೈವಿಧ್ಯತೆಯ ದೇಶವಾಗಿದ್ದು, ಅಲ್ಲಿ ನೀವು ವಿವಿಧ ಧರ್ಮಗಳು, ಸಂಸ್ಕೃತಿಗಳು, ಪದ್ಧತಿಗಳು, ಭಾಷೆಗಳು, ಉಡುಗೆಗಳನ್ನು ನೋಡಬಹುದು. ಈ ವೈವಿಧ್ಯಗಳು ದೇಶವನ್ನು ಆಕರ್ಷಕ ಮತ್ತು ಆಸಕ್ತಿದಾಯಕವಾಗಿಸುತ್ತದೆ. ನಮ್ಮ ಸಂಸ್ಕೃತಿಯ ಅತ್ಯುತ್ತಮ ನೋಟವನ್ನು ಪ್ರಸ್ತುತಪಡಿಸುವ ಕೆಲವು ಸ್ಥಳಗಳು ದೇಶದಲ್ಲಿವೆ ಆದ್ದರಿಂದ ಇಲ್ಲಿಗೆ ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
Foreign Trip plan: ನೀವು ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಈ ಐದು ದೇಶಗಳ ಬಗ್ಗೆ ಕೆಲ ಮಾಹಿತಿಗಳನ್ನು ತಿಳಿದುಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಪ್ರವಾಸವು ಸಖತ್ ಸ್ಪೆಷಲ್ ಆಗಿ ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.